ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಭದ್ರತೆ ಸಿಗಲಿದೆ, ಆತ್ಮೀಯರಿಂದ ಸಮಾಧಾನ, ದುರ್ಗಾ ಕವಚ ಓದಿ

ವೃಷಭ: ಶುಭ ಫಲಗಳಿವೆ, ಸ್ತ್ರೀಯರಿಗೆ ಉತ್ತಮ ದಿನ, ಮಾತಿನಿಂದ ತೊಂದರೆ, ಮಾತಿನಲ್ಲಿ ಕಠಿಣತೆ ಮೂಡಲಿದೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮಿಥುನ: ಉದ್ಯೋಗಿಗಳಿಗೆ ವಿಶೇಷ ದಿನ, ಸ್ತ್ರೀಯರಿಗೆ ಸಹಕಾರದ ದಿನ, ಹಣಲಾಭ, ಬಡ್ತಿ ಸಿಗುವ ಸಾಧ್ಯತೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ: ಅದೃಷ್ಟದ ದಿನ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ದುರ್ಜನರಿಂದ ಕಾರ್ಯ ಹಾನಿ, ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ

ಸಿಂಹ: ದಾಂಪತ್ಯದಲ್ಲಿ ವ್ಯತ್ಯಾಸಮಾತಿನಿಂದ ತೊಡಕು, ಬುದ್ಧಿಶಕ್ತಿಯಿಂದ ಲಾಭ, ಭಗವದ್ಗೀತಾ ಪಾರಾಯಣ ಮಾಡಿ

ಕನ್ಯಾ: ಕಾರ್ಯ ಸಾಧನೆಯಲ್ಲಿ ಯಶಸ್ಸು, ಶತ್ರುಗಳೂ ಕೂಡ ಸಹಕಾರ ನೀಡುತ್ತಾರೆ, ಋಣ ಹರ ಗಣಪತಿ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ

ತುಲಾ: ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರೊಂದಿಗೆ ಎಚ್ಚರದಿಂದ ಮಾತನಾಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನಸ್ಸು: ಉತ್ತಮ ಫಲಗಳಿದ್ದಾವೆ, ಹೆಚ್ಚು ಯೋಚನೆ ಬೇಡ, ಗುರು ಹೆಚ್ಚಿನ ಬಲವನ್ನು ತಂದುಕೊಡಲಿದ್ದಾನೆ, ನಾಗ ಪ್ರಾರ್ಥನೆ ಮಾಡಿ

ಮಕರ: ದಾಂಪತ್ಯದಲ್ಲಿ ಏರುಪೇರು, ಮಿತ್ರರಿಂದ ಭಯ, ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ, ಚಂದ್ರ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಕುಂಭ: ಸ್ತ್ರೀಯರಿಂದ ಹಣ ನಷ್ಟ, ಶುಭಫಲವಿದೆ, ವಿದ್ಯಾರ್ಥಿಗಳು ಹಾದಿ ತಪ್ಪುವ ಸಾಧ್ಯತೆ, ಶ್ರೀಚಕ್ರ ಉಪಾಸನೆ ಮಾಡಿ

ಮೀನ: ಬಹಳ ಎಚ್ಚರಿಕೆ ಬೇಕು, ಮಕ್ಕಳ ಸಲುವಾಗಿ ಮನಸ್ಸಿಗೆ ನೋವು, ಹಣ ಹಾಗೂ ಮಾತಿನಿಂದ ಶತ್ರುಗಳ ಕಾಟ, ಕೃಷ್ಣನಿಗೆ ತುಳಸಿಹಾರ ಸಮರ್ಪಿಸಿ