ಮಧ್ಯ ರಾತ್ರಿ ಒಂಟಿ ಮಹಿಳೆಗೆ ನೆರವಾದ ಸನ್ನಿ ಲಿಯೋನ್ ಪತಿ | ಪತಿಯನ್ನು ಮೆಚ್ಚಿ ಹೊಗಳಿದ ಬಾಲಿವುಡ್ ನಟಿ
ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಬಹಳಷ್ಟು ಫೋಟೋ ವಿಡಿಯೋ, ಶೂಟಿಂಗ್ ಕಾಮೆಡಿಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.
ಇದೀಗ ನಟಿ ಪತಿಯ ಜೊತೆಗಿದ್ದ ಕ್ಯೂಟ್ ಡೇಟಿಂಗ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ. ಪತಿ ಡೇನಿಯಲ್ ವೆಬರ್ ಜೊತೆ ಲೇಟ್ ನೈಟ್ ಡೇಟ್ ಮಾಡಿದ್ದಾರೆ ಸನ್ನಿ.
ಈಕೆ ಸನ್ನಿ ಲಿಯೋನ್ ಪಡಿಯಚ್ಚು... ನೋಡಿದವರ ಎದೆಯುಲ್ಲಿ ಕುಚ್..ಕುಚ್
ಹಾಗೆಯೇ ಪತಿಯ ಜೊತೆಗಿನ ಫೋಟೋಗಳನ್ನು ಶೇರ್ ಮಾಡುವಾಗ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರಾತ್ರಿ ಹೊತ್ತು ರಸ್ತೆ ಬದಿ ಕಾರು ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟ ನಟಿ ಡೇನಿಯಲ್ ಜೊತೆ ಕ್ಯೂಟ್ ಡೇಟ್. ಇವರು ರಾತ್ರಿ ಒಂಟಿ ಮಹಿಳೆಗೆ ಟಯರ್ ಚೇಂಜ್ ಮಾಡೋಕೆ ನೆರವಾದರು. ನಿಜವಾದ ಜಂಟಲ್ ಮ್ಯಾನ್ ಎಂದಿದ್ದಾರೆ.
