Asianet Suvarna News Asianet Suvarna News

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 5 ಸೇಫ್ ಕಾರು!

ಭಾರತದ ಮಾರುಕಟ್ಟೆಯಲ್ಲಿ ಹಲವು ಕಾರುಗಳು ಲಭ್ಯವಿದೆ. ಮಧ್ಯಮ ವರ್ಗದ ಕಾರುಗಳಲ್ಲಿ ಅತ್ಯಂತ ಸುರಕ್ಷತೆ ಹೊಂದಿದೆ ಕಾರು ಯಾವುದು? NCAP ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಕಾರು ಯಾವುದು? ಇಲ್ಲಿದೆ ವಿವರ.
 

Top 5 Safest Cars In India Under Rs 10 Lakh
Author
Bengaluru, First Published Oct 21, 2018, 1:02 PM IST

ಬೆಂಗಳೂರು(ಅ.21): ಕಾರುಗಳ ಸುರಕ್ಷತೆ ವಿಚಾರದಲ್ಲಿ ಭಾರತ ಇತ್ತೀಚೆಗೆ ಎಚ್ಚೆತ್ತುಕೊಂಡಿದೆ. ದುಬಾರಿ ಹಾಗೂ ಲಕ್ಸುರಿ ಕಾರುಗಳನ್ನ ಹೊರತು ಪಡಿಸಿದರೆ ಮಧ್ಯಮ ವರ್ಗದ ಕಾರುಗಳು ಇದೀಗ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. 

NCAP ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಗರಿಷ್ಠ ಸ್ಟಾರ್ ಪಡೆಯೋ ಮೂಲಕ ಭಾರತದ ಸೇಫ್ ಕಾರು ಅನ್ನೋ ಪಟ್ಟಿಯಲ್ಲಿ ಹಲವು ಕಾರುಗಳಿವೆ. 10ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಟಾಪ್ 5 ಸೇಫ್ ಕಾರುಗಳ ಪಟ್ಟಿ ಇಲ್ಲಿದೆ.

ಫೋಕ್ಸ್‌ವ್ಯಾಗನ್ ಪೋಲೋ

Top 5 Safest Cars In India Under Rs 10 Lakh
ಒಟ್ಟು ಸುರಕ್ಷತಾ ಅಂಕ:  4 ಸ್ಟಾರ್
ಮಕ್ಕಳ ಸುರಕ್ಷತೆ ಅಂಕ: 29.91 (ರೇಟಿಂಗ್)

ಟಾಟಾ ನೆಕ್ಸಾನ್ 

Top 5 Safest Cars In India Under Rs 10 Lakh
ಒಟ್ಟು ಸುರಕ್ಷತಾ ಅಂಕ:  4 ಸ್ಟಾರ್
ವಯಸ್ಕರ ಸುರಕ್ಷತೆ ಅಂಕ: 13.56 (ರೇಟಿಂಗ್)
ಮಕ್ಕಳ ಸುರಕ್ಷತೆ ಅಂಕ: 25 (ರೇಟಿಂಗ್)

ಟೊಯೋಟಾ ಇಟಿಯೋಸ್

Top 5 Safest Cars In India Under Rs 10 Lakh
ಒಟ್ಟು ಸುರಕ್ಷತಾ ಅಂಕ:  4 ಸ್ಟಾರ್
ವಯಸ್ಕರ ಸುರಕ್ಷತೆ ಅಂಕ: 11.5 (ರೇಟಿಂಗ್)
ಮಕ್ಕಳ ಸುರಕ್ಷತೆ ಅಂಕ: 20.03 (ರೇಟಿಂಗ್)

ಮಾರುತಿ ವಿಟಾರ ಬ್ರಿಜಾ

Top 5 Safest Cars In India Under Rs 10 Lakh
ಒಟ್ಟು ಸುರಕ್ಷತಾ ಅಂಕ:  4 ಸ್ಟಾರ್
ವಯಸ್ಕರ ಸುರಕ್ಷತೆ ಅಂಕ:  12.51  (ರೇಟಿಂಗ್)
ಮಕ್ಕಳ ಸುರಕ್ಷತೆ ಅಂಕ:  17.83(ರೇಟಿಂಗ್)

ಟಾಟಾ ಜೆಸ್ಟ್

Top 5 Safest Cars In India Under Rs 10 Lakh
ಒಟ್ಟು ಸುರಕ್ಷತಾ ಅಂಕ:  4 ಸ್ಟಾರ್
ವಯಸ್ಕರ ಸುರಕ್ಷತೆ ಅಂಕ:  11.5 (ರೇಟಿಂಗ್) 
ಮಕ್ಕಳ ಸುರಕ್ಷತೆ ಅಂಕ:  15.52( ರೇಟಿಂಗ್)

Follow Us:
Download App:
  • android
  • ios