Today December 13th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ವೃತ್ತಿಯಲ್ಲಿ ಸಹಾಯ. ಸಹಾಯಕರಿಂದ ಅನುಕೂಲ. ಭಯ ನಿವಾರಣೆ. ಸ್ತ್ರೀಯರಿಗೆ-ಸಾಲ ಶತ್ರುಗಳ ಭಯ. ಬಂಧು-ಮಿತ್ರರ ಕಿರಿಕಿರಿ. ದುರ್ಗಾ ಸನ್ನಿಧಾನದಲ್ಲಿ ಕ್ಷೀರಾಭಿಷೇಕ ಮಾಡಿಸಿ
ವೃಷಭ = ಕುಟುಂಬ ಸೌಖ್ಯ. ವೃತ್ತಿಯಲ್ಲಿ ನೆಮ್ಮದಿ. ಮಕ್ಕಳಿಂದ ಕಿರಿಕಿರಿ. ವೃತ್ತಿಯಲ್ಲಿ ಹಿರಿಯರ ಸಹಾಯ. ಲಲಿತಾ ಸಹಸ್ರನಾಮ ಪಠಿಸಿ
ಮಿಥುನ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಅನ್ಯೋನ್ಯತೆ. ವ್ಯಾಪಾರದಲ್ಲಿ ಅನುಕೂಲ. ಸ್ನೇಹಿತರೊಂದಿಗೆ ಜಗಳ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ. ಗ್ರಾಮದೇವತಾರಾಧನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಶೌರ್ಯ-ಸಾಹಸದಿಂದ. ಬಂಧು-ಮಿತ್ರರ ಸಹಾಯ. ಗಂಟಲ ಬಾಧೆ. ದುರ್ಗಾ ಕವಚ ಪಠಿಸಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಹಣಕಾಸಿನ ಸಮಸ್ಯೆ. ವಿದ್ಯಾರ್ಥಿಗಳಿಗೆ ತೊಂದರೆ. ಸಂಗಾತಿಯಲ್ಲಿ ಸಾಮರಸ್ಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಹೊಸ ಅವಕಾಶ ಸಾಧ್ಯತೆ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಬಂಧು-ಮಿತ್ರರಲ್ಲಿ ಪ್ರೀತಿ. ಭೂ ವ್ಯವಹಾರದಲ್ಲಿ ತಕರಾರು. ನರಸಿಂಹ ಪ್ರಾರ್ಥನೆ ಮಾಡಿ
ತುಲಾ = ಕೆಲಸದಲ್ಲಿ ಹಿನ್ನಡೆ. ಸ್ತ್ರೀಯರಿಗೆ ಪರಿಶ್ರಮ. ಧರ್ಮಕಾರರ್ಯಗಳಲ್ಲಿ ಭಾಗವಹಿಸುವಿರಿ. ಅಮ್ಮನವರಗೆ ಅಕ್ಕಿ ಸಮರ್ಪಣೆ ಮಾಡಿ
ವೃಶ್ಚಿಕ = ಕಾರ್ಯಾನುಕೂಲ. ಸ್ತ್ರೀಯರಿಗೆ ಲಾಭ. ದಿನಸಿ ವ್ಯಾಪಾರದಲ್ಲಿ ಲಾಭ. ಸ್ನೇಹಿತರು-ಬಂಧುಗಳಲ್ಲಿ ಸಹಕಾರ. ನರಸಿಂಹ ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ಪರಿಶ್ರಮ. ಸಂಗಾತಿಯಲ್ಲಿ ಸಾಮರಸ್ಯ. ಹಿರಿಯರಿಂದ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಅಸಮಾಧಾನ. ವೃತ್ತಿಯಲ್ಲಿ ಅನುಕೂಲ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ
ಮಕರ = ವೃತ್ತಿಯಲ್ಲಿ ಅನುಕೂಲ. ವಸ್ತ್ರಾಭರಣ ವ್ಯಾಪಾರದಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಧರ್ಮ ಕಾರ್ಯಗು ನಡೆಯಲಿವೆ. ಈಶ್ವರ ಪ್ರಾರ್ಥನೆ ಮಾಡಿ
ಮೀನ = ಕಾರ್ಯಹಾನಿ. ಸ್ನೇಹಿತರು- ಬಂಧುಗಳ ಸಹಕಾರ. ಪ್ರಯಾಣ ಸೌಖ್ಯ. ದಾಂಪತ್ಯದಲ್ಲಿ ಸಾಲ ಸಮಸ್ಯೆ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ
