ಈ ರಾಶಿಯವರಿಗೆ ಇದು ಅದ್ಬುತವಾದ ದಿನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jul 2018, 7:02 AM IST
Dina Bhavishya July 16
Highlights

ಈ ರಾಶಿಯವರಿಗೆ ಇದು ಅದ್ಬುತವಾದ ದಿನ

ಈ ರಾಶಿಯವರಿಗೆ ಇದು ಅದ್ಬುತವಾದ ದಿನ

ಮೇಷ
ನಿಮ್ಮ ಒಳ್ಳೆಯ ವಿಚಾರಗಳಿಂದ ನಿಮಗೆ ಆದರ
ಆತಿಥ್ಯಗಳು ಸಿಗಲಿವೆ. ಸುಭೋಜನವನ್ನು ಸವಿ
ಯುವ ಅವಕಾಶವಿದೆ. ಕ್ಲುಪ್ತವಾಗಿಯೇ ತಿನ್ನಿ.

ವೃಷಭ
ನಿಮ್ಮ ಸೃಜನಾತ್ಮಕ ಕಲ್ಪನೆಗಳನ್ನು ಸೂಕ್ತವಾಗಿ
ಬಳಸಿ. ಕಲಾವಿದರಿಗೆ ಇಂದು ಒಳ್ಳೆಯ ದಿನ.
ಹಣಕಾಸಿನ ವಹಿವಾಟುಗಳಲ್ಲಿ ಲಾಭವಿದೆ.

ಮಿಥುನ
ಆಸ್ತಿಯ ವಿವಾದಗಳು ಸುಲಭದಲ್ಲೇ ಬಗೆ
ಹರಿಯಲಿದೆ. ನಿಮ್ಮ ನಿರ್ಧಾರಗಳು ಖಚಿತ
ವಾಗಿದ್ದು ಅದಕ್ಕೇ ಮೊದಲ ಆದ್ಯತೆ ನೀಡಿ.

ಕಟಕ
ಬಂಧು ಮಿತ್ರರ ಸಹಕಾರದಿಂದ ಹೊಸ
ವ್ಯಾಪಾರ ಆರಂಭ. ಕೌಟುಂಬಿಕವಾಗಿ
ನೆಮ್ಮದಿಯ ವಾತಾವರಣವು ಸಿಗಲಿದೆ.

ಸಿಂಹ
ಆರೋಗ್ಯದ ಬಗ್ಗೆ ಗಮನ ನೀಡಲೇಬೇಕು.
ಆದಾಯ ಮೀರಿ ಖರ್ಚನ್ನು ಮಾಡಬೇಡಿ.
ನಿಮ್ಮ ಆಕಾಂಕ್ಷೆಗಳು ಹೆಚ್ಚಾಗುವ ಲಕ್ಷಣಗಳಿವೆ.

ಕನ್ಯಾ
ಸ್ಥಿರಾಸ್ತಿಯನ್ನು ಕೊಳ್ಳುವ ಉದ್ದೇಶವಿದ್ದರೆ
ಇಂದೇ ಆಲೋಚಿಸಿರಿ. ಮಾರುವ ಯೋಚನೆ
ಇದ್ದರೆ ಸ್ವಲ್ಪ ಯೋಚಿಸಿ ಅಭಿಪ್ರಾಯ ತಿಳಿಸಿ.

ಫಲಾಫಲಗಳನ್ನು ಲೆಕ್ಕಾ ಹಾಕದಿರಿ. ಮಾಡುವ
ಕೆಲಸದಲ್ಲಿ ಶ್ರದ್ಧೆ ಇದ್ದರೆ ಸಾಕು. ಹೀಗಾದಲ್ಲಿ
ತುಲಾ ನೀವು ಮಾಡಿದ ಕೆಲಸಗಳಿಂದ ಶುಭವಾಗಲಿದೆ.

ವ್ಯಾಪಾರ ಕ್ಷೇತ್ರದಲ್ಲಿ ನಿಮಗೆ ಅನುಕೂಲ
ವಾಗಲಿದೆ. ಹೊಸ ಕ್ಷೇತ್ರಕ್ಕೂ ಹೆಜ್ಜೆಯಿಡಲು
ಇದು ಸಕಾಲ ಯೋಚಿಸಿ ನಿರ್ಧಾರ ಮಾಡಿ. ಧನುಸ್ಸು

ವೃಶ್ಚಿಕ
ನೀವು ಯೋಜಿಸಿದಂತೆಯೇ ಎಲ್ಲ ಕೆಲಸಗಳು
ನಿರಾತಂಕವಾಗಿ ನೆರವೇರುವವು. ಶಿಲ್ಪಿಗಳಿಗೆ
ಹಾಗೂ ಕಲಾವಿದರಿಗೆ ಅವಕಾಶಗಳು ಹೆಚ್ಚು.

ಮಕರ
ಬಂಧು-ಬಳಗದವರಲ್ಲಿ ಪ್ರೀತಿ ಹೆಚ್ಚಲಿದೆ.
ಮನೆಯಲ್ಲಿ ಮಂಗಳ ಕಾರ್ಯವು ನಡೆಯುವ
ಸಾಧ್ಯತೆಗಳಿವೆ. ಸ್ನೇಹಿತರೂ ಆಗಮಿಸಲಿದ್ದಾರೆ.

ಕುಂಭ
ಕರಕುಶಲ ವಸ್ತುಗಳ ಪ್ರದರ್ಶನಗಳಲ್ಲಿ
ಪಾಲ್ಗೊಳ್ಳುವಿರಿ. ಸಾಕಷ್ಟು ಮಜವೂ ಇದೆ.
ಮದುವೆ ಕೆಲಸಗಳಿಗಾಗಿ ಓಡಾಡಬೇಕಿದೆ

ಆರೋಗ್ಯಕ್ಷೇತ್ರದವರಿಗೆ ಒಳ್ಳೆಯ ದಿನವಿದು.
ಆದಾಯವೂ ಹೆಚ್ಚಾಗಲಿದೆ. ಕಲಾವಿದರಿಗಿದು
ಮೀನ ಸಕಾಲ. ಮದುವೆಯ ಮಾತುಕತೆ ಈಗ ಬೇಡ.

loader