ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್‌ಗೆ ವಿದೇಶಗಳಲ್ಲಿ ಹೆಚ್ಚಿನ ಸ್ಪಂದನೆ ಸಿಕ್ಕಿದೆ. ಆದರೆ ಭಾರತದ ಮಹಿಳೆ ಅಭಿನಿ ಸುಹಾನ್ ರೊಯ್ ಇದೀಗ ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ್ದಾರೆ. ಈ ಮೂಲಕ ಈ ಕಾರು ಖರೀದಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

First ever Indian customer to Buy rolls royce Cullinan Luxury car

ದುಬೈ(ಡಿ.27): ರೋಲ್ಸ್ ರಾಯ್ಸ್ ಲಕ್ಸುರಿ ಕಾರು ಕಂಪೆನಿ ಈ ವರ್ಷ ಆರಂಭದಲ್ಲಿ ವಿಶ್ವದ ಅತ್ಯಂತ ದುಬಾರಿ ಕಾರು ಬಿಡುಗಡೆ  ಮಾಡಿತ್ತು. ರೋಲ್ಸ್ ರಾಯ್ಸ್ ಕಲ್ಲಿನಾನ್ ಹೆಸರಿನ ಈ ಕಾರಿನ ಬೆಲೆ ಬರೋಬ್ಬರಿ 6.92 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ದುಬಾರಿ ಕಾರನ್ನ ಭಾರತೀಯ ಮೂಲದ ಅಭಿನಿ ಸುಹಾನ್ ರೊಯ್ ಖರೀದಿಸಿದ್ದಾರೆ.

First ever Indian customer to Buy rolls royce Cullinan Luxury car

ಇದನ್ನೂ ಓದಿ: ರೋಲ್ಸ್ ರಾಯ್ಸ್ ಕಲಿನಿಯನ್ : ವಿಶ್ವದ ಅತ್ಯಂತ ದುಬಾರಿ SUV ಕಾರು!

ದುಬೈನಲ್ಲಿ ನೆಲೆಸಿರುವ ಅಭಿನಿಗೆ ಪತ್ನಿ ಸುಹಾನ್ ರೊಯ್ ತಮ್ಮ 25ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸಿಗೆ  ಗಿಫ್ಟ್ ಆಗಿ ಈ ಕಾರು ನೀಡಿದ್ದಾರೆ. ಡಿಸೆಂಬರ್ 12, 2018ಕ್ಕೆ ಕಾರು ಡೆಲಿವರಿ ಕೇಳಿದ್ದರು. ಆದರೆ ಕಾರಣಾಂತರಗಳಿಂದ ಡಿ.12ಕ್ಕೆ ಕಾರು ಕೈಸೇರಲಿಲ್ಲ. ಆದರೆ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಖರೀದಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೂ ಅಭಿನಿ ಪಾತ್ರರಾಗಿದ್ದಾರೆ.

First ever Indian customer to Buy rolls royce Cullinan Luxury car

ಇದನ್ನೂ ಓದಿ: ಜ.15 ರಿಂದ ISI ರಹಿತ ಹೆಲ್ಮೆಟ್ ಮಾರಾಟ ನಿಷೇಧ-ತಪ್ಪಿದರೆ 2 ವರ್ಷ ಜೈಲು!

 ದಕ್ಷಿಣ ಆಫ್ರಿಕಾದಲ್ಲಿರುವ ವಿಶ್ವದ ಅತೀ ದೊಡ್ಡ ಕಲಿನಿಯನ್  ಡೈಮಂಡ್ ಗಣಿ ಹೆಸರನ್ನೇ ಈ ಕಾರಿಗೆ ಇಡಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಕಾರು. ಇತರ ಕಾರುಗಳಿಗೆ ಹೋಲಿಸಿದರೆ ರೋಲ್ಸ್ ರಾಯ್ಸ್ ಕಾರಿನ ತಂತ್ರಜ್ಞಾನಕ್ಕೆ ಮನಸೋಲುವುದದು ಖಚಿತ. ಜಗತ್ತಿನ ಇತರ ಐಷಾರಾಮಿ ಕಾರುಗಳಿಗಿಂತ ರೋಲ್ಸ್ ರಾಯ್ಸ್ ಕಲಿನಿಯರ್ ಕಾರು ಮುಂದಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

First ever Indian customer to Buy rolls royce Cullinan Luxury car

ದುಬೈನಲ್ಲಿರುವ ಏರೈಸ್ ಕಂಪೆನಿ ಸಂಸ್ಥಾಪಕ ಸೊಹಾನ್ ರಾಯ್, ವಿಶ್ವದ ಶ್ರೀಮಂತ ಉದ್ಯಮಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 15 ದೇಶಗಳಲ್ಲಿ ಒಟ್ಟು 48 ಕಂಪೆನಿ ಮಾಲೀಕತ್ವ ಹೊಂದಿದ್ದಾರೆ. ಕಳೆದ 20 ವರ್ಷಗಳಿಂದ ಎರೈಸ್ ಕಂಪೆನಿ ಕಾರ್ಯನಿರ್ವಹಿಸುತ್ತಿದೆ.

Latest Videos
Follow Us:
Download App:
  • android
  • ios