Today January 27th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ

ಮೇಷ = ಕುಟುಂಬ ಸೌಖ್ಯ. ಸ್ನೇಹಿತರು-ಬಂಧುಗಳ ಸಹಕಾರ. ಸ್ತ್ರೀಯರಿಗೆ ಸಂತಸ. ಪ್ರಯಾಣ ಸೌಖ್ಯ. ಕೃಷಿಕರಿಗೆ ಅನುಕೂಲ. ವಿದ್ಯಾರ್ಥಿಗಳಿಗೆ ಲಾಭ. ಆತುರದ ನಿರ್ಧಾರಗಳು. ಸೂರ್ಯ ಪ್ರಾರ್ಥನೆ ಮಾಡಿ

ವೃಷಭ = ಸ್ತ್ರೀಯರಿಗೆ ಹೆಚ್ಚಿನ ವ್ಯಯ. ಕಾರ್ಯಗಳಲ್ಲಿ ಅನುಕೂಲ. ಮಾತಿನ ಬಲ. ಹಣಬಲ. ಪ್ರಯಾಣದಲ್ಲಿ ತೊಂದರೆ. ಗಣಪತಿ ಪ್ರಾರ್ಥನೆ ಮಾಡಿ

ಮಿಥುನ = ಲಾಭದ ದಿನ. ಧನ ಸಮೃದ್ಧಿ. ದ್ರವ-ಜಲ ಕ್ಷೇತ್ರಗಳಲ್ಲಿ ಲಾಭ. ಸಂಗಾತಿಯಲ್ಲಿ ಸಾಮರಸ್ಯ. ಕೋಪದಿಂದ ಅನಾಹುತ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಕರ್ಕ = ಕಾರ್ಯಗಳಲ್ಲಿ ಶ್ರದ್ಧೆ-ಸಾಧನೆ. ಕುಟುಂಬ ಕಲಹ. ಸಂಗಾತಿಯಲ್ಲಿ ಅನ್ಯೋನ್ಯತೆ. ಗಣಪತಿಗೆ ಬೆಲ್ಲ ಸಮರ್ಪಿಸಿ

ಸಿಂಹ = ಲಾಭದಾಯಕ ದಿನ. ದೈವಾನುಕೂಲ. ದೇವತಾಪೂಜೆಗಳಲ್ಲಿ ಭಾಗಿ. ಆರೋಗ್ಯದಲ್ಲಿ ವ್ಯತ್ಯಾಸ. ಕಣ್ಣು-ತಲೆ ನೋವು. ಆದಿತ್ಯ ಹೃದಯ ಪಠಿಸಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ.. ಮಕ್ಕಳಿಂದ ಅನುಕೂಲ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಹೆಚ್ಚಿನ ವ್ಯಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ಶುಭ ವರ್ತಮಾನ. ವಿದೇಶ ವಹಿವಾಟಿನ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ = ಕಾರ್ಯಗಳಲ್ಲಿ ವಿಘ್ನಗಳು. ಸ್ತ್ರೀಯರಿಗೆ ಸಾಲಬಾಧೆ. ಸಹೋದರರ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಅನುಕೂಲ. ಧನ ಲಾಭ. ಸ್ತ್ರೀಯರಿಗೆ ಶಾಂತತೆ. ಸಂಗಾತಿಯಲ್ಲಿ ಸಾಮರಸ್ಯ. ಗಣಪತಿಗೆ ಕಬ್ಬಿನ ರಸ ಕೊಡಿ

ಮಕರ = ಕೃಷಿಕರಿಗೆ ಲಾಭ. ಹಳ್ಳಿಗಳಲ್ಲಿ ಅನ್ಯೋನ್ಯತೆ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಕುಂಭ = ವೃತ್ತಿಯಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಧೈರ್ಯ-ಶೌರ್ಯಗಳು. ಮಕ್ಕಳಿಂದ ಸಹಾಯ. ದಾಂಪತ್ಯದಲ್ಲಿ ಕಿರಿಕಿರಿ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಸುಗ್ರಾಸ ಭೋಜನ. ಕುಟುಂಬ ಸಹಕಾರ. ಸ್ನೇಹಿತರ ಸಹಕಾರ. ಉತ್ತಮ ಸಲಹೆ ಸಿಗಲಿದೆ. ಗಣಪತಿ ಪ್ರಾರ್ಥನೆ ಮಾಡಿ