ದಿನ ಭವಿಷ್ಯ: ಕುಂಭ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಉಳಿದ ರಾಶಿ?
* 17 ಸೆಪ್ಟೆಂಬರ್ 2021 ಶುಕ್ರವಾರದ ಭವಿಷ್ಯ
* ಮೇಷ ರಾಶಿಯವರಿಗೆ ಮಕ್ಕಳಿಂದ ಸಮಾಧಾನ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ಮಕ್ಕಳಿಂದ ಸಮಾಧಾನ, ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ, ಪಿತೃದೇವತೆಗಳ ಜೊತೆಗೆ ಸಂಪತ್‌ಗೌರಿ ವ್ರತ ಮಾಡಿ
ವೃಷಭ: ಕೃಷಿಕರಿಗೆ ಅನುಕೂಲದ ದಿನ, ದ್ರವ ವ್ಯಾಪಾರಿಗಳಿಗೆ ಶುಭಫಲ, ಸಮಾಧಾನದ ದಿನ, ಗೌರಿ ಪ್ರಾರ್ಥನೆ ಮಾಡಿ
ಮಿಥುನ: ಸಹೋದರರಿಗೆ ಸಹಕಾರ, ಜಾಗ್ರತೆ ಬೇಕು, ಅನುಕೂಲವೂ ಇದೆ, ವಿಷ್ಣು ಪ್ರಾರ್ಥನೆ ಮಾಡಿ
ಕಟಕ: ಹಣಕಾಸಿನ ಸಮೃದ್ಧಿ, ಕುಟುಂಬದಲ್ಲಿ ಪರಸ್ಪರ ಅನುಕೂಲವಿದೆ, ಸ್ತ್ರೀಯರಿಂದ ಸಹಕಾರ, ಸಂಪದ್ಗೌರೀ ವ್ರತ ಮಾಡಿ
ಸಿಂಹ: ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ
ಕನ್ಯಾ: ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ
ಈ ನಾಲ್ಕು ರಾಶಿಯವರು ಮಿತವ್ಯಯಿಗಳು..
ತುಲಾ: ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ವೃಶ್ಚಿಕ - ಅದೃಷ್ಟದಿಂದ ಹಣಕಾಸು ಲಭ್ಯ, ಉದ್ಯೋಗಿಗಳು ಎಚ್ಚರಿಕೆಯಿಂದ ಇರಬೇಕು,ವಿಷ್ಣು ಸಹಸ್ರನಾಮ ಪಠಿಸಿ
ಧನುಸ್ಸು - ಮಕ್ಕಳು - ಸ್ತ್ರೀಯರಲ್ಲಿ ಆರೋಗ್ಯ ವ್ಯತ್ಯಾಸ, ಮನೋಬಲ ಕುಗ್ಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ
ಮಕರ - ಮಕ್ಕಳಿಂದ ವ್ಯಥೆ, ಆರೋಗ್ಯದ ಕಡೆ ಗಮನವಿರಲಿ, ಸಾಲಬೇಡ, ಈಶ್ವರ ಪ್ರಾರ್ಥನೆ ಮಾಡಿ
ಕುಂಭ - ಮಾನಸಿಕವಾಗಿ ಕುಗ್ಗುವಿರಿ, ಹಣಕಾಸಿನ ಎಚ್ಚರಿಕೆ ಇರಲಿ, ಅಡುಗೆ ಮನೆಯಲ್ಲಿ ಎಚ್ಚರವಾಗಿರಿ, ಅಗ್ನಿ ಪ್ರಾರ್ಥನೆ ಮಾಡಿ
ಮೀನ - ಪ್ರಯಾಣ ಬೇಡ, ಸಹೋದರರಲ್ಲಿ ಕೊಂಚ ವಿರೋಧವಿರಲಿದೆ, ಮಕ್ಕಳಿಂದ ಬೇಸರ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