Today January 25th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ

ಮೇಷ = ಕಾರ್ಯಗಳಲ್ಲಿ ಅನುಕೂಲ. ಕಾರ್ಯೋತ್ಸಾಹ. ಬಂಧು-ಸ್ನೇಹಿತರಲ್ಲಿ ಮನಸ್ತಾಪ. ದಾಂಪತ್ಯದಲ್ಲಿ ಕಿರಿಕಿರಿ. ಸೂರ್ಯ ಪ್ರಾರ್ಥನೆ ಮಾಡಿ

ವೃಷಭ = ಲಾಬದಾಯಕ ದಿನ. ಕಟ್ಟಡ ಕ್ಷೇತ್ರದಲ್ಲಿ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಕಾರ್ಯಗಳಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಆದಿತ್ಯ ಹೃದಯ ಪಠಿಸಿ

ಮಿಥುನ = ಕೆಲಸಗಳಲ್ಲಿ ಅನುಕೂಲ. ಮನಸ್ತಾಪಗಳು. ಮಕ್ಕಳ ವಿಚಾರದಲ್ಲಿ ಬೇಸರ. ಸ್ತ್ರೀಯರಿಗೆ ಉದರ ಬಾಧೆ. ದುರ್ಗಾ ಕವಚ ಪಠಿಸಿ

ಕರ್ಕ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಸಾಮರಸ್ಯ. ದೇವತಾ ಕಾರ್ಯಗಳಲ್ಲಿ ಭಾಗಿ. ಪ್ರಯಾಣದಲ್ಲಿ ಎಚ್ಚರವಹಿಸಿ. ಗ್ರಾಮದೇವತಾ ದರ್ಶನ ಮಾಡಿ

ಸಿಂಹ = ವೃತ್ತಿಯಲ್ಲಿ ಅನುಕೂಲ. ಅಪಮಾನ ಸಾಧ್ಯತೆ. ಆತಂಕದ ವಾತಾವರಣ. ಆಪ್ತರಿಂದ ದೂರಾಗುತ್ತೀರಿ. ಆಂಜನೇಯ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಬುದ್ಧಿವಂತರಿಂದ ಸಹಾಯ. ದಾಂಪತ್ಯದಲ್ಲಿ ಮನಸ್ತಾಪ. ಮಾತುಗಳು ಒರಟು. ಹಣಕಾಸಿನ ತೊಂದರೆ. ಆಹಾರ ವ್ಯತ್ಯಾಸ. ಸೂರ್ಯನಿಗೆ ಗೋಧಿ ಪಾಯಸ ಸಮರ್ಪಿಸಿ

ತುಲಾ = ಕಾರ್ಯಗಳಲ್ಲಿ ಅನುಕೂಲ. ಸಮಸ್ಯೆಗಳು ಎದುರಾಗಲಿವೆ. ಕೆಲಸದಲ್ಲಿ ತೊಡಕು. ಆರೋಗ್ಯ ವ್ಯತ್ಯಾಸ. ಗುರು-ಹಿರಿಯರಲ್ಲಿ ಶ್ರದ್ಧೆ. ಆದಿತ್ಯ ಹೃದಯ ಪಠಿಸಿ

ವೃಶ್ಚಿಕ = ಕೆಲಸಗಳಲ್ಲಿ ಅನುಕೂಲ. ಧೈರ್ಯ-ಸಾಹಸ. ಔಷಧ ಕ್ಷೇತ್ರದಲ್ಲಿ ಅನುಕೂಲ. ಸ್ತ್ರೀಯರಿಗೆ ಧೈರ್ಯ. ಮಕ್ಕಳಿಂದ ಬೇಸರ. ಅಲೆದಾಟ. ಸೂರ್ಯ ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ದೂರ ಪ್ರಯಾಣ. ಹಳ್ಳಿಗಳಲ್ಲಿ ಸಾಮರಸ್ಯ. ಸ್ತ್ರೀಯರಿಗೆ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ಮಕರ = ಕಾರ್ಯಗಳಲ್ಲಿ ತೊಡಕು. ಸೇವಕರು-ಸಹಾಯಕರಿಂದ ಅನುಕೂಲ. ವ್ಯಾಪಾರದಲ್ಲಿ ಲಾಭ. ಪೆಟ್ರೋಲಿಯಂ ಕ್ಷೇತ್ರಗಳಲ್ಲಿ ಲಾಭ. ಇಷ್ಟದೇವತಾರಾಧನೆ ಮಾಡಿ

ಕುಂಭ = ಕುಟುಂಬ ಸಹಕಾರ. ಕಾರ್ಯಗಳಲ್ಲಿ ಅನುಕೂಲ. ಮಕ್ಕಳಿಂದ ಸಮಾಧಾನ. ಸಂಗಾತಿಯಲ್ಲಿ ಸಾಮರಸ್ಯ. ತಂದೆಯ ಆರೋಗ್ಯ ವ್ಯತ್ಯಾಸ. ನರಸಿಂಹ ಪ್ರಾರ್ಥನೆ ಮಾಡಿ

ಮೀನ = ಆಲಸ್ಯದ ದಿನ. ನಿದ್ರಾಹೀನತೆ. ಕಾರ್ಯಗಳಲ್ಲಿ ಸಹಾಯ. ವಸ್ತುನಷ್ಟತೆ. ಸೂರ್ಯ ಪ್ರಾರ್ಥನೆ ಮಾಡಿ