ಬೆಂಗಳೂರು(ಜ.01): ಹೊಸ ವರ್ಷದ ಸಂಭ್ರಮ ಇನ್ನೂ ಕಡಿಮೆಯಾಗಿಲ್ಲ. ಈ ಸಂಭ್ರಮ ಡಬಲ್ ಮಾಡಲು ಈ ವರ್ಷದ ಆರಂಭದಲ್ಲಿ 4 ಸ್ಕೂಟರ್‌ಗಳು ಬಿಡುಗಡೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಸ್ಕೂಟರ್ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಭಾರತದ ರಸ್ತೆಗಿಳಿಯಲಿದೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಜಾವಾ ನೀಡಿತು 13 ಹೊಡೆತ!

ಹೀರೋ, ಟಿವಿಎಸ್, ಎಪ್ರಿಲಿಯಾ ಸೇರಿದಂತೆ ಹಲವು ಕಂಪೆನಿಗಳು ಸ್ಕೂಟರ್ ಬಿಡುಗಡೆ ಮಾಡಲು ಭರದ ಸಿದ್ಧತೆ ನಡೆಸುತ್ತಿದೆ. ಹೀಗೆ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿರುವ ಸ್ಕೂಟರ್  ವಿವರ ಇಲ್ಲಿದೆ.

ಹೀರೋ ಮಾಸ್ಟ್ರೋ ಎಡ್ಜ್ 125


ಬಿಡುಗಡೆ: 2019
ಬೆಲೆ: 60,000 (ಎಕ್ಸ್ ಶೋ ರೂಂ)

ಟಿವಿಎಸ್ ಜುಪಿಟರ್ 125


ಬಿಡುಗಡೆ: 2019
ಬೆಲೆ: 55,000(ಎಕ್ಸ್ ಶೋ ರೂಂ)

ಒಕಿನಾವ ಐ-ಪ್ರೈಸ್(ಎಲೆಕ್ಟ್ರಿಕ್)


ಬಿಡುಗಡೆ: 2019
ಬೆಲೆ: 78,000 (ಎಕ್ಸ್ ಶೋ ರೂಂ)

ಎಪ್ರಿಲಿಯಾ ಸ್ಟ್ರೋಮ್ 125


ಬಿಡುಗಡೆ: 2019
ಬೆಲೆ:65,000(ಎಕ್ಸ್ ಶೋ ರೂಂ)

UM ಚಿಲ್ 150


ಬಿಡುಗಡೆ: 2019
ಬೆಲೆ: 90,000 (ಎಕ್ಸ್ ಶೋ ರೂಂ)