ನೋರಾ ಫತೇಹಿ ದುಬೈಗೆ ಹೋಗಿ ಫೇಮಸ್ ಶೆಫ್ ಜೊತೆ ಅಡುಗೆ ಮಾಡಿದ್ದಾರೆ. ಭಾರೀ ಖುಷಿಯಾಗಿರೋ ನೋರಾ ತಾವು ಅಡುಗೆ ಮಾಡೋ ವಿಡಿಯೋವನ್ನು ಫ್ಯಾನ್ಸ್‌ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಟರ್ಕಿಶ್ ಶೆಫ್ ಬುರಾಕ್ ಗೊತ್ತಾಲ್ಲಾ..? ಅದೇ ಎಲ್ಲೆಲ್ಲೋ ನೋಡಿ ಅಡುಗೆ ಮಾಡ್ತಾರಲ್ಲಾ ಅವರೇ. ಅವರ ಜೊತೆ ಸುಂದರ ಕ್ಷಣಗಳನ್ನು ಸ್ಪೆಂಡ್ ಮಾಡಿದ್ದಾರೆ ನೋಹಾ. ಬಹಳಷ್ಟು ಫನ್ ಕೂಡಾ ಮಾಡಿದ್ದಾರೆ.

ಅಭಿನವ್ ಚಡ್ಡಿ ಎಳೆದ ರಾಖಿ ಸಾವಂತ್‌ಗೆ ಸಲ್ಮಾನ್ ಖಾನ್ ಸಪೋರ್ಟ್

ದಿಲ್‌ಬರ್, ಸಾಕಿ ಸಾಕಿ, ನಚ್‌ ಮೆರಿ ರಾನಿಯಂತಹ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟ ನೋರಾ ಫತೇಹಿ ಬುರಾಕ್ ಜೊತೆ ಭಾರೀ ಫನ್ ಮಾಡಿದ್ದಾರೆ. ಒಂದೊಂದು ಕೆಲಸ ನೋಡಿ ಅಚ್ಚರಿಪಟ್ಟಿದ್ದಾರೆ. ಇಲ್ಲಿದೆ ವಿಡಿಯೋ

 
 
 
 
 
 
 
 
 
 
 
 
 
 
 

A post shared by Nora Fatehi (@norafatehi)