ಗಲ್ಫ್ ಟಿಕೆಟ್ ವಿಜೇತ 667 ಅದೃಷ್ಟಶಾಲಿಗಳ ಹೆಸರು ಘೋಷಣೆ
ಈ ಡ್ರಾ ಗಲ್ಫ್ ಟಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಬಿಂಬಿತವಾಗಿದೆ. ಇದು ಈ ಭಾಗದ ಹಲವು ವ್ಯಕ್ತಿಗಳಿಗೆ ಅತ್ಯಂತ ಸಂತಸ ಹಾಗೂ ಆರ್ಥಿಕ ಸಬಲೀಕರಣವನ್ನು ತರಲು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಅದೃಷ್ಟದ ಡ್ರಾನಲ್ಲಿ ಪಾಲ್ಗೊಂಡವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಷ್ಟೇ ಅಲ್ಲದೇ ವಿವಿಧ ಶ್ರೇಣಿಯ ಲಾಟರಿ ಬಹುಮಾನ ವಿಜೇತರು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ವಿಜೇತರಾಗಿದ್ದಾರೆ.
ದುಬೈ: ಯುನೈಟೆಡ್ ಅರಬ್ ಎಮಿರಾಟ್ಸ್‌ನ ಅತ್ಯಂತ ಜನಪ್ರಿಯ ಗಲ್ಫ್ ಲಾಟರಿ ಟಿಕೆಟ್ ಇದೀಗ ಭಾರತದಲ್ಲೂ ಆರಂಭಗೊಂಡಿದೆ. ಇದೀಗ ಮೊದಲ ಹಂತದ ಫಾರ್ಚೂನ್ 5 ಹಾಗೂ ಸೂಪರ್ 6 ಡ್ರಾ ಘೋಷಣೆಯಾಗಿದ್ದು ಸುಮಾರು 667 ಮಂದಿ ಅದೃಷ್ಟಶಾಲಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಈ 667 ಮಂದಿ ಸುಮಾರು AED 258,440(₹58,32,145) ಮೊತ್ತವನ್ನು ಜೇಬಿಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ
ಈ ಡ್ರಾ ಗಲ್ಫ್ ಟಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಬಿಂಬಿತವಾಗಿದೆ. ಇದು ಈ ಭಾಗದ ಹಲವು ವ್ಯಕ್ತಿಗಳಿಗೆ ಅತ್ಯಂತ ಸಂತಸ ಹಾಗೂ ಆರ್ಥಿಕ ಸಬಲೀಕರಣವನ್ನು ತರಲು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಅದೃಷ್ಟದ ಡ್ರಾನಲ್ಲಿ ಪಾಲ್ಗೊಂಡವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಷ್ಟೇ ಅಲ್ಲದೇ ವಿವಿಧ ಶ್ರೇಣಿಯ ಲಾಟರಿ ಬಹುಮಾನ ವಿಜೇತರು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ವಿಜೇತರಾಗಿದ್ದಾರೆ.
ಈ ಲಾಟರಿ ಬಹುಮಾನ ವಿಜೇತರಲ್ಲಿ ಪ್ರಮುಖರೆನಿಸಿದವರು ತಮಿಳುನಾಡು ಮೂಲದ ಶ್ರೀಧರ್ ಶಿವಕುಮಾರ್ ಕೂಡಾ ಒಬ್ಬರೆನಿಸಿದ್ದಾರೆ. ಇವರು ಫಾರ್ಚೂನ್ 5 ಗೇಮ್‌ನಲ್ಲಿ 5 ನಂಬರ್‌ಗಳ ಪೈಕಿ 4 ನಂಬರ್‌ಗಳು ಮ್ಯಾಚ್ ಆಗಿದ್ದರಿಂದ ₹22.5 ಲಕ್ಷ ರುಪಾಯಿಗಳನ್ನು ತಮ್ಮದಾಗಿಸಿಕೊಂಡರು. ಅವರ ಈ ಸಾಧನೆ ಗಲ್ಫ್ ಟಿಕೆಟ್ ಖರೀದಿಸಲು ಬಯಸುವವರಿಗೆ ಒಳ್ಳೆಯ ಸಾಕ್ಷಿಯಾಗಿದೆ.
"ಮೊದಲ ಸೆಟ್‌ನ ಡ್ರಾ ನಡೆಸಿದ್ದು, ನಮ್ಮಲ್ಲಿ ಹೊಸ ರೋಮಾಂಚನವನ್ನುಂಟು ಮಾಡಿತು ಎಂದು ಗಲ್ಫ್ ಟಿಕೆಟ್‌ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಝೋರಾನ್ ಪೋಪೋವಿಕ್ ತಿಳಿಸಿದ್ದಾರೆ. "ಈ ಮಟ್ಟಿಗಿನ ವಿಜೇತರ ಸಂಖ್ಯೆ ಹಾಗೂ ಜನರಲ್ಲಿನ ಜೀವನೋತ್ಸಾಹವನ್ನು ಗಮನಿಸಿದಾಗ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಮ್ಮ ಧ್ಯೇಯವನ್ನು ಪುನರುಚ್ಚರಿಸಿದೆ. ಪ್ರತಿಯೊಬ್ಬರೂ ದೊಡ್ಡ ಕನಸು ಕಾಣಲು ಮತ್ತು ಗೆಲುವಿನ ಥ್ರಿಲ್ ಅನುಭವಿಸಲು ಪಾರದರ್ಶಕ ಹಾಗೂ ಸುರಕ್ಷಿತ ವೇದಿಕೆಯನ್ನು ಒದಗಿಸಲು ನಾವು ಬದ್ದರಾಗಿದ್ದೇವೆ" ಎಂದು ಝೋರಾನ್ ಪೋಪೋವಿಕ್ ಹೇಳಿದ್ದಾರೆ.
