Asianet Suvarna News Asianet Suvarna News

ಈ ರಾಶಿಯವರಿಗೆ ಸಂಜೆ ವೇಳೆಗೆ ಶುಭ ಸಮಾಚಾರ ಸಿಗಲಿದೆ

ಈ ರಾಶಿಯವರಿಗೆ ಸಂಜೆ ವೇಳೆಗೆ ಶುಭ ಸಮಾಚಾರ ಸಿಗಲಿದೆ

Daily Horoscope 26 October 2018
Author
Bengaluru, First Published Oct 26, 2018, 7:07 AM IST
  • Facebook
  • Twitter
  • Whatsapp

ಮೇಷ
ಶುಭ ದಿನ, ಸುಖ ಸಮೃದ್ಧಿಯ ದಿನ.
ಸ್ತ್ರೀರಿಂದ ಅನುಕೂಲ
ನಾಗಾರಧನೆ ಮಾಡಿ

ವೃಷಭ
ಶತ್ರುಗಳ ತೊಂದರೆ, ಕೆಟ್ಟವರಿಂದ ತೊಂದರೆ, ಧನ ಸಮೃದ್ಧಿ, ರವಿ ಪ್ರಾರ್ಥನೆ ಮಾಡಿ

ಮಿಥುನ
ಕೆಡುಕು ಸಂಭವ, ಅಹಿತಕರ ಘಟನೆ, ತೊಂದರೆಯ ದಿನ, ಭೂತನಾಥನ ಆರಾಧನೆ ಮಾಡಿ

ಕಟಕ
ದೇಹಕ್ಕೆ ನಾಗಬಾಧೆ, ಜಾಗ್ರತೆಯಿಂದ ಇರಬೇಕು, ನಾಗಾರಧನೆ ಮಾಡಿ

ಸಿಂಹ
ಕೆಟ್ಟ ಮಾತನ್ನು ಕೇಳಬೇಕಾಗುತ್ತದೆ ಪಂಚಮ ಶನಿ ಕಾಟ, ತಲದಾನ ಮಾಡಿ

ಕನ್ಯಾ
ಹಣವ್ಯಯ, ದೈವಾನುಕೂಲ ಇಲ್ಲ, ಗೋವಿಗೆ ಗ್ರಾಸ ಕೊಡಿ

ತುಲಾ
ನಿಪುಣ ಯೋಗ, ಜೀವನದಲ್ಲಿ ಕೀರ್ತಿ, ಚಿತ್ರರಂಗದವರಿಗೆ ಶುಭ, ಸುಬ್ರಮಣ್ಯ ಆರಾಧನೆ ಮಾಡಿ

ವೃಶ್ಚಿಕ
ಅಪಾಯದ ದಿನ, ಕೌಟುಂಬಿಕ ಸಮಸ್ಯೆ, ಪಿತೃದೋಷ, ಕಡಲೆಕಾಳು ದಾನ ಮಾಡಿ

ಧನಸ್ಸು
ತೊಂದರೆಯ ದಿನ, ಧನವ್ಯಯ, ಬೇಸರದ ದಿನ, ಗಾಣಗಾಪುರಕ್ಕೆ ಹೋಗೊ ಬನ್ನಿ

ಮಕರ
ಲಾಭದ ದಿನ, ವಾಣಿಜ್ಯ ವ್ಯಾಪಾರಿಗಳಿಗೆ ತೊಂದರೆ, ಸುಬ್ರಮಣ್ಯ ಪ್ರಾರ್ಥನೆ ಮಾಡಿ

ಕುಂಭ
ಉದ್ಯೋಗದಲ್ಲಿ ಯಶಸ್ಸು, ಉತ್ತಮ ದಿನ, ಶುಭದಾಯಕ ದಿನ, ಶನಿ ಆರಾಧನೆ ಮಾಡಿ

ಮೀನ
ಶುಭ ದಿನ, ಸಂತಸ, ಉದ್ಯೋಗ ವೃದ್ಧಿ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios