Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟ ಕ್ಷೀಣಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

20 ನವೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 20 November 2020 in Kannada grg
Author
Bengaluru, First Published Nov 20, 2020, 7:04 AM IST

ಮೇಷ: ಕುಟುಂಬದಲ್ಲಿ ಸ್ತ್ರೀಯರಸಲುವಾಗಿ ಚಿಂತೆ, ನೀರಿನಿಂದ ತೊಂದರೆ, ಸಹೋದರರೊಂದಿಗೆ ಎಚ್ಚರವಾಗಿರಿ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ: ಮನಸ್ಸಿಗೆ ಅಸಮಧಾನ, ಆಹಾರ ವ್ಯತ್ಯಾಸ, ಕುಟುಂಬದವರೊಡನೆ ಮಾತನಾಡುವಾಗ ಎಚ್ಚರಿಕೆ ಇರಲಿ, ಚಂದ್ರ ಪ್ರಾರ್ಥನೆ ಮಾಡಿ

ಮಿಥುನ: ಆಸ್ಪತ್ರೆಗೆ ಹಣವ್ಯಯ, ಆಹಾರದಲ್ಲಿ ವ್ಯತ್ಯಾಸ, ಮನಸ್ಸು ಚಂಚಲವಾಗಲಿದೆ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಕಟಕ: ವ್ಯಾಪಾರಿಗಳಿಗೆ ಸಮಸ್ಯೆ, ಹೊಸ ನಿರ್ಧಾರಗಳು ಬೇಡ, ಅಮ್ಮನವರ ಮಂತ್ರ ಜಪ ಮಾಡಿ

ಸಿಂಹ: ಆತ್ಮಬಲ ಕುಗ್ಗಲಿದೆ, ಹಿಂಜರಿಕೆ ಸ್ವಭಾವ, ತಂದೆ-ಮಕ್ಕಳಲ್ಲಿ ವಿರೋಧ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ: ನಷ್ಟ ಸಂಭವ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕ್ಷೀಣಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಈ ವಾರ ಅರ್ಧ ಸಂತೋಷ ಅರ್ಧ ದುಃಖ ಇರಲಿದೆ

ತುಲಾ: ಅದೃಷ್ಟದ ದಿನ, ತಂದೆಯಿಂದ ಸಹಕಾರ, ಸಂಗಾತಿಯಿಂದ ಅಸಮಧಾನ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ: ಸಾಲ ಮಾಡಬೇಡಿ, ಶತ್ರುಗಳಿಂದ ದೂರವಿರಿ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಧನುಸ್ಸು: ಬಂಧುಗಳಿಂದ ಸಹಕಾರ, ಕಾರ್ಯ ಸ್ಥಳದಲ್ಲಿ ವಿರ್ಘನ, ಕೃಷ್ಣ ಪ್ರಾರ್ಥನೆ ಮಾಡಿ, ಭಗವದ್ಗೀತಾ ಪಾರಾಯಣ ಮಾಡಿ

ಮಕರ: ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಕೃಷಿಕರಿಗೆ ಕೊಂಚ ಸಂಕಟ, ಚಂದ್ರ ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತದ ದಿನ, ಕೃಷಿಕರಿಗೆ ಸಮೃದ್ಧಿ, ಗೋವಿನ ಪ್ರಾರ್ಥನೆ ಮಾಡಿ

ಮೀನ: ಆಹಾರದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಅಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಶಾಂತ್ರಿ ಮಂತ್ರ ಪಠಿಸಿ

Follow Us:
Download App:
  • android
  • ios