Today November 24th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಧಾರ್ಮಿಕ ವಾತಾವರಣ. ಗುರು-ಹಿರಿಯರ ನೆರವು. ಮನೋರಂಜನೆ ದಿನ. ವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರ. ನೀರಿನ ಕಂಟಕಗಳು. ಕಟೀಲು ದುರ್ಗಾ ಪ್ರಾರ್ಥನೆ ಮಾಡಿ

ವೃಷಭ = ಸ್ತ್ರೀಯರಿಗೆ ವ್ಯಥೆ. ಆರೋಗ್ಯ ಬಲ. ವಿದ್ಯಾರ್ಥಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಪಾರ್ವತಿ-ಪರಮೇಶ್ವರರ ಪ್ರಾರ್ಥನೆ ಮಾಡಿ

ಮಿಥುನ = ಧನ ಸಮೃದ್ಧಿ. ಮಾತಿನ ಬಲ. ಡಿಸೈನಿಂಗ್ ಕ್ಷೇತ್ರಗಳಲ್ಲಿ ಲಾಭ. ಆಹಾರ ವ್ಯತ್ಯಾಸ. ಹಣಕಾಸಿನ ವಿಚಾರದಲ್ಲಿ ಎಚ್ಚರ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕರ್ಕ = ಆರೋಗ್ಯ ವ್ಯತ್ಯಾಸ. ಮನಸ್ಸಿಗೆ ಹಿತವಾದ ವಾತಾವರಣ. ಬಂಧು-ಮಿತ್ರರಲ್ಲಿ ಸಾಮರಸ್ಯ. ತಾಯಿ ವಾತ್ಸಲ್ಯ. ದುರ್ಗಾ ಕವಚ ಪಠಿಸಿ

ಸಿಂಹ = ವೃತ್ತಿಯಲ್ಲಿ ಅನುಕೂಲ. ಧೈರ್ಯ-ಸಾಹಸಗಳು. ದಾಂಪತ್ಯದಲ್ಲಿ ಸಾಮರಸ್ಯ. ಸ್ತ್ರೀಯರಿಗೆ ಜಾಣ್ಮೆ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಉಮಾಮಹೇಶ್ವರರ ಪ್ರಾರ್ಥನೆ ಮಾಡಿ

ಕನ್ಯಾ = ಸಂಗೀತ ಕ್ಷೇತ್ರದಲ್ಲಿ ಅನುಕೂಲ. ಕಲಾವಿದರಿಗೆ ಅನುಕೂಲ. ಹಾಸ್ಯ-ಲಾಸ್ಯ. ಮನೆಯಲ್ಲಿ ಹಿತವಾದ ವಾತಾವರಣ. ವ್ಯಾಪಾರದಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ತುಲಾ = ವ್ಯಯ ಹೆಚ್ಚಲಿದೆ. ಸೌಂದರ್ಯ ವಸ್ತುಗಳ ಖರೀದಿ. ಸ್ತ್ರೀಯರಿಗೆ ಧೈರ್ಯೋತ್ಸಾಹ. ದಾಂಪತ್ಯದಲ್ಲಿ ಅನ್ಯೋನ್ಯತೆ. ವೃತ್ತಿಯಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ

ವೃಷಭ = ಸುಗ್ರಾಸ ಭೋಜನ. ಮಿತ್ರರಿಗೆ ವ್ಯಯ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅನುರಾಗ. ತಂದೆ-ಮಕ್ಕಳಲ್ಲಿ ಮನಸ್ತಾಪ. ಪಾರ್ವತಿ-ಪರಮೇಶ್ವರರ ಪ್ರಾರ್ಥನೆ ಮಾಡಿ

ಧನು = ವಸ್ತುನಷ್ಟತೆ. ದು:ಖದ ವಾತಾವರಣ. ವ್ಯಾಪಾರದಲ್ಲಿ ಲಾಭ. ಕಾರ್ಯಾನುಕೂಲ. ಹಿರಿಯರು-ಬಂಧುಗಳ ಸಹಕಾರ. ಗುರು ಚರಿತ್ರೆ ಪಾರಾಯಣ ಮಾಡಿ

ಮಕರ = ಕೌಶಲ್ಯ ಪ್ರದರ್ಶನ. ಕಾರ್ಯಗಳಲ್ಲಿ ಅನುಕೂಲ. ಕಲಾವಿದರಿಗೆ ಅನುಕೂಲ. ವ್ಯಾಪಾರದಲ್ಲಿ ಲಾಭ. ದಂಪತ್ಯದಲ್ಲಿ ಕಿರಿಕಿರಿ. ಉಮಾಮಹೇಶ್ವರರ ಪ್ರಾರ್ಥನೆ ಮಾಡಿ

ಕುಂಭ = ದೈವಾನುಕೂಲ. ವೃತ್ತಿಯಲ್ಲಿ ಅನುಕೂಲ. ಔಷಧ ವ್ಯಾಪಾರದಲ್ಲಿ ಅನುಕೂಲ. ಸ್ತ್ರೀಯರಿಗೆ ಲಾಭ. ಆರೋಗ್ಯ ಹಾನಿ. ದುರ್ಗಾ ಕವಚ ಪಠಿಸಿ

ಮೀನ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಪ್ರಾಶ್ತ್ಯ. ಉದರ ಬಾಧೆ. ಕಳೆದ ವಸ್ತು ಸಿಗುವ ಸೂಚನೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