ಮೇಷ:  ಸಣ್ಣ-ಪುಟ್ಟ ಮಾನಸಿಕ ಏರುಪೇರು, ಉಳಿದಂತೆ ಉತ್ತಮ ದಿನವಾಗಿದೆ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಶುಭಫಲ

ವೃಷಭ:  ಲಾಭ ಸಮೃದ್ಧಿಯ ದಿನವಾಗಿರಲಿದೆ, ಸಮೃದ್ಧ ಫಲಗಳಿದ್ದಾವೆ, ಹರಳು-ಹೈನುಗಾರಿಗೆ, ಹಾಲು, ಇತ್ಯಾದಿ ವ್ಯಾಪಾರಗಳಲ್ಲಿ ಉತ್ತಮ ಫಲ ಕಾಣಬಹುದು, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ:  ಕಾರ್ಯ ಸಮೃದ್ಧಿ, ಯಶಸ್ಸಿನ ದಿನ, ಸಂಗಾತಿಯ ಅಧಿಕಾರ ಹೆಚ್ಚಾಗಲಿದೆ, ನಿಮ್ಮ ಮಾತಿಗೆ ಗೌರವ ಕೊಂಚ ಕಡಿಮೆಯಾಗಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ:  ಉತ್ತಮ ದಿನವಾಗಿರಲಿದೆ, ಕೆಲಸದಲ್ಲಿ ಯಶಸ್ಸು, ಲಾಭದ ದಿನ, ದುರ್ಗಾ ಉಪಾಸನೆ ಮಾಡಿ

ಸಿಂಹ:  ಆರೋಗ್ಯಸ್ಥಿತಿ ಏರುಪೇರಾಗಲಿದೆ, ಆಹಾರದಲ್ಲಿ ವ್ಯತ್ಯಾಸವಾಗಲಿದೆ, ಆತ್ಮಶಕ್ತಿ ಹೆಚ್ಚಲಿದೆ, ರುದ್ರಾಭಿಷೇಕ ಮಾಡಿಸಿ

ಕನ್ಯಾ:  ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಪಿತೃಕಾರ್ಯಗಳನ್ನ ಮಾಡಿ, ನಮಸ್ಕಾರ ಮಾಡಿ, ದುಷ್ಟರ ಸಹವಾಸದಿಂದ ಎಚ್ಚರವಾಗಿರಿ, ಗುರು ಪ್ರಾರ್ಥನೆ ಮಾಡಿ’

ತುಲಾ:  ವಿದ್ಯಾರ್ಥಿಗಳಿಗೆ, ಗಾಯಕರಿಗೆ, ಕಲಾವಿದರಿಗೆ ಉತ್ತಮ ದಿನ, ಧನ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ:  ಉತ್ತಮ ದಿನವಾಗಿರಲಿದೆ, ಬ್ರಹ್ಮಚಾರಿಗಳಿಗೆ ವಸ್ತ್ರ ದಾನ ಮಾಡಿ, ಸುಬ್ರಹ್ಮಣ್ಯ ಸ್ವಾಮಿಗೆ ಜೇನು ತುಪ್ಪದ ಅಭಿಷೇಕ ಮಾಡಿಸಿ.

ಧನಸ್ಸು:  ಹೆಚ್ಚಿನ ಶುಭಲಾಭ, ತಾಯಿಯಿಂದ ಸಹಕಾರ, ನೀರಿನ ಸಮೃದ್ಧಿ, ಸೂರ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯ ಯುವಕರಿಗೆ ಉದ್ಯೋಗ ದೊರೆಯಲಿದೆ

ಮಕರ:  ಆರೋಗ್ಯದಲ್ಲಿ ಸುಧಾರಣೆ, ನಿಮ್ಮ ಯೋಜನೆಗಳು ಪೂರ್ಣಗೊಳ್ಳಲಿವೆ, ಧನ ಲಾಭ, ಹೆಚ್ಚಿನ ಆದಾಯ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ:  ಆರೋಗ್ಯದಲ್ಲಿ ವ್ಯತ್ಯಾಸ, ದೇಹಾಯಾಸ, ಆಹಾರದಲ್ಲಿ ಸಮಸ್ಥಿತಿ ಇಟ್ಟುಕೊಳ್ಳಿ, ಮಿತ್ರರೊಂದಿಗೆ-ಮನೆಯವರೊಂದಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ:  ಯಜ್ಞ-ಯಾಗಾದಿಗಳಲ್ಲಿ ಭಾಗವಹಿಸುವ ದಿನ, ಧರ್ಮಕಾರ್ಯಗಳಲ್ಲಿ ಆಸಕ್ತಿ, ಪ್ರಯಾಣದಲ್ಲಿ ಕೊಮಚ ತೊಡಕು, ವಿಷ್ಣು ಸಹಸ್ರನಾಮ ಪಠಿಸಿ