ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 56 ಮಂದಿ ಗಾಯಗೊಂಡಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಿಂದ ಅಭಿಮಾನಿಗಳು ಮಾತ್ರವಲ್ಲ, ಹೊರ ರಾಜ್ಯ, ದೇಶಾದ್ಯಂತ ಆರ್‌ಸಿಬಿ ಅಭಿಮಾನಿಗಳು ಆಗಮಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು(ಜೂ.05) ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿಗೆ ಇದೀಗ ಸಂಭ್ರಮದ ಬದಲು ಶೋಕಾಚರಣೆ ನಡೆಸುವಂತಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿದ ಗೆಲುವಿನ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ವಿಧಾನಸೌದ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ವಿಕ್ಟರಿ ಪರೇಡ್ ದಾರಿಯುದ್ದಕ್ಕೂ ಲಕ್ಷಾಂತರ ಅಭಿಮಾನಿಗಳು ನಿಂತಿದ್ದರು. ಬ್ಯಾರಿಕೇಟ್, ಗೇಟ್, ಕಂಪೌಂಡ್ ಹತ್ತಿ ಆರ್‌ಸಿಬಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅಭಿಮಾನಿಗಳು ಜಮಾಯಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಸೇರಿದ ಕಾರಣ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳು ಹಾಗೂ ಗಾಯಗೊಂಡ 56 ಅಭಿಮಾನಿಗಳ ಪಟ್ಟಿ ಇಲ್ಲಿದೆ.

ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ

ದಿವ್ಯಾಂಶಿ ಬಿ.ಎಸ್

ವರ್ಷ: 14

ವೆಂಕಟೇಶ್ವರ ನಿಲಯ , ಕಟ್ಟಿಗೇನಹಳ್ಳಿ, ರೇವಾ ಯೂನಿವರ್‌ಸಿಟಿ ಕಾಲೇಜ್

ರಸ್ತೆ ಯಲಹಂಕ ಬೆಂಗಳೂರು

ಅಕ್ಷತಾ ಪೈ

ಗಂಡ: ಆಶಯ್ ರಂಜನಿ

26ವರ್ಷ,

ವಿಳಾಸ:

ನಂ: 611ರವೀಂದ್ರ ನಗರ, ಉತ್ತರ ಕನ್ನಡ ಜಿಲ್ಲೆ.

ಭೂಮಿಕ್

19 ವರ್ಷ

ನಂ: 37, 3ನೇ

ಕ್ರಾಸ್, ಎಂ.ಎಸ್ ರಾಮಯ್ಯ ಬಡಾವಣೆ, ಬೆಂಗಳೂರು

ಸಹನಾ

23 ವರ್ಷ

ವರ್ಷ, ವಿಳಾಸ: ಎಸ್.ವಿ ಲೇಔಟ್, ಕೋಲಾರ ಜಿಲ್ಲೆ.

ಚಿನ್ಮಯಶೆಟ್ಟಿ

19 ವರ್ಷ

ನಂ: 8/5, 2ನೇ

ಕ್ರಾಸ್, 2ನೇ ಮೇನ್, ನಾರಾಯಣನಗರ, ದೊಡ್ಡಕಲ್ಲಸಂದ್ರ, ಬೆಂಗಳೂರು

ಮನೋಜಕುಮಾರ್

20 ವರ್ಷ, ವಿಳಾಸ: ನಾಗಸಂದ್ರ ಗ್ರಾಮ, ಯಡಿಯೂರು, ತುಮಕೂರು ಜಿಲ್ಲೆ

ಶ್ರವಣ

20 ವರ್ಷ

ಕುರಟಹಳ್ಳಿ ಗ್ರಾಮ,

ಕಲ್ಲಹಳ್ಳಿಅಂಚೆ, ಚಿಂತಾಮಣಿ ತಾಲೂಕು, ಚಿಕ್ಕಬಳ್ಳಾಪುರ

ಶಿವು

17 ವರ್ಷ,

ಹೊನಿಗೇರಿ ಗ್ರಾಮ, ಯಾದಗಿರಿ, ಯಾದಗಿರಿ

ಪೂರ್ಣಚಂದ್ರ

20 ವರ್ಷ,

ರಾಯಸಮುದ್ರ, ಕೆ.ಆರ್ ಪೇಟೆ ತಾಲೂಕು, ಮಂಡ್ಯ ಜಿಲ್ಲೆ.

