Asianet Suvarna News Asianet Suvarna News

ದಿನ ಭವಿಷ್ಯ: ತುಲಾ ರಾಶಿಯವರ ಕೆಲಸದಲ್ಲಿ ನಷ್ಟತೆ, ಉಳಿದ ರಾಶಿ?

*  18 ಸೆಪ್ಟೆಂಬರ್ 2021 ಶನಿವಾರದ ಭವಿಷ್ಯ
*  ವೃಷಭ ರಾಶಿಯವರಿಗೆ ಹೊಟ್ಟೆ ಭಾಗದಲ್ಲಿ ಕಿರಿಕಿರಿ
*  ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 18 September 2021 Astrological Predictions for Libra And Other in Kannada grg
Author
Bengaluru, First Published Sep 18, 2021, 7:51 AM IST
  • Facebook
  • Twitter
  • Whatsapp

ಮೇಷ- ಉತ್ಕೃಷ್ಟ ಫಲಗಳನ್ನು ಅನುಭವಿಸಲಿದ್ದೀರಿ, ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ಕೊಂಚ ಸಮಸ್ಯೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ- ಸ್ತ್ರೀಯರಿಂದ ಸಹಕಾರ, ದ್ರವ ವ್ಯಾಪಾರಿಗಳಿಗೆ, ಮೀನುಗಾರರಿಗೆ ವಿಶೇಷ ದಿನ, ಕೃಷಿಕರು ಎಚ್ಚರವಾಗಿರಬೇಕು, ನಾರಾಯಣ ಪ್ರಾರ್ಥನೆ ಮಾಡಿ

ಕಟಕ- ಸಮಾಧಾನದ ದಿನ, ಸಹೋದರರಿಂದ ಸ್ವಲ್ಪ ಕಿರಿಕಿರಿ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವತಾ ಪ್ರಾರ್ಥನೆ ಮಾಡಿ

ಸಿಂಹ - ಅಸಮಧಾನದ ದಿನ, ಬುದ್ಧಿಶಕ್ತಿಯಿಂದ ಉತ್ತಮ ನಿರ್ಧಾರ, ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಲಾಭ ಸಮೃದ್ಧಿ, ಎಚ್ಚರಿಕೆಯೂ ಬೇಕು, ಕುಟುಂಬದಲ್ಲಿ ಸಮಾಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಕೆಲಸದಲ್ಲಿ ನಷ್ಟತೆ, ಎಚ್ಚರಿಕೆ ಬೇಕು, ಉಳಿದಂತೆ ಎಲ್ಲವೂ ಚೆನ್ನಾಗಿದೆ, ಪರಮೇಶ್ವರನ ಪ್ರಾರ್ಥನೆ ಮಾಡಿ

ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ವೃಶ್ಚಿಕ - ಹಣಕಾಸಿನಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು - ಉನ್ನತ ಶಿಕ್ಷಣದವರಿಗೆ ಅನುಕೂಲದ ದಿನ, ತಂದೆ-ಮಕ್ಕಳಲ್ಲಿ ಸಹಕಾರ, ಅದೃಷ್ಟದ ದಿನ, ಗುರು ಸ್ಮರಣೆ ಮಾಡಿ

ಮಕರ - ಕೃಷಿಕರಿಗೆ ಲಾಭ, ಕಲ್ಲು, ಮಣ್ಣು, ಇಟ್ಟಿಗೆ ವ್ಯಾಪಾರಿಗಳಿಗೆ ಶುಭಲಾಭ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಉತ್ಸಾಹ ಶಕ್ತಿ ಇರಲಿದೆ, ಯೋಧರಿಗೆ, ಆರಕ್ಷಕರಿಗೆ ಅನುಕೂಲದ ದಿನ, ಕುಲದೇವತಾರಾಧನೆ ಮಾಡಿ

ಮೀನ - ಧನ ಸಮೃದ್ಧಿ, ಮಾತಿನ ಸಮೃದ್ಧಿ ಇರಲಿದೆ, ಚಾಲಕರಿಗೆ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios