11 ವರ್ಷದಲ್ಲಿ ಬ್ಯಾಂಕ್ಗಳಿಗೆ 2 ಲಕ್ಷ ಕೋಟಿ ರು. ವಂಚನೆ| ಐಸಿಐಸಿಐ, ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ಗೆ ಹೆಚ್ಚು ನಷ್ಟ| ದೇಶಾದ್ಯಂತ ಒಟ್ಟಾರೆ 50000 ವಂಚನೆ ಪ್ರಕರಣ ದಾಖಲು
ಚಿನ್ನಡ ಬೇಡಿಕೆಯಲ್ಲಿ ಕುಸಿತ| ಬೇಡಿಕೆ ಕುಸಿಯುತ್ತಿದ್ದಂತೆಯೇ ಬೆಲೆಯೂ ಇಳಿಕೆ| ಹೀಗಿದೆ ಇಂದಿನ ಚಿನ್ನದ ಬೆಲೆ
ರೈಲ್ವೇ ಸ್ಟೇಷನ್ ATMನಿಂದ ಹಣದ ಹೊಳೆ| ಬಿಟ್ ಕಾಯಿನ್ ಎಟಿಎಂನಿಂದ ಸುರಿಯುತ್ತಿದ್ದ ನೋಟುಗಳನ್ನು ನೋಡಿ ಬೆಕ್ಕಸ ಬೆರಗಾದ ಜನರು| ಸೆಕ್ಯೂರಿಟಿ ಗಾರ್ಡ್ಗೆ ಜನರನ್ನು ತಡೆಯುವುದೇ ಬಹುದೊಡ್ಡ ತಲೆನೋವು!
ಖಾಸಗಿ ಕಂಪೆನಿಗಳಿಗೆ ಸಿಗುತ್ತಾ ಸಬ್ಸಿಡಿ ದರದಲ್ಲಿ LPG ಮಾರಾಟ ಮಾಡುವ ಅವಕಾಶ?| ರಿಲಾಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಖಾಸಗಿ ಕಂಪೆನಿಗಳಿಂದ ಸರ್ಕಾರಕ್ಕೆ ಮನವಿ|
ಮುಖ್ಯಮಂತ್ರಿ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದ 5 ಲಕ್ಷ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರದ ಮೊತ್ತ ನೀಡಲು ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ.
ವರ್ಷಕ್ಕೆ 10 ಲಕ್ಷ ರು. ನಗದು ವಿತ್ಡ್ರಾ ಮಾಡಿದರೆ ತೆರಿಗೆ?| ಒಂದೇ ಕಲ್ಲಿನಲ್ಲಿ 3 ಹಕ್ಕಿ ಹೊಡೆಯಲು ಕೇಂದ್ರ ತಂತ್ರ| ಭಾರಿ ಮೊತ್ತದ ವಹಿವಾಟಿಗೆ ಆಧಾರ್ ದೃಢೀಕರಣ?
ಬಿಟ್ ಕಾಯಿನ್ ಬಳಸಿದರೆ 10 ವರ್ಷ ಜೈಲು| ಕರಡು ಮಸೂದೆ ಸಿದ್ಧ, ಶೀಘ್ರ ಸಂಸತ್ನಲ್ಲಿ ಮಂಡನೆ
ಓವಲ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಜಯ್ ಮಲ್ಯ| ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ| ಭಾರತ-ಆಸ್ಟ್ರೆಲೀಯಾ ವಿಶ್ವಕಪ್ ಪಂದ್ಯ ವೀಕ್ಷಣೆ| ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸಿಕ್ಕ ವಿಜಯ್ ಮಲ್ಯ| ಪಂದ್ಯ ವೀಕ್ಷಣೆಗೆ ಬಂದಿರುವುದಾಗಿ ತಿಳಿಸಿದ ವಂಚಕ|
ವಿಶ್ವಕಪ್ ಆರಂಭವಾಗುತ್ತಿದ್ದಂತೆಯೇ ಕಂಪೆನಿಗಳಿಂದ ಗ್ರಾಹಕರಿಗಾಗಿ ಆಫರ್ಸ್| ಗಂಟೆಗೆ 2 ಲಕ್ಷ ಗಳಿಸುವ ಅವಕಾಶ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ.