Today November 25th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಶ್ರೀ ಕಂಠ ಶಾಸ್ತ್ರಿ
ಮೇಷ = ಗಂಟಲು-ಕಿವಿ ಸಮಸ್ಯೆ. ಭಯ-ಆತಂಕದ ವಾತಾವರಣ. ವ್ಯಾಪಾರದಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಆಂಜನೇಯ ಪ್ರಾರ್ಥನೆ ಮಾಡಿ
ವೃಷಭ = ದಾಂಪತ್ಯದಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಲಾಭ. ದೇವ ಕ್ಷೇತ್ರ ದರ್ಶನ. ಸಜ್ಜನರ ಭೇಟಿ. ಮಾತು ಒರಟಾಗಲಿದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ತೊಡಕು. ವಿಷ್ಣು ಸಹಸ್ರನಾಮ ಪಠಿಸಿ
ಮಿಥುನ = ದಾಂಪತ್ಯದಲ್ಲಿ ಸಾಮರಸ್ಯ. ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ. ವಸ್ತು ನಷ್ಟತೆ. ವೃತ್ತಿಯಲ್ಲಿ ಅನುಕೂಲ. ಧನ್ವಂತರಿ ಪ್ರಾರ್ಥನೆ ಮಾಡಿ
ಕರ್ಕ = ವ್ಯಾಪಾರಿಗಳಿಗೆ ಅನುಕೂಲ. ಅಧಿಕಾರದ ಬಲ. ರಾಜ ಪ್ರಶಂಸೆ. ವೃತ್ತಿಯಲ್ಲಿ ಅನುಕೂಲ. ಬಂಧುಗಳ ಒಡನಾಟ. ವಿಹಾರ. ಇಷ್ಟದೇವತಾರಾಧನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಧೈರ್ಯ. ವಿದೇಶ ವಹಿವಾಟಿನ ಅನುಕೂಲ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ಕನ್ಯಾ = ವ್ಯಾಪಾರದಲ್ಲಿ ಅನುಕೂಲ. ಮಾತಿನ ಬಲ. ಕಲಾವಿದರಿಗೆ ಅನುಕೂಲ. ಉಪನ್ಯಾಸಕರಿಗೆ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ಬುದ್ಧಿ ಚುರುಕು. ಮಕ್ಕಳಿಂದ ಅನುಕೂಲ. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ
ತುಲಾ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ವಿದೇಶ ಪ್ರಯಾಣ ಸಾಧ್ಯತೆ. ತಂದೆ-ಮಕ್ಕಳಲ್ಲಿ ಸಾಮರಸ್ಯ. ನರಸಿಂಹ ಪ್ರಾರ್ಥನೆ ಮಾಡಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಸಹೋದರರ ಸಹಕಾರ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಧನು = ಕಾರ್ಯಾನುಕೂಲ. ಕಲಾವಿದರಿಗೆ ಅನುಕೂಲ. ಉದ್ಯಮದಲ್ಲಿ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮಕರ = ನಾಯಕರಿಂದ ಪ್ರಶಂಸೆ. ವ್ಯಾಪಾರದಲ್ಲಿ ಅನುಕೂಲ. ಔಷಧ ವ್ಯಾಪಾರದಲ್ಲಿ ಲಾಭ. ಸಾಲ ಸೂಚನೆ. ಆರೋಗ್ಯ ವ್ಯತ್ಯಾಸ. ನರಸಿಂಹ ಪ್ರಾರ್ಥನೆ ಮಾಡಿ
ಕುಂಭ = ವೃತ್ತಿಯಲ್ಲಿ ಅನುಕೂಲ. ದೇವತಾನುಕೂಲ. ಸ್ತ್ರೀಯರಿಗೆ ಓಡಾಟ. ಬುದ್ಧಿ ಮಂಕಾಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ
ಮೀನ = ವೃತ್ತಿಯಲ್ಲಿ ಅನುಕೂಲ. ಮಕ್ಕಳಿಂದ ಲಾಭ. ದೈವ ಸಹಾಯ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಪ್ರಯಾಣದಲ್ಲಿ ತೊಂದರೆ. ಗ್ರಾಮ ದೇವತಾದರ್ಶನ ಮಾಡಿ
