ಇಂದಿನ ದಿನ ಯಾವ ರಾಶಿಗೆ ಉತ್ತಮ..?

Dina Bhavishya June 15
Highlights

ಇಂದಿನ ದಿನ ಯಾವ ರಾಶಿಗೆ ಉತ್ತಮ..?

ಮೇಷ : ಕಾರ್ಯದಲ್ಲಿ ಮುನ್ನಡೆ, ವ್ಯಾಪಾರದಲ್ಲಿ ಯಶಸ್ಸು, ಕೈ ಕಾಲುಗಳಿಗೆ ತೊಂದರೆ, ಗಣಪತಿಯ ಆರಾಧನೆ ಮಾಡಿ

ವೃಷಭ : ವ್ಯಾಪಾರದಲ್ಲಿ ತೊಂದರೆ, ವಿದ್ಯಾರ್ಥಿಗಳಿಗೆ ಅನಾನುಕೂಲ, ಕುಟುಂಬದಲ್ಲಿ ತೊಂದರೆ, ಪರಮೇಶ್ವರನ ಆರಾಧನೆ ಮಾಡಿ

ಮಿಥುನ : ಎದೆಯ ಭಾಗದಲ್ಲಿ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಸುಬ್ರಮಣ್ಯ ಕವಚ ಪಠಣ ಮಾಡಿ

ಕಟಕ :ಬದಲಾವಣೆಯ ದಿನ, ಹಣಕಾಸಿನ ವಿಚಾರದಲ್ಲಿ ಶತೃಗಳಿಂದ ತೊಂದರೆ, ಸಂಜೀವಿನಿ ರುದ್ರಾರಾಧನೆ ಮಾಡಿ

ಸಿಂಹ : ಮಕ್ಕಳ ವೊಷಯದಲ್ಲಿ ಹಣಕಾಸಿನ ತೊಂದರೆ, ಉದ್ಯೋಗಕ್ಕಾಗಿ ಹಣವ್ಯಯ

ಕನ್ಯಾ : ಉದ್ಯೋಗದಲ್ಲಿ ಬದಲಾವಣೆ, ಮಾನಸಿಕ ನೆಮ್ಮದಿ, ಶೂಭ ದಿನ, ಆಂಜನೇಯನ ಪ್ರಾರ್ಥನೆ ಮಾಡಿ

ತುಲಾ : ಉದ್ಯೋಗದಲ್ಲಿ ಯಶಸ್ಸು, ಆರೋಗ್ಯದಲ್ಲಿ ಏರುಪೇರು, ರವಿಯ ಉಪಾಸನೆ ಮಾಡಿ

ವೃಶ್ಚಿಕ : ದಾಯಾದಿಗಳಿಂದ ತೊಂದರೆ, ಹಣಕಾಸಿನ ವಿಚಾರದಲ್ಲಿ ತೊಮದರೆ, ಕಾಲಿನಲ್ಲಿ ನಾಗದೋಷ ಸಾಧ್ಯೆತ, ಸುಬ್ರಮಣ್ಯನ ಆರಾಧನೆ ಮಾಡಿ

ಧನಸ್ಸು : ವಿಶೇಷವಾದ ಉಡುಗೊರೆ ಪಡೆಯುವ ದಿನ, ಲಾಭದ ದಿನ, ಮಾನಸಿಕ ಕಿರಿಕಿರಿ, ಎಳ್ಳನ್ನು ದಾನ ಮಾಡಿ

ಮಕರ : ಆರೋಗ್ಯದಲ್ಲಿ ಏರುಪೇರು, ನಾಗದರ್ಶನವಾಗುವ ಸಾಧ್ಯತೆ, ಜಾಗರೂಕತೆಯಿಂದ ಇರಿ, ನಾಗನ ಆರಾಧನೆ ಮಾಡಿ

ಕುಂಭ : ಮಕ್ಕಳ ನಡತೆಯಲ್ಲಿ ವ್ಯತ್ಯಾಸ,  ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ, ಸಾಮಾನ್ಯ ದಿನ

ಮೀನ : ಋಣ ಪರಿಹಾರದ ದಿನ, ಹೊಸ ವಾಹನ ಯೋಗ, ಸುಂದರಕಾಂಡ ಪಾರಾಯಣ ಮಾಡಿ

loader