ಮೇಷ: ದೇಹದಲ್ಲಿ ಆಯಾಸ, ಅಸಮಧಾನದ ದಿನ, ಚಿಂತೆಗೆ ಗುರಿಯಾಗುವಿರಿ, ಶಿವಾರಾಧನೆ ಮಾಡಿ

ವೃಷಭ: ಉತ್ತಮ ಫಲಗಳಿದ್ದಾವೆ, ಉತ್ಸಾಹ ಶಕ್ತಿ ಹೆಚ್ಚಾಗಲಿದೆ, ಬಲವೃದ್ಧಿಯಾಗುತ್ತದೆ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲ, ದುರ್ಗಾ ಕವಚ ಪಠಿಸಿ

ಮಿಥುನ: ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಕೊಂಚ ನಷ್ಟ ಸಂಭವ, ಎಚ್ಚರಿಕೆ ಬೇಕು, ಉದ್ಯೋಗಿಗಳಿಗೆ ಉತ್ತಮ ದಿನ, ಶಿವ-ಶಕ್ತಿ ಪ್ರಾರ್ಥನೆ ಮಾಡಿ

ಕಟಕ: ಸಾಲಬಾಧೆಗೆ ಒಳಗಾಗುವ ಸಾಧ್ಯತೆ, ರೋಗವು ಬಾಧಿಸಲಿದೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ

ಸಿಂಹ: ಕೆಲಸದಲ್ಲಿ ಎಚ್ಚರಿಕೆ ಇರಲಿ, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ

ಕನ್ಯಾ: ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ವ್ಯಾಪಾರಿಗಳಿಗೆ ನಷ್ಟ ಸಂಭವ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ: ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ನಿಮ್ಮನ್ನು ದೂರ ತಳ್ಳಿದವರು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ

ವೃಶ್ಚಿಕ: ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಧನುಸ್ಸು: ಕಾರ್ಯ ಸಿದ್ಧಿ, ನಷ್ಟವೂ ಇದೆ ಎಚ್ಚರಿಕೆ ಇರಲಿ, ವಾಹನ ಸೌಕರ್ಯ, ಶುಭಾಶುಭ ಮಿಶ್ರಫಲ, ಚಂದ್ರನ ಉಪಾಸನೆ ಮಾಡಿ

ಮಕರ: ಸಂಗಾತಿಯ ಜೊತೆ ಪುಣ್ಯ ಕ್ಷೇತ್ರ ದರ್ಶನ, ಉಡುಗೊರೆ ಲಭ್ಯವಿದೆ, ಸಹೋದರರಿಂದ ಅನುಕೂಲ, ನಾರಾಯಣ ಪ್ರಾರ್ಥನೆ ಮಾಡಿ

ಕುಂಭ: ಸಂತಾನ ಸೌಖ್ಯ, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಕೊಂಚ ಭಿನ್ನಾಭಿಪ್ರಾಯ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ

ಮೀನ: ಮಕ್ಕಳಿಂದ ತೊಂದರೆ ನಿವಾರಣೆ, ವಿದೇಶ ಪ್ರಯಾಣ, ಪ್ರಯಾಣದಲ್ಲಿ ಸೌಕರ್ಯ, ವಿಷ್ಣುಸಹಸ್ರನಾಮ ಹಾಗೂ ಮಹಾಗಣಪತಿ ಪ್ರಾರ್ಥನೆ ಮಾಡಿ