Asianet Suvarna News Asianet Suvarna News

ದಿನ ಭವಿಷ್ಯ: ವೃಷಭ ರಾಶಿಯವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಉಳಿದ ರಾಶಿ?

* 08 ಸಪ್ಟೆಂಬರ್ 2021 ಬುಧವಾರದ ಭವಿಷ್ಯ
* ಮಿಥುನ ರಾಶಿಯವರಿಗೆ ಅಂಜಿಕೆಯ ದಿನ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 08 September 2021 Astrological Predictions for Taurus And Other in Kannada grg
Author
Bengaluru, First Published Sep 8, 2021, 7:09 AM IST
  • Facebook
  • Twitter
  • Whatsapp

ಮೇಷ - ಕಲಾವಿದರಿಗೆ ಶುಭಫಲ, ಸ್ತ್ರೀಯರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಕೃಷ್ಣ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕ ಕುಗ್ಗುವ ದಿನ, ಅಸಮಧಾನ ಇರಲಿದೆ, ತಾಯಿಯ ಆರೋಗ್ಯದಲ್ಲಿ ಕೊಂಚ ಏರುಪೇರು, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಮಿಥುನ - ಅಂಜಿಕೆಯ ದಿನ, ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಸಹಕಾರ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಮಕ್ಕಳಿಂದ ಸಹಕಾರ, ಹಣಕಾಸಿನ ವಿಚಾರದಲ್ಲಿ ಗಮನವಹಿಸಿ, ಗುರು ಪ್ರಾರ್ಥನೆ ಮಾಡಿ

ಸಿಂಹ - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ಗಣೇಶನ ಹಬ್ಬ ಬಂತು, ಅಪ್ಪಿ ತಪ್ಪಿಯೂ ಅವತ್ತು ಚಂದ್ರ ದರ್ಶನ ಮಾಡ್ಬೇಡಿ!

ತುಲಾ - ಕೆಲಸದಲ್ಲಿ ಸಹೋದರರ ಸಹಕಾರ, ಹಣಕಾಸಿಗೆ ಪರದಾಟ, ಮಾತು ಕಠಿಣವಾಗುತ್ತದೆ, ಜಾಗ್ರತೆ ಇರಲಿ, ಶನೈಶ್ಚರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಬೇಸರ, ಎಚ್ಚರಿಕೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಧನುಸ್ಸು - ಕೃಷಿಕರಿಗೆ ಸಮೃದ್ಧಿ, ಹಿರಿಯರಿಂದ ಸಹಾಯ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಹಿರಿಯರಿಗೆ ಗೌರವ, ಸಹೋದರರಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಗೃಹಿಣಿಯರಿಗೆ ಸಹಕಾರ, ಹಣನಷ್ಟ, ಹಿರಿಯರಿಂದ ಸಹಾಯ, ಸುವಾಸಿನಿ ಪೂಜೆ ಮಾಡಿ

ಮೀನ - ಮಕ್ಕಳಿಂದ ಶುಭಫಲ, ವೃತ್ತಿಯಲ್ಲಿ ಆಶ್ರಯ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ
 

Follow Us:
Download App:
  • android
  • ios