ಈ ರಾಶಿಗೆ ಹೆಚ್ಚಿನ ಹಣಕಾಸಿನ ಲಾಭ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Jan 2019, 6:56 AM IST
Special Bhavishya 8 January 2018
Highlights

ಈ ರಾಶಿಗೆ ಹೆಚ್ಚಿನ ಹಣಕಾಸಿನ ಲಾಭ 

ಈ ರಾಶಿಗೆ ಹೆಚ್ಚಿನ ಹಣಕಾಸಿನ ಲಾಭ 

ಮೇಷ
ಗಂಡಸಿನ ಯಶಸ್ಸಿನ ಹಿಂದೆ ಮಹಿಳೆಯ ಶ್ರಮ
ಇರುತ್ತದೆ. ಹಾಗೆ ಹಣಕಾಸಿನ ಕೆಲಸ
ಆರಂಭಿಸುವವರಿಗೆ ಯಶಸ್ಸು ಲಭಿಸಲಿದೆ.

ವೃಷಭ
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ
ಶಾಂತ ರೀತಿಯಿಂದ ಯೋಚಿಸಿ. ಮನಸ್ಸಿನ
ನೆಮ್ಮದಿಗೆ ಧ್ಯಾನ ಮಾಡಿ. ಆರೋಗ್ಯ ವೃದ್ಧಿ.

ಮಿಥುನ
ಆಮೆಗತಿಯಲ್ಲಿನ ಕೆಲಸಕ್ಕೆ ಚುರುಕು
ಹೆಚ್ಚಲ್ಲಿದೆ. ಕಟ್ಟಡ ಕಾರ್ಮಿಕರು ಎಚ್ಚರದಿಂದ
ಇರಬೇಕು. ಪುರುಷರಿಗೆ ಲಾಭದ ದಿನ.

ಕಟಕ
ಇಂದು ಆಲಸ್ಯದಿಂದಲೇ ದಿನ ಕಳೆಯುವಿರಿ.
ಕೆಲಸದಲ್ಲಿ ಅಡೆ ತಡೆಗಳು ಎದುರಾಗಲಿದ್ದು,
ಮಾಡುವ ಕೆಲಸ ಮುಂದೂಡುವುದು ಸೂಕ್ತ.

ಸಿಂಹ
ಮಾತನಾಡುವಾಗ ಎಚ್ಚರವಿರಲಿ. ಶತ್ರುಗಳೂ
ಮಿತ್ರರಾಗುವರು. ಆದರೂ ಯಾರನ್ನೂ
ಪೂರ್ಣವಾಗಿ ನಂಬುವುದು ಒಳಿತಲ್ಲ.

ಕನ್ಯಾ
ಪುರುಷರಿಗೆ ಶುಭ ದಿನ. ದಿನಸಿ ವ್ಯಾಪರಸ್ತರಿಗೆ
ಲಾಭ ದೊರಕಲಿದೆ. ಮಕ್ಕಳಿಗೆ ಓದಿನಲ್ಲಿ
ಇರಿಸುಮುರಿಸು ಎದುರಾಗುವ ಸಾಧ್ಯತೆ.

ತುಲಾ 
ದಿನ ಆರಂಭದಲ್ಲೇ ಯಶಸ್ಸು ಕಾಣುತ್ತೀರಿ.
ಅಂದುಕೊಂಡ ಕೆಲಸದಲ್ಲಿ ಕಷ್ಟಗಳು ಬಂದರೂ
ಅದನ್ನು ನಿರರ್ಗಳವಾಗಿ ಮುಗಿಸುತ್ತೀರಿ.

ವೃಶ್ಚಿಕ
ಕಳೆದು ಹೋದ ವಸ್ತು ಮತ್ತೆ ಮರಳಿ
ಬರುವುದಿಲ್ಲ. ಅದರ ಬಗ್ಗೆ ಚಿಂತಿಸಿ
ಪ್ರಯೋಜನವಿಲ್ಲ. ಮಕ್ಕಳಿಗೆ ಶುಭ ದಿನ. 

ಧನುಸ್ಸು
ಶ್ರಮಜೀವಿಯಾಗಿರುವ ನಿಮಗೆ ಎಲ್ಲರಿಂದ
ಪ್ರಶಂಸೆ, ಗೌರವ ಸಿಗಲಿದೆ. ಬಂಧು ಬಳಗದ
ಆಗಮನದಿಂದ ಮನೆಯಲ್ಲಿ ಸಂತೋಷ.

ಮಕರ
ಕಷ್ಟಗಳು ಎದುರಾದರೂ ಅದನ್ನು ಚಾಣಾಕ್ಷ
ತನದಿಂದ ಪಾರಾಗುವ ಸಾಮರ್ಥ್ಯ ನಿಮ್ಮ
ಲ್ಲಿದೆ. ಗಡಿಬಿಡಿ ಬೇಡ. ನೆಮ್ಮದಿ ಹೆಚ್ಚಲಿದೆ.

ಕುಂಭ
ದಿನವಿಡೀ ಹರ್ಷದಿಂದ ಇರುತ್ತೀರಿ. ಮಹಿಳೆ
ಯರಿಗೆ ಶುಭದಿನ. ಉನ್ನತ ವ್ಯಾಸಂಗದ
ವಿದ್ಯಾರ್ಥಿಗಳಿಗೆ ಓದಿನಲ್ಲಿ ತೊಂದರೆ.

ಮೀನ
ಯಾವುದೇ ದೊಡ್ಡ ಕೆಲಸ ಆರಂಭಿಸುವ
ಮುನ್ನ ಹಿರಿಯರ ಜೊತೆ ಚರ್ಚಿಸಿ.
 ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಲಾಭ

loader