Today January 28th 2026 horoscope lucky zodiac signs kannada 2026 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಆರೋಗ್ಯ ವ್ಯತ್ಯಾಸ. ಕುಟುಂಬ ಸಹಕಾರ. ಸ್ತ್ರೀಯರಿಗೆ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಅಧಿಕಾರ ಬಲ. ಸುಬ್ರಹ್ಮಣ್ಯ ಕವಚ ಪಠಿಸಿ
ವೃಷಭ = ಕಾರ್ಯಗಳಲ್ಲಿ ಸಹಾಯ. ಕಠಿಣ ಕಾರ್ಯ ಸಾಧನೆ. ಉತ್ತಮ ಸಲಹೆ. ವೃತ್ತಿಯಲ್ಲಿ ಅನುಕೂಲ. ಸುಬ್ರಹ್ಮಣ್ಯ ಕವಚ ಪಠಿಸಿ
ಮಿಥುನ = ಲಾಭ-ವ್ಯಯ ಎರಡೂ ಫಲ. ವಿದ್ಯಾರ್ಥಿಗಳಿಗೆ ತೊಂದರೆ. ವೃತ್ತಿಯಲ್ಲಿ ಅನುಕೂಲ, ಹಿರಿಯರಿಂದ ಸಹಕಾರ. ಮನೆದೇವರ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ತೊಂದರೆ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಕೆಲದಲ್ಲಿ ಕಿರಿಕಿರಿ. ಬೆಂಕಿ ವಿಚಾರದಲ್ಲಿ ಎಚ್ಚರ. ಸಂಗಾತಿಯಲ್ಲಿ ಸಾಮರಸ್ಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಸಿಂಹ = ಕೆಲಸದಲ್ಲಿ ಸಹಕಾರ. ಹೊಸ ಪ್ರಯತ್ನ. ನೀರಿನ ಉತ್ಪನ್ನಗಳಲ್ಲಿ ಲಾಭ. ಸಂಗಾತಿಯಲ್ಲಿ ಮನಸ್ತಾಪ. ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಕನ್ಯಾ = ಕೆಲಸದಲ್ಲಿ ಅನುಕೂಲ. ಹಿರಿಯರ ಮಾರ್ಗದರ್ಶ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಸಂಗಾತಿಯಲ್ಲಿ ಸಾಮರಸ್ಯ. ಧರ್ಮ ಕಾರ್ಯಗಳಲ್ಲಿ ಶ್ರದ್ಧೆ. ವಸ್ತುಹಾನಿ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ತುಲಾ = ವೃತ್ತಿಯಲ್ಲಿ ಕಠಿಣ ನಿರ್ಧಾರಗಳು. ಕೆಲಸದಲ್ಲಿ ಸವಾಲುಗಳು. ತಂದೆ-ಮಕ್ಕಳಲ್ಲಿ ಸಾಮರಸ್ಯ. ಸಂಗಾತಿಯಲ್ಲಿ ಕಿರಿಕಿರಿ. ಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಸೇವೆ ಮಾಡಿಸಿ
ವೃಶ್ಚಿಕ = ಶರೀರಕ್ಕೆ ಪೆಟ್ಟಾಗಬಹುದು. ಸಾಲ ಬಾಧೆ. ಸಂಗಾತಿಯಲ್ಲಿ ಅನ್ಯೋನ್ಯತೆ. ಸ್ನೇಹಿತರು-ಬಂಧುಗಳ ಸಹಕಾರ. ಸುಬ್ರಹ್ಮಣ್ಯ ಕವಚ ಪಠಿಸಿ
ಧನು = ಕಾರ್ಯಗಳಲ್ಲಿ ಅನುಕೂಲ. ಧನ ಸಹಾಯ. ಸಂಗಾತಿಯಲ್ಲಿ ಸಾಮರಸ್ಯ. ಮಕ್ಕಳಿಂದ ಕಿರಿಕಿರಿ. ಲಲಿತಾ ಸಹಸ್ರನಾಮ ಪಠಿಸಿ
ಮಕರ = ವೃತ್ತಿಯಲ್ಲಿ ಅನುಕೂಲ. ವಸ್ತ್ರಾಭರಣ ವ್ಯಾಪಾರದಲ್ಲಿ ಲಾಭ. ಪ್ರಯಾಣದಲ್ಲಿ ತೊಂದರೆ. ಬೆಂಕಿ ವಿಚಾರದಲ್ಲಿ ಎಚ್ಚರ. ಕೃಷಿಕರಿಗೆ ಅನುಕೂಲ. ಮಕ್ಕಳಿಂದ ಸಹಾಯ. ಸುಬ್ರಹ್ಮಣ್ಯ ಕವಚ ಪಠಿಸಿ
ಕುಂಭ = ಭಯದ ವಾತಾವರಣ. ಕೆಲಸದಲ್ಲಿ ಒತ್ತಡ. ಸ್ನೆಹಿತರು-ಬಂಧುಗಳ ಸಹಕಾರ. ವಿಹಾರ-ಶಾಪಿಂಗ್. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ
ಮೀಣ = ಕಾರ್ಯಾನುಕೂಲ. ಸಹೋದ್ಯೋಗಿಗಳ ಸಹಕಾರ. ಔಷಧಿ ಕ್ಷೇತ್ರದಲ್ಲಿ ಲಾಭ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
