ಪೆಟ್ರೋಲ್, ಡೇಸೆಲ್ ದರ ದಿನಗಳೆದಂತೆ ವಾಹನ ಸವಾರರ ಜೇಬು ಸುಡುತ್ತಿದೆ. ಬೆಲೆ ಏರಿಕೆ ಮಧ್ಯೆ ಏರುತ್ತಿರುವ ತೈಲ ದರ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಂಗಾಲುಗೊಳಿಸಿದೆ. ಇಂಧನ ಹಾಕಿಸಿ ವಾಹನಗಳಲ್ಲಿ ತಿರುಗಾಡೋದೇ ಕಷ್ಟಗೊಳಿಸಿದೆ. ಅದರಲ್ಲೂ ಕೊರೋನಾ ಹಾವಳಿ ಹಾಗೂ ಉಕ್ರೇನ್ ರಷ್ಯಾ ಯುದ್ಧದ ಬಳಿಕ ತೈಲ ದರ ಏಕಾಏಕಿ ಏರಿಕೆಯಾಗಿ ಗ್ರಾಹಕರಿಗೆ ಮತ್ತಷ್ಟು ಚಿಂತೆಗೀಡು ಮಾಡಿದೆ.

ಬೆಂಗಳೂರು(ಮೇ.06): ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆ ಏರಿಕೆ ಕಂಡಿದ್ದ ಜಾಗತಿಕ ಕಚ್ಚಾತೈಲ ವಾಹನ ಸವಾರರ ನಿದ್ದೆಗೆಡಿಸಿದೆ. ದಿನೇ ದಿನೇಆಗುತ್ತಿರುವ ಏರಿಳಿತಗಳು ಗ್ರಾಹಕರ ಜೇಬನ್ನು ಸುಡಲಾರಂಭಿಸಿವೆ. ವಾಹನದಲ್ಲಿ ಓಡಾಡೋದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ.ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಿರುವಾಗ ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೇಗಿದೆ? ಇಲ್ಲಿದೆ ಪಟ್ಟಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.71
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.16 
ಬೆಳಗಾವಿ - ರೂ. 111.62
ಬಳ್ಳಾರಿ - ರೂ. 112.70
ಬೀದರ್ - ರೂ. 111.39 
ವಿಜಯಪುರ - ರೂ. 111.15
ಚಾಮರಾಜನಗರ - ರೂ. 111.17
ಚಿಕ್ಕಬಳ್ಳಾಪುರ - ರೂ. 111.09
ಚಿಕ್ಕಮಗಳೂರು - ರೂ. 111.63
ಚಿತ್ರದುರ್ಗ - ರೂ. 112.84
ದಕ್ಷಿಣ ಕನ್ನಡ - ರೂ. 110.29
ದಾವಣಗೆರೆ - ರೂ. 112.61
ಧಾರವಾಡ - ರೂ. 111.12 
ಗದಗ - ರೂ. 111.38 
ಕಲಬುರಗಿ - ರೂ. 110.81
ಹಾಸನ - ರೂ. 110.92 
ಹಾವೇರಿ - ರೂ. 111.88
ಕೊಡಗು - ರೂ. 112.41 
ಕೋಲಾರ - ರೂ. 111.32
ಕೊಪ್ಪಳ - ರೂ. 112.18
ಮಂಡ್ಯ - ರೂ. 111.00 
ಮೈಸೂರು - ರೂ. 110.74 
ರಾಯಚೂರು - ರೂ. 111.70 
ರಾಮನಗರ - ರೂ. 111.56 
ಶಿವಮೊಗ್ಗ - ರೂ. 112.57 
ತುಮಕೂರು - ರೂ. 111.61 
ಉಡುಪಿ - ರೂ. 110.55 
ಉತ್ತರ ಕನ್ನಡ - ರೂ. 112.10 
ಯಾದಗಿರಿ - ರೂ. 111.42 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.37 
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 95.29
ಬಳ್ಳಾರಿ - ರೂ. 96.27 
ಬೀದರ್ - ರೂ. 95.08
ವಿಜಯಪುರ - ರೂ. 94.87
ಚಾಮರಾಜನಗರ - ರೂ. 94.86
ಚಿಕ್ಕಬಳ್ಳಾಪುರ - ರೂ. 94.79 
ಚಿಕ್ಕಮಗಳೂರು - ರೂ. 95.17 
ಚಿತ್ರದುರ್ಗ - ರೂ. 96.24
ದಕ್ಷಿಣ ಕನ್ನಡ - ರೂ. 94.03
ದಾವಣಗೆರೆ - ರೂ. 96.04 
ಧಾರವಾಡ - ರೂ. 94.84 
ಗದಗ - ರೂ. 95.07
ಕಲಬುರಗಿ - ರೂ. 94.56 
ಹಾಸನ - ರೂ. 94.51
ಹಾವೇರಿ - ರೂ. 95.52 
ಕೊಡಗು - ರೂ. 95.85 
ಕೋಲಾರ - ರೂ. 95.00 
ಕೊಪ್ಪಳ - ರೂ. 95.79
ಮಂಡ್ಯ - ರೂ. 94.70 
ಮೈಸೂರು - ರೂ. 94.47 
ರಾಯಚೂರು - ರೂ. 95.37
ರಾಮನಗರ - ರೂ. 95.21 
ಶಿವಮೊಗ್ಗ - ರೂ. 96.04 
ತುಮಕೂರು - ರೂ. 95.26
ಉಡುಪಿ - ರೂ. 94.27
ಉತ್ತರ ಕನ್ನಡ - ರೂ. 95.67
ಯಾದಗಿರಿ - ರೂ. 95.11