ಕಾಮಾಕ್ಷಿದೇವಿ

29 ವರ್ಷ

ಟ್ರಸ್ಟಿ ವಿವೇಕಾನಂದ, ವಿದ್ಯಾಲಯ, ಉಡುಮಲ ಪೇಟ್, ಕೊಯಮತ್ತೂರು, ತಮಿಳುನಾಡು

ಪ್ರಜ್ವಲ್

22 ವರ್ಷ

ಚಿಕ್ಕಬೊಮ್ಮಸಂದ್ರ ಕ್ರಾಸ್, ಡೈರಿ ಸರ್ಕಲ್, ಯಲಹಂಕ ಟೌನ್, ಬೆಂಗಳೂರು

ಗಾಯಗೊಂಡವರ ವಿವರ

ಸಂಪತ್ ಕುಮಾರ್, ಶ್ರೀಕಾಂತ್ ವಾಸುದೇವನ್, ದೀಪಕ್, ಅಂಕುರ, ಸುದೀಕ್ಷಾ ಚಿಂದೂಲ್, ನರಸಿಂಹ ರಾವ್, ಅಶ್ವಿನಿ ಮತ್ಸ, ಪ್ರಶಾಂತ್, ಭರತ್, ಪ್ರಶಾಂತ್ ಸೀಗೆಹಳ್ಳಿ, ದೀಕ್ಷಾ, ಬಿಲಾಲ್, ಅಂಚಲ್, ಅನೀಶ್ ಶೆಟ್ಟಿ, ರಾಜೇಶ್, ಮನೋಜ್, ಹನೀಫ್, ಶಿಲ್ಪಾ, ಚೈತನ್ಯ, ಶರೀಫುಲ್ ಮುಲ್ಲಾ, ರಕ್ಷಿತಾ, ಶಾಮಿಲ್, ಅನೂಜ್, ಹೀನಾ, ನಿಧಿ, ರುಶಾಂತ್ ಉದಯ್ ಶೆಟ್ಟಿ, ರಾಹುಲ್, ಪ್ರಮುಕ್ತ ಪ್ರಶಾಂತ್, ಪ್ರಕಾಶ್ ರಾಜ್ ಜೋಶಿ, ನಿಖಿಲ್, ರೋಜಾ ಎಎಸ್, ಸುಮಿತಾ, ಅನೂಜ್, ಲಕಿಶಾ, ನಿಂಗಪ್ಪ ಮಾಂತೇಶ್, ಕೆಆರ್ ಕೃಷ್ಣಪ್ಪ, ಲಕ್ಷ್ಮೀದೇವಮ್ಮ, ನಿರ್ಮಲ್ ಕುಮಾರ್ ಬಿ, ಭವಿಶ್ ಎಂಡಿ, ಚೇತನ್ ಎಂ, ಹರ್ಷಿತಾ, ಅಶ್ವಿನಿ ಕುಮಾರ್, ಹಿತೇಶ್, ರಾಹುಲ್, ವೀಣಾ, ದೇಬೋ ಸ್ಮಿತಾ, ಸೈಯದ್ ಜಾಫರ್, ಪ್ರದುಮ್ನಾ, ಶಿವುಕುಮಾರ್, ವಿನುತಾ, ಲಲಿತಾ ಸಾಗರ್, ಪವನ್ ಕುಮಾರ್, ರೋಲನ್ ಗೋಮ್ಸ್, ವಿಶಾಲ್ ನಾಯ್ಕ, ಗುರುರಾಜ್ ಅದಿನಪ್ಪ ಬೋಧಿ