ನವದೆಹಲಿ(ಡಿ.02): ಭಾರತದಲ್ಲಿ ಈಗಾಗಲೇ ಹ್ಯುಂಡೈ ಕೋನಾ, ಟಾಟಾ ಟಿಗೋರ್, ಮಹೀಂದ್ರ ಇ ವೆರಿಟೋ ಸೇರದಂತೆ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಿವೆ. 2019ರಲ್ಲಿ ಹಲವು ಇ ಕಾರುಗಳು ಭಾರತದ ರಸ್ತೆಗಳಿದಿವೆ. 2020ರಲ್ಲಿ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. 

ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು!

2020ರಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪೈಕಿ ಆಡಿ ಇ ಟ್ರಾನ್, ಟಾಟಾ ಅಲ್ಟ್ರೋಜ್ ಸೇರಿದಂತೆ ಹಲವು ಕಾರುಗಳ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. 

ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್


250 ರಿಂದ 300 ಕಿ.ಮೀ ಮೈಲೇಜ್
60 ನಿಮಿಷದಲ್ಲಿ ಚಾರ್ಜಿಂಗ್
ಬೆಲೆ: 10 ಲಕ್ಷ ರೂಪಾಯಿ  (ಅಂದಾಜು)

ಆಡಿ ಇ ಟ್ರಾನ್


300 ಕಿ.ಮೀ ಮೈಲೇಜ್
200 ಕಿ.ಮೀ ಗರಿಷ್ಠ ವೇಗ
360hp ಪವರ್ ಹಾಗೂ 561Nm ಪೀಕ್ ಟಾರ್ಕ್
ಬೆಲೆ: 1.4 ಕೋಟಿ ರೂಪಾಯಿ (ಅಂದಾಜು)

ಜಾಗ್ವಾರ್ i ಪೇಸ್


25 ನಿಮಿಷ ಚಾರ್ಜ್, 125 ಕಿ.ಮೀ ಮೈಲೇಜ್
400hp ಪವರ್ ಹಾಗೂ 695Nm  ಪೀಕ್ ಟಾರ್ಕ್
ಬೆಲೆ:  1.5 ಕೋಟಿ ರೂಪಾಯಿ (ಅಂದಾಜು)

ಮಹೀಂದ್ರ eKUV100


120 ಕಿ.ಮೀ ಮೈಲೇಜ್
4 ಗಂಟೆ  ಚಾರ್ಜಿಂಗ್ ಸಮಯ
ಬೆಲೆ: 10 ಲಕ್ಷ ರೂಪಾಯಿ (ಅಂದಾಜು)

ಮಹೀಂದ್ರ xuv300e


130hp ಎಲೆಕ್ಟ್ರಿಕ್ ಮೋಟಾರ್ ಬಳಕೆ
300 ಕಿ.ಮಿ ಮೈಲೇಜ್ ರೇಂಜ್
ಬೆಲೆ: 15 ಲಕ್ಷ ರೂಪಾಯಿ (ಅಂದಾಜು)

ಮಹೀಂದ್ರ-ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್


150 ಕಿ.ಮೀ ಮೈಲೇಜ್
25kWh ಬ್ಯಾಟರಿ ಪ್ಯಾಕ್
81.5hp ಪವರ್ ಮೋಟಾರ್ ಬಳಕೆ
ಬೆಲೆ: 15 ಲಕ್ಷ ರೂಪಾಯಿ (ಅಂದಾಜು)

ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್


130 ಕಿ.ಮೀ ಮೈಲೇಜ್ ರೇಂಜ್
ಬೆಲೆ: 10 ಲಕ್ಷ ರೂಪಾಯಿ(ಅಂದಾಜು)

MG ZS EV


40 ನಿಮಿಷದಲ್ಲಿ ಶೇಕಡ 80 ಚಾರ್ಜಿಂಗ್
143hp ಪವರ್ ಹಾಗೂ 353Nm ಪೀಕ್ ಟಾರ್ಕ್ ಸಾಮರ್ಥ್ಯ
ಬೆಲೆ: 22 ಲಕ್ಷ ರೂಪಾಯಿ(ಅಂದಾಜು)

ಟಾಟಾ ನೆಕ್ಸಾನ್


300 ಕಿ.ಮೀ ಮೈಲೇಜ್ ರೇಂಜ್
ಬೆಲೆ: 15 ರಿಂದ 17 ಲಕ್ಷ ರೂಪಾಯಿ(ಅಂದಾಜು)