Bank Holidays in 2025: ಹಾಲಿ ವರ್ಷದ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ನೋಡಿ. ನಿಮ್ಮ ರಾಜ್ಯದಲ್ಲಿ ಯಾವ ದಿನಗಳು ರಜಾದಿನಗಳಾಗಿವೆ ಎಂಬುದನ್ನು ಗುರುತಿಸಿ ಮತ್ತು ಅದಕ್ಕೆ ಅನುಗುಣವಾಗಿ ರಜೆಯನ್ನು ಪ್ಲ್ಯಾನ್‌ಮಾಡಿ..
2025 Bank Holidays: ಎಲ್ಲರಿಗೂ ಬ್ಯಾಂಕಿನಲ್ಲಿ ಕೆಲಸವಿರುತ್ತದೆ. ಅನೇಕ ಜನರು ಹಣವನ್ನು ಹಿಂಪಡೆಯಲು ಅಥವಾ ಇತರ ಅಗತ್ಯಗಳಿಗಾಗಿ ಬ್ಯಾಂಕಿಗೆ ಹೋಗುತ್ತಾರೆ. ಬ್ಯಾಂಕ್ ರಜಾದಿನಗಳ ಬಗ್ಗೆ ಅವರಿಗೆ ತಿಳಿದಿಲ್ಲದಿದ್ದರೆ, ಅವರು ತೊಂದರೆಗೆ ಸಿಲುಕುತ್ತಾರೆ. ಅದಕ್ಕಾಗಿಯೇ ಜನವರಿಯಿಂದ ಡಿಸೆಂಬರ್ 2025 ರವರೆಗೆ ಯಾವಾಗ ಮತ್ತು ಯಾವ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳಿವೆ ಎಂದು ಇಲ್ಲಿ ತಿಳಿಯಿರಿ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹಬ್ಬಗಳು ಬರುತ್ತವೆ. ಬ್ಯಾಂಕಿಂಗ್ ರಜಾದಿನಗಳು ಸಹ ಅವುಗಳ ಪ್ರಕಾರ ಬದಲಾಗುತ್ತವೆ. 2025 ರಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಯಾವಾಗ ಮುಚ್ಚಿರುತ್ತದೆ ಎಂದು ನೋಡೋಣ. ಸಂಪೂರ್ಣ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ.
ಕರ್ನಾಟಕ ಬ್ಯಾಂಕ್ ರಜೆ 2025 (Karnataka Bank Holiday 2025)
| ದಿನಾಂಕ | ವಾರದ ದಿನ | ಹಬ್ಬ/ಬ್ಯಾಂಕ್ ರಜೆ | |
| 1 | ಜನವರಿ 11 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 2 | ಜನವರಿ 14 | ಮಂಗಳವಾರ | ಮಕರ ಸಂಕ್ರಾಂತಿ |
| 3 | ಜನವರಿ 25 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 4 | ಜನವರಿ 26 | ಭಾನುವಾರ | ಗಣರಾಜ್ಯೋತ್ಸವ |
| 5 | ಫೆಬ್ರವರಿ 08 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 6 | ಫೆಬ್ರವರಿ 22 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 7 | ಫೆಬ್ರವರಿ 26 | ಬುಧವಾರ | ಮಹಾ ಶಿವರಾತ್ರಿ |
| 8 | ಮಾರ್ಚ್ 08 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 9 | ಮಾರ್ಚ್ 22 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 10 | ಮಾರ್ಚ್ 30 | ಭಾನುವಾರ | ಯುಗಾದಿ |
| 11 | ಮಾರ್ಚ್ 31 | ಸೋಮವಾರ | ಇದುಲ್ ಫಿತರ್ |
| 12 | ಏಪ್ರಿಲ್ 10 | ಗುರುವಾರ | ಮಹಾವೀರ ಜಯಂತಿ |
| 13 | ಏಪ್ರಿಲ್ 12 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 14 | ಏಪ್ರಿಲ್ 14 | ಸೋಮವಾರ | ಡಾ. ಅಂಬೇಡ್ಕರ್ ಜಯಂತಿ |
| 15 | ಏಪ್ರಿಲ್ 18 | ಶುಕ್ರವಾರ | ಗುಡ್ ಫ್ರೈಡೇ |
| 16 | ಏಪ್ರಿಲ್ 26 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 17 | ಏಪ್ರಿಲ್ 30 | ಬುಧವಾರ | ಬಸವ ಜಯಂತಿ |
