ಮೇ - ಸುಖ ನೆಮ್ಮದಿಯ ದಿನ, ಎಚ್ಚರಿಕೆ ಬೇಕು, ಮನಸ್ಸಿನ ಸಮಾಧಾನ ಸಿದ್ಧಿ ಕುಜ ಪ್ರಾರ್ಥನೆ ಮಾಡಿ

ವೃ - ಮಾತಿನಲ್ಲಿ ಮಿತ, ಧನ ಸಮೃದ್ಧಿ, ಮಾತಿನಿಂದ ಲಾಭ, ಶುಭದಿನ, ಕುಲದೇವತಾರಾಧನೆ ಮಾಡಿ

ವೃ - ಹಣ ಹರಿದುಬರಲಿದೆ, ಬಂದ ಹಣ ಹಾಗೇ ನಷ್ಟವೂ ಆಗಲಿದೆ, ಸ್ತ್ರೀಯರ ಜೊತೆ ಎಚ್ಚರಿಕೆ ಇರಲಿ, 

ಕ - ದೇಹಾಯಾಸ, ಕೊಂಚ ಬಲವಿದೆ, ಸುಖ-ದು:ಖ ಸಮಾನತೆ, ಗುರು-ಚಂದ್ರರ ಪ್ರಾರ್ಥನೆ ಮಾಡಿ

ಸಿ - ಹಣ ಸಮೃದ್ಧಿ, ಶೋಕ ನಿವಾರಣೆ, ಕೋರ್ಟು-ಕಚೇರಿ ವ್ಯವಹಾರದಲ್ಲಿ ಎಚ್ಚರಿಕೆ, ಶಿವ ಸಹಸ್ರನಾಮ ಪಠಿಸಿ

ಕ - ಮಿಶ್ರಫಲ, ಲಾಭದಲ್ಲಿ ತೊಡಕು, ವ್ಯಾಪಾರ ಯಂತ್ರವಿಟ್ಟು ಪೂಜಿಸಿ, ಲಕ್ಷ್ಮೀ ಪ್ರಾರ್ಥನೆ ಮಾಡಿ

ತು - ಭಾಗ್ಯ ವೃದ್ಧಿ, ಅದೃಷ್ಟದ ದಿನ, ಕುಟುಂಬ ಸೌಖ್ಯ, ಧನ ಸಮೃದ್ಧಿ, ಶುಕ್ರ-ರವಿಯರ ಪ್ರಾರ್ಥನೆ ಮಾಡಿ

ವೃ - ಬಲವಿದೆ, ಕಾರ್ಯದಲ್ಲಿ ಹಿರಿಯರ ಸಮ್ಮತಿ, ಮಾತಿನಲ್ಲಿ, ಹಣಕಾಸಿನಲ್ಲಿ ಅರ್ಧ ಫಲ, ಮಹಾಗಣಪತಿ ಹಾಗೂ ಶನೈಶ್ಚರ ಪ್ರಾರ್ಥನೆ ಮಾಡಿ

ಧ - ಸಾಧಾರಣ ದಿನ, ಅಸಮಧಾನ, ದಾಂಪತ್ಯದಲ್ಲಿ ಅಸೌಖ್ಯ, ದತ್ತಾತ್ರೇಯ ಉಪಾಸನೆ ಮಾಡಿ

ಮ - ತೊಂದರೆ ಇಲ್ಲ, ದಾಂಪತ್ಯದಲ್ಲಿ ಉಗ್ರತೆ, ಭಿನ್ನಾಭಿಪ್ರಾಯ, ಲಾಭದ ದಿನ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕು - ಉತ್ತಮ ದಿನ, ಸಂಪತ್ತು ಸಿದ್ಧಿ, ಕುಜ ಪ್ರಾರ್ಥನೆಯಿಂದ ಸಮಾಧಾನ ಸಿದ್ಧಿಯಾಗಲಿದೆ

ಮೀ - ಮಕ್ಕಳಿಂದ ತೊಂದರೆ, ಕಿರಿಕಿರಿ, ವಿದ್ಯಾರ್ಥಿಗಳು ಎಚ್ಚರಿಕೆುಂದ ಇರಬೇಕು, ಧನ್ವಂತರಿ ಪ್ರಾರ್ಥನೆ ಮಾಡಿ