Happy State: ಖುಷಿಯಾಗಿರೋಕೆ ಏನ್ ಬೇಕು? ಮಿಜೋರಾಂ ಜನರನ್ನ ಕೇಳ್ಬೇಕು!
Apr 19, 2023, 8:17 PM ISTಹೆಚ್ಚು ಸಂತಸದಿಂದ ಕೂಡಿರಲು, ಖುಷಿಯಾಗಿರಲು ಏನು ಮಾಡಬೇಕು ಎಂದು ಕೇಳಿದರೆ ಉತ್ತರ ಹೇಳುವುದು ಕಷ್ಟವಾಗುತ್ತದೆ. ಏಕೆಂದರೆ, ಖುಷಿಗೆ ಎಲ್ಲವೂ ಬೇಕು. ಆದರೂ ಸಂತೃಪ್ತ ಮನಸ್ಸು ಇಲ್ಲವಾದರೆ ಖುಷಿ ಇರುವುದಿಲ್ಲ. ಆ ತೃಪ್ತಿ ಮನಸ್ಸನ್ನು ತುಂಬಿಕೊಳ್ಳಲು ಸಮಾಜದ ಧೋರಣೆ, ವರ್ತನೆ, ಅಭ್ಯಾಸಗಳು ಬಹುಮುಖ್ಯ ಕೊಡುಗೆ ನೀಡುತ್ತವೆ. ಇಂತಹ ಸಮಾಜವನ್ನೊಳಗೊಂಡ ಮಿಜೋರಾಂ ದೇಶದಲ್ಲೇ ಹೆಚ್ಚು ಖುಷಿ ಹೊಂದಿರುವ ರಾಜ್ಯವಾಗಿದೆ.