ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..
Petrol Diesel Price April 13th 2023: ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್ , ಡೀಸೆಲ್ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ - ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.50
- ಬೆಂಗಳೂರು - ರೂ. 101.99
- ಬೆಂಗಳೂರು ಗ್ರಾಮಾಂತರ - ರೂ. 101.94
- ಬೆಳಗಾವಿ - ರೂ. 101.76
- ಬಳ್ಳಾರಿ - ರೂ. 103.21
- ಬೀದರ್ - ರೂ. 102.92
- ವಿಜಯಪುರ - ರೂ. 101.93
- ಚಾಮರಾಜನಗರ - ರೂ. 102.13
- ಚಿಕ್ಕಬಳ್ಳಾಪುರ - ರೂ. 102
- ಚಿಕ್ಕಮಗಳೂರು - ರೂ. 103.21
- ಚಿತ್ರದುರ್ಗ - ರೂ. 102.73
- ದಕ್ಷಿಣ ಕನ್ನಡ - ರೂ. 101.77
- ದಾವಣಗೆರೆ - ರೂ. 103.99
- ಧಾರವಾಡ - ರೂ. 101.80
- ಗದಗ - ರೂ. 102.19
- ಕಲಬುರಗಿ - ರೂ. 102.45
- ಹಾಸನ - ರೂ. 101.67
- ಹಾವೇರಿ - ರೂ. 102.96
- ಕೊಡಗು - ರೂ. 102.69
- ಕೋಲಾರ - ರೂ. 101.87
- ಕೊಪ್ಪಳ - ರೂ. 103.03
- ಮಂಡ್ಯ - ರೂ. 101.83
- ಮೈಸೂರು - ರೂ. 101.75
- ರಾಯಚೂರು - ರೂ. 101.84
- ರಾಮನಗರ - ರೂ. 102.39
- ಶಿವಮೊಗ್ಗ - ರೂ. 102.69
- ತುಮಕೂರು - ರೂ. 102.26
- ಉಡುಪಿ - ರೂ. 101.92
- ಉತ್ತರ ಕನ್ನಡ - ರೂ. 102.49
- ವಿಜಯನಗರ - ರೂ. 103.20
- ಯಾದಗಿರಿ - ರೂ. 102.44
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ - ರೂ. 88.42
- ಬೆಂಗಳೂರು - ರೂ. 87.94
- ಬೆಂಗಳೂರು ಗ್ರಾಮಾಂತರ - ರೂ. 87.89
- ಬೆಳಗಾವಿ - ರೂ. 87.76
- ಬಳ್ಳಾರಿ - ರೂ. 89.08
- ಬೀದರ್ - ರೂ. 88.81
- ವಿಜಯಪುರ - ರೂ. 87.90
- ಚಾಮರಾಜನಗರ - ರೂ. 88.07
- ಚಿಕ್ಕಬಳ್ಳಾಪುರ - ರೂ. 87.95
- ಚಿಕ್ಕಮಗಳೂರು - ರೂ. 89
- ಚಿತ್ರದುರ್ಗ - ರೂ. 88.51
- ದಕ್ಷಿಣ ಕನ್ನಡ - ರೂ. 87.70
- ದಾವಣಗೆರೆ - ರೂ. 89.64
- ಧಾರವಾಡ - ರೂ. 87.79
- ಗದಗ - ರೂ. 88.14
- ಕಲಬುರಗಿ - ರೂ. 88.38
- ಹಾಸನ - ರೂ. 87.55
- ಹಾವೇರಿ - ರೂ. 88.84
- ಕೊಡಗು - ರೂ. 88.54
- ಕೋಲಾರ - ರೂ. 87.83
- ಕೊಪ್ಪಳ - ರೂ. 88.92
- ಮಂಡ್ಯ - ರೂ. 87.79
- ಮೈಸೂರು - ರೂ. 87.72
- ರಾಯಚೂರು - ರೂ. 87.84
- ರಾಮನಗರ - ರೂ. 88.29
- ಶಿವಮೊಗ್ಗ - ರೂ. 88.54
- ತುಮಕೂರು - ರೂ. 88.09
- ಉಡುಪಿ - ರೂ. 87.84
- ಉತ್ತರ ಕನ್ನಡ - ರೂ. 88.36
- ವಿಜಯನಗರ - ರೂ. 89.05
- ಯಾದಗಿರಿ - ರೂ. 88.37