ಯಾರೆಲ್ಲಾ ಈ ರೋಚಕತೆಯನ್ನು ಅನುಭವಿಸಲು ಮಿಸ್ ಮಾಡಿಕೊಂಡಿದ್ದೀರೋ, ಅವರೆಲ್ಲರು ಮುಂದಿನ ಹಂತದ ಡ್ರಾನಲ್ಲಿ ಪಾಲ್ಗೊಳ್ಳಲು ಗಲ್ಫ್ ಟಿಕೆಟ್ ಹುರಿದುಂಬಿಸುತ್ತಿದೆ. ದೊಡ್ಡ ಮೊತ್ತದ ಬಹುಮಾನ ಹಾಗೂ ಒಳ್ಳೆಯ ಅವಕಾಶಗಳಿಂದ ಗಲ್ಫ್ ಟಿಕೆಟ್ ಮೂಲಕ ಜೀವನ ಬದಲಾಗುವ ಸಾಧ್ಯತೆಯಿದೆ.
ಮುಂದಿನ ಟಿಕೆಟ್ ಘೋಷಣೆವರೆಗೂ ನೀವು ಗಲ್ಫ್ ಟಿಕೆಟ್ ಡ್ರಾ ಎದುರು ನೋಡುತ್ತಿರಿ. ಹೆಚ್ಚಿನ ಮಾಹಿತಿಗಾಗಿ ಹಾಗೂ ಬದುಕು ಬದಲಿಸಿಕೊಳ್ಳಲು www.gulfticket.com ಗೆ ಭೇಟಿ ನೀಡಬಹುದು.
ಮಿರಾಕಿ ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಕುರಿತು:
ಮಿರಾಕಿ ಫ್ಯೂಚರ್ ಇನ್ವೆಸ್ಟ್‌ಮೆಂಟ್ ಮತ್ತು ಹೋಲ್ಡಿಂಗ್ಸ್ ಎನ್ನುವುದು ಗಲ್ಫ್ ಟಿಕೆಟ್ ಹಿಂದಿರುವ ದೂರದೃಷ್ಟಿಯ ನಿರ್ವಾಹಕರು. ಯುಎಇನ ದುಬೈನಲ್ಲಿ ಇದರ ಕೇಂದ್ರ ಕಚೇರಿ ಇದೆ. ಇದೊಂದು ತಂತ್ರಜ್ಞಾನ ಹಾಗೂ ಕಾರ್ಯಾಚರಣೆ ನಿರ್ವಹಣಾ ಕಂಪನಿಯಾಗಿದೆ. ಮನರಂಜನಾ ಉದ್ಯಮದ ಮೇಲೆ ಬಲವಾದ ಒತ್ತು ನೀಡುವುದರೊಂದಿಗೆ, ಮಿರಾಕಿ ಫ್ಯೂಚರ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಹೋಲ್ಡಿಂಗ್ಸ್ LLC-FZ ತಂತ್ರ, ತಂತ್ರಜ್ಞಾನ ಮೂಲಸೌಕರ್ಯ, ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ಒಳಗೊಂಡಂತೆ ಹೇಳಿ ಮಾಡಿಸಿದ ಸೇವೆಗಳನ್ನು ನೀಡುತ್ತದೆ. ಗೇಮಿಂಗ್ ಅನುಭವವನ್ನು ಮರುವ್ಯಾಖ್ಯಾನಿಸುವುದು ಇದರ ಧ್ಯೇಯವಾಗಿದೆ.
ಗಲ್ಫ್ ಟಿಕೆಟ್ ಬಗ್ಗೆ:
ಗಲ್ಫ್ ಟಿಕೆಟ್ ಪ್ರತಿ ವಾರ ನಡೆಯಲಿರುವ ವಿವಿಧ ರೀತಿಯ ಲಾಟರಿಯಾಗಿದೆ. ಇದು ಬದುಕು ಬದಲಿಸಿಕೊಳ್ಳಲು ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರತಿವಾರ ಲಕ್ಷಾಂತರ ರುಪಾಯಿ ಮೊತ್ತದ ದಿರಾಮ್‌ಗಳನ್ನು ಗಳಿಸಿಕೊಳ್ಳಲು ಅವಕಾಶವಿದೆ. ಗಲ್ಫ್ ಟಿಕೆಟ್ ಆಸಕ್ತರು ಬದುಕು ಬದಲಿಸಿಕೊಳ್ಳಲು ಒಂದು ವೇದಿಕೆಯ ರೂಪದಲ್ಲಿ ಕೆಲಸ ಮಾಡುತ್ತಿದೆ.