| 18 | ಮೇ 01 | ಗುರುವಾರ | ಮೇ ದಿನ |
| 19 | ಮೇ 10 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 20 | ಮೇ 24 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 21 | ಜೂನ್ 07 | ಶನಿವಾರ | ಬಕ್ರೀದ್ / ಈದುಲ್ ಅಜ್ಹಾ |
| 22 | ಜೂನ್ 14 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 23 | ಜೂನ್ 28 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 24 | ಜುಲೈ 06 | ಭಾನುವಾರ | ಮುಹರಂ |
| 25 | ಜುಲೈ 12 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 26 | ಜುಲೈ 26 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 27 | ಆಗಸ್ಟ್ 09 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 28 | ಆಗಸ್ಟ್ 15 | ಶುಕ್ರವಾರ | ಸ್ವಾತಂತ್ರ್ಯ ದಿನ |
| 29 | ಆಗಸ್ಟ್ 23 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 30 | ಆಗಸ್ಟ್ 27 | ಬುಧವಾರ | ಗಣೇಶ ಚತುರ್ಥಿ |
| 31 | ಸೆಪ್ಟೆಂಬರ್ 05 | ಶುಕ್ರವಾರ | ಈದ್-ಎ-ಮಿಲಾದ್ |
| 32 | ಸೆಪ್ಟೆಂಬರ್ 13 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 33 | ಸೆಪ್ಟೆಂಬರ್ 21 | ಭಾನುವಾರ | ಮಹಾಲಯ ಅಮಾವಾಸ್ಯೆ |
| 34 | ಸೆಪ್ಟೆಂಬರ್ 27 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 35 | ಅಕ್ಟೋಬರ್ 01 | ಬುಧವಾರ | ಮಹಾ ನವಮಿ |
| 36 | ಅಕ್ಟೋಬರ್ 02 | ಗುರುವಾರ | ವಿಜಯದಶಮಿ |
| 37 | ಅಕ್ಟೋಬರ್ 02 | ಗುರುವಾರ | ಮಹಾತ್ಮಾ ಗಾಂಧಿ ಜಯಂತಿ |
| 38 | ಅಕ್ಟೋಬರ್ 07 | ಮಂಗಳವಾರ | ಮಹರ್ಷಿ ವಾಲ್ಮೀಕಿ ಜಯಂತಿ |
| 39 | ಅಕ್ಟೋಬರ್ 11 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 40 | ಅಕ್ಟೋಬರ್ 20 | ಸೋಮವಾರ | ದೀಪಾವಳಿ |
| 41 | ಅಕ್ಟೋಬರ್ 21 | ಮಂಗಳವಾರ | ದೀಪಾವಳಿ |
| 42 | ಅಕ್ಟೋಬರ್ 25 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 43 | ನವೆಂಬರ್ 01 | ಶನಿವಾರ | ಕನ್ನಡ ರಾಜ್ಯೋತ್ಸವ |
| 44 | ನವೆಂಬರ್ 08 | ಶನಿವಾರ | ಕನಕದಾಸ ಜಯಂತಿ/2ನೇ ಶನಿವಾರ |
| 45 | ನವೆಂಬರ್ 22 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
| 46 | ಡಿಸೆಂಬರ್ 13 | ಶನಿವಾರ | 2ನೇ ಶನಿವಾರ ಬ್ಯಾಂಕ್ ರಜೆ |
| 46 | ಡಿಸೆಂಬರ್ 25 | ಗುರುವಾರ | ಕ್ರಿಸ್ಮಸ್ |
| 47 | ಡಿಸೆಂಬರ್ 27 | ಶನಿವಾರ | 4ನೇ ಶನಿವಾರ ಬ್ಯಾಂಕ್ ರಜೆ |
ತೆಲಂಗಾಣ ಬ್ಯಾಂಕ್ ರಜೆ 2025 (Telangana Bank Holiday 2025)

