comscore
Asianet Suvarna News Asianet Suvarna News
Veena Rao

Veena Rao

ಕೋಲಾರ ಜಿಲ್ಲೆಯ ಚಿಂತಾಮಣಿ ಊರು. ಓದಿದ್ದೂ ಅಲ್ಲಿಯೇ. ಮೈಸೂರು ಮುಕ್ತ ವಿಶ್ವವಿದ್ಯಾಲಯದ ಎಂಎ ಪದವಿ ಇದೆ. ಚಿಕ್ಕಂದಿನಿಂದಲೂ ಓದೋದು ಅಂದ್ರೆ ಇಷ್ಟ. ಉದಯವಾಣಿಯಲ್ಲಿ ಸಮೂಹ ಸಂಪಾದಕರಿಗೆ ಆಪ್ತ ಕಾರ್ಯದರ್ಶಿಯಾಗಿ 8 ವರ್ಷ ಸೇವೆ. ಆಗಲೇ ಅವಳು, ಬಹುಮುಖಿ, ಮಕ್ಕಳ ಪುರವಣಿ, ಉದಯವಾಣಿಯ ಸೋದರ ಪತ್ರಿಕೆಗಳಾದ ತರಂಗ, ತುಷಾರಕ್ಕೆ ಲೇಖನಗಳನ್ನು ಬರೆಯುತ್ತಿದ್ದೆ. ಕಥೆ, ಮಕ್ಕಳಿಗಾಗಿ ಪೌರಾಣಿಕ ಕಥೆಗಳು, ಪುಸ್ತಕ ಪರಿಚಯ ಮೊದಲಾದ ಬರಹಗಳನ್ನು ಪ್ರಕಟಗೊಂಡಿವೆ. ಪ್ರಸ್ತುತ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ. ಮೂವಿ ನೋಡೋ ಹುಚ್ಚಿದೆ. ಅದರ ರಿವ್ಯೂ ಬರೆಯೋದು ಅಚ್ಚುಮೆಚ್ಚು. ಪುಸ್ತಕಗಳನ್ನು ರಿವ್ಯೂ ಮಾಡೋ ಹವ್ಯಾಸವಿದೆ.‌

Follow on :