Today November 23rd horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ವ್ಯಾಪಾರದಲ್ಲಿ ಅನುಕೂಲ. ಚುರುಕು ಬುದ್ಧಿ. ವೃತ್ತಿಯಲ್ಲಿ ಅನುಕೂಲ. ಕ್ಷೇತ್ರ ದರ್ಶನ. ನೀರಿನ ಕಂಟಕಗಳು. ದುರ್ಗಾ ಪ್ರಾರ್ಥನೆ ಮಾಡಿ

ವೃಷಭ = ದಾಂಪತ್ಯದಲ್ಲಿ ಅನ್ಯೋನ್ಯತೆ. ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಲಹೆ ಪಡೆಯಿರಿ. ಸ್ತ್ರೀಯರಿಗೆ ಅಪಮಾನ. ಲಲಿತಾ ಸಹಸ್ರನಾಮ ಪಠಿಸಿ

ಮಿಥುನ = ಚುರುಕು ಬುದ್ಧಿ. ಕಲಾವಿದರಿಗೆ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಆರೋಗ್ಯ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕರ್ಕ = ಮನೋರಂಜನೆಯ ದಿನ. ಸುಖ ಸಮೃದ್ಧಿ. ಇಷ್ಟಮಿತ್ರ-ಬಂಧುಗಳಲ್ಲಿ ಸಂತಸ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ

ಸಿಂಹ = ಧನಲಾಭ. ಉತ್ತಮ ಉಪದೇಶ ಸಿಗಲಿದೆ. ವೃತ್ತಿಯಲ್ಲಿ ಅನುಕೂಲ. ಮಕ್ಕಳಿಂದ ಸೌಖ್ಯ. ಕಾಲಿಗೆ ಪೆಟ್ಟಾಗಬಹುದು. ಶಿವ ಪ್ರಾರ್ಥನೆ ಮಾಡಿ

ಕನ್ಯಾ = ವಾಕ್ಚಾತುರ್ಯ. ಬುದ್ಧಿಬಲ. ಉಪನ್ಯಾಸಕರಿಗೆ ಅನುಕೂಲ. ಕೃಷಿಕರಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಮನೋರಂಜನೆ. ಇಷ್ಟದೇವತಾರಾಧನೆ ಮಾಡಿ

ತುಲಾ = ಹಾಸ್ಯ-ಲಾಸ್ಯದ ದಿನ. ಶುಭ ಕಾರ್ಯಗಳಲ್ಲಿ ಭಾಗಿ. ಸುಗ್ರಾಸ ಭೋಜನ. ಕುಟುಂಬ ಸೌಖ್ಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ = ಅಧಿಕ ವ್ಯಯ. ಶುಭ ಕಾರ್ಯಗಳ ಭೇಟಿ. ಸುಗ್ರಾಸ ಭೋಜನ. ಕುಟುಂಬ ಸೌಖ್ಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಧನು = ಮಾಧ್ಯಮ ಕ್ಷೇತ್ರದವರಿಗೆ ಶುಭ. ಸೋಷಿಯಲ್ ಮೀಡಿಯಾ ಕಾರ್ಯಗಳಲ್ಲಿ ಯಶಸ್ಸು. ವಸ್ತುನಷ್ಟತೆ. ವೃತ್ತಿಯಲ್ಲಿ ಅನುಕೂಲ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಮಕರ = ವೃತ್ತಿಯಲ್ಲಿ ಪ್ರಶಂಸೆ. ಜಾಣ್ಮೆ-ಅನುಕೂಲದ ದಿನ. ಹೊಸ ಅವಕಾಶಗಳಿಗೆ ದಾರಿ. ಕಲಾ ಕ್ಷೇತ್ರಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಕಲಹ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕುಂಭ = ಕಾರ್ಯಗಳಲ್ಲಿ ಅನುಕೂಲ. ಔಷಧ ವ್ಯಾಪಾರದಲ್ಲಿ ಅನುಕೂಲ. ಸಾಹಸ-ಶೌರ್ಯಕಾರ್ಯಗಳು. ಕ್ಷೇತ್ರ ದರ್ಶನ. ಸ್ತ್ರೀಯರಿಗೆ ಸಹಕಾರ. ಗುರು ಪ್ರಾರ್ಥನೆ ಮಾಡಿ

ಮೀನ= ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಅಧಿಕಾರ ಬಲ. ಬಂಧು-ಮಿತ್ರರಲ್ಲಿ ಎಚ್ಚರವಹಿಸಿ. ಮನೆಯಲ್ಲಿ ಹಿತವಾದ ವಾತಾವರಣ. ದಾಂಪತ್ಯದಲ್ಲಿ ಮನಸ್ತಾಪ. ವಿಷ್ಣು ಪ್ರಾರ್ಥನೆ ಮಾಡಿ