ಆಂಧ್ರಪ್ರದೇಶ ಬ್ಯಾಂಕ್ ರಜೆ 2025 (Andhra Pradesh Bank Holiday 2025)

ಉತ್ತರ ಪ್ರದೇಶ ಬ್ಯಾಂಕ್ ರಜೆ 2025 (Uttar Pradesh Bank Holiday 2025)

ಅಂಡಮಾನ್ & ನಿಕೋಬಾರ್ ಬ್ಯಾಂಕ್ ರಜೆ 2025 (Andman & Nicobar Bank Holiday 2025)

ಅರುಣಾಚಲ ಪ್ರದೇಶ ಬ್ಯಾಂಕ್ ರಜೆ 2025 (Arunachal Pradesh Bank Holiday 2025)

ಅಸ್ಸಾಂ ಬ್ಯಾಂಕ್ ರಜೆ 2025 (Assam Bank Holiday 2025)

ಬಿಹಾರ ಬ್ಯಾಂಕ್ ರಜೆ 2025 (Bihar Bank Holiday 2025)

ಚಂಡೀಗಢ ಬ್ಯಾಂಕ್ ರಜೆ 2025 (Chandigarh Bank Holiday 2025)

ಛತ್ತೀಸ್‌ಗಢ ಬ್ಯಾಂಕ್ ರಜೆ 2025 (Chhattisgarh Bank Holiday 2025)

ದಾದ್ರಾ, ನಗರ ಹವೇಲಿ ಬ್ಯಾಂಕ್ ರಜೆ 2025 (Dadra and Nagar Haveli Bank Holiday 2025)

ಡಾಮನ್, ಡಿಯು ಬ್ಯಾಂಕ್ ರಜೆ 2025 (Daman and Diu Bank Holiday 2025)

ದೆಹಲಿ ಬ್ಯಾಂಕ್ ರಜೆ 2025 (Delhi Bank Holiday 2025)

ಗೋವಾ ಬ್ಯಾಂಕ್ ರಜೆ 2025 (Goa Bank Holiday 2025)

ಗುಜರಾತ್ ಬ್ಯಾಂಕ್ ರಜೆ 2025 (Gujarat Bank Holiday 2025)

ಹರಿಯಾಣ ಬ್ಯಾಂಕ್ ರಜೆ 2025 (Haryana Bank Holiday 2025)

ಹಿಮಾಚಲ ಪ್ರದೇಶ ಬ್ಯಾಂಕ್ ರಜೆ 2025 (Himachal Pradesh Bank Holiday 2025)

ಜಮ್ಮು ಕಾಶ್ಮೀರ ಬ್ಯಾಂಕ್ ರಜೆ 2025 (Jammu and Kashmir Bank Holiday 2025)

ಜಾರ್ಖಂಡ್ ಬ್ಯಾಂಕ್ ರಜೆ 2025 (Jharkhand Bank Holiday 2025)

ಕೇರಳ ಬ್ಯಾಂಕ್ ರಜೆ 2025 (Kerala Bank Holiday 2025)

ಲಕ್ಷದ್ವೀಪ ಬ್ಯಾಂಕ್ ರಜೆ 2025 (Lakshadweep Bank Holiday 2025)

ಮಧ್ಯಪ್ರದೇಶ ಬ್ಯಾಂಕ್ ರಜೆ 2025 (Madhya Pradesh Bank Holiday 2025)

ಮಹಾರಾಷ್ಟ್ರ ಬ್ಯಾಂಕ್ ರಜೆ 2025 (Maharashtra Bank Holiday 2025)

ಮಣಿಪುರ ಬ್ಯಾಂಕ್ ರಜೆ 2025 (Manipur Bank Holiday 2025)

ಮೇಘಾಲಯ ಬ್ಯಾಂಕ್ ರಜೆ 2025 (Meghalaya Bank Holiday 2025)

ಮಿಜೋರಾಂ ಬ್ಯಾಂಕ್ ರಜೆ 2025 (Mizoram Bank Holiday 2025)

ನಾಗಾಲ್ಯಾಂಡ್ ಬ್ಯಾಂಕ್ ರಜೆ 2025 (Nagaland Bank Holiday 2025)

ಒಡಿಶಾ ಬ್ಯಾಂಕ್ ರಜೆ 2025 (Odisha Bank Holiday 2025)

ಪುದುಚೇರಿ ಬ್ಯಾಂಕ್ ರಜೆ 2025 (Puducherry Bank Holiday 2025)

ಪಂಜಾಬ್ ಬ್ಯಾಂಕ್ ರಜೆ 2025 (Punjab Bank Holiday 2025)

ರಾಜಸ್ಥಾನ ಬ್ಯಾಂಕ್ ರಜೆ 2025 (Rajasthan Bank Holiday 2025)

ಸಿಕ್ಕಿಂ ಬ್ಯಾಂಕ್ ರಜೆ 2025 (Sikkim Bank Holiday 2025)

ತಮಿಳುನಾಡು ಬ್ಯಾಂಕ್ ರಜೆ 2025 (Tamil Nadu Bank Holiday 2025)

ತ್ರಿಪುರ ಬ್ಯಾಂಕ್ ರಜೆ 2025 (Tripura Bank Holiday 2025)

ಉತ್ತರಾಖಂಡ್ ಬ್ಯಾಂಕ್ ರಜೆ 2025 (Uttarakhand Bank Holiday 2025)

ಪಶ್ಚಿಮ ಬಂಗಾಳ ಬ್ಯಾಂಕ್ ರಜೆ 2025 (West Bengal Bank Holiday 2025)

