ನವದೆಹಲಿ(ಆ.04): ಭಾರತದಲ್ಲಿ SUV ಕಾರುಗಳ ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಇದೀಗ ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ 7 ಸೀಟರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ರೆನಾಲ್ಟ್ ಟ್ರೈಬರ್, ಹ್ಯುಂಡೈ ಕ್ರೆಟಾ, ಟಾಟಾ ಬುಜರ್ಡ್ ಸೇರಿದಂತೆ ಹಲವು ಕಂಪನಿಗಲು 7 ಸೀಟರ್ SUV/MPV ಕಾರು ಬಿಡುಗಡೆ ಮಾಡಲು ಮುಂದಾಗಿದೆ. 

ರೆನಾಲ್ಟ್ ಟ್ರೈಬರ್
ಬಿಡುಗಡೆ: ಆಗಸ್ಟ್ ಅಂತಿಮ ವಾರ

ಹ್ಯುಂಡೈ ಕ್ರೆಟಾ 7 ಸೀಟರ್
ಬಿಡುಗಡೆ: 2020

MG ಹೆಕ್ಟರ್ 7 ಸೀಟರ್
ಬಿಡುಗಡೆ: 2020

ಟಾಟಾ ಬಜಾರ್ಡ್
ಬಿಡುಗಡೆ: 2020

ವೋಕ್ಸ್‌ವ್ಯಾಗನ್ ಟಿಗ್ವಾನ್
ಬಿಡುಗಡೆ: 2020

ಕಿಯಾ ಕಾರ್ನಿವಲ್
ಬಿಡುಗಡೆ: 2020

ಜೀಪ್ ಕಂಪಾಸ್
ಬಿಡುಗಡೆ: 2020