ಮೇಷ: ಸುಖ ಸಮೃದ್ಧಿ, ತಾಯಿಯಿಂದ ಅನುಗ್ರಹ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ: ಸಹೋದರ - ಸಹೋದರಿಯರಲ್ಲಿ ಕಲಹ, ಸ್ತ್ರೀಯರಿಗೆ ಸ್ಥಾನ ಪ್ರಾಪ್ತಿ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಮಿಥುನ: ಗೃಹ ಖರೀದಿಗೆ ದಾರಿ, ಮಂಗಳಕಾರ್ಯಕ್ಕೆ ಚಾಲನೆ, ಹಣಕಾಸಿನ ಸಮೃದ್ಧಿ, ಪಿತೃ ದೇವತೆಗಳ ಆರಾಧನೆ ಮಾಡಿ

ಕಟಕ: ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ಸಹೋದರರಿಂದ ಬಲ, ವಿಷ್ಣುಸಹಸ್ರನಾಮ ಪಠಿಸಿ

ಸಿಂಹ: ಹಣಕಾಸಿನ ಸಮೃದ್ಧಿ, ಮಾತಿನಿಂದ ಲಾಭ, ಪ್ರಯಾಣದಲ್ಲಿ ಎಚ್ಚರವಾಗಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ: ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ, ಓಂ ನಮೋ ನಾರಾಯಣಾಯ ಮಂತ್ರ ಹೇಳಿಕೊಳ್ಳಿ

ತುಲಾ: ಉತ್ತಮ ಫಲಗಳಿದ್ದಾವೆ, ಕೃಷಿಕರಿಗೆ ಉತ್ತಮ ಫಲ, ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ನಿಮ್ಮನ್ನು ದೂರ ತಳ್ಳಿದವರು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ

ವೃಶ್ಚಿಕ: ಸ್ವಭಾವದಲ್ಲಿ ಬದಲಾವಣೆಯಾಗಲಿದೆ, ವಿದ್ಯಾರ್ಥಿಗಳಿಗೆ  ಕಿರಿಕಿರಿ, ಎಚ್ಚರಿಕೆ ಅಗತ್ಯ, ಮಿಶ್ರಫಲ, ಆಂಜನೇಯ ಪ್ರಾರ್ಥನೆ ಮಾಡಿ

ಧನುಸ್ಸು: ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ

ಮಕರ: ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ

ಕುಂಭ: ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ

ಮೀನ: ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