ಬಿಜೆಪಿಗೆ ಬೆಸ್ಟ್, ಕಾಂಗ್ರೆಸ್‌ಗೆ ವೇಸ್ಟ್; ಜನರ ಗೊಂದಲಕ್ಕೆ ಇಲ್ಲಿದೆ ಬಜೆಟ್ 2020 ಅನಾಲಿಸಿಸ್!
ಕರ್ನಾಟಕ ಬಜೆಟ್ ಮಂಡನೆ ಬಳಿಕ ಭಾರಿ ಚರ್ಚೆಗಳಾಗುತ್ತಿವೆ. ಒಂದೆಡೆ ವಿಪಕ್ಷಗಳು ನೀರಸ ಬಜೆಟ್, ರೈತರ ಹೆಸರಲ್ಲಿ ರೈತರಿಗೆ ಮೋಸ ಎಂದು ಆರೋಪ ಮಾಡುತ್ತಿವೆ. ಇತ್ತ ಹಲವು ಸವಾಲುಗಳ ನಡುವೆಯೂ ಉತ್ತಮ ಬಜೆಟ್ ಮಂಡಿಸಿದ್ದೇವೆ ಅನ್ನೋ ಹೆಮ್ಮೆ ಬಿಜೆಪಿಯದ್ದು. ಹಾಗಾದರೆ ಈ ಬಾರಿಯ ಬಜೆಟ್ ಉತ್ತಮವಾಗಿದೆಯಾ, ಸಮಾಧಾನಕರವೇ ಅಥವಾ ಕಳಪೆಯೇ? ಇಲ್ಲಿದೆ ಕರ್ನಾಟಕ ಬಜೆಟ್ 2020ರ ಪರಾಮರ್ಶೆ.