ಮೇಷ: ಭಾಗ್ಯ ಸಮೃದ್ಧಿಯ ದಿನ, ಉತ್ತಮ ಫಲಗಳಿದ್ದಾವೆ, ಆತಂಕವಿಲ್ಲದ ದಿನ, ಮನಸ್ಸಿಗೆ ಸಮಾಧಾನ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ವೃಷಭ:  ಮೋಸ ಹೋಗುವ ಸಾಧ್ಯತೆ, ಮನೆಯವರು ನಿಮ್ಮ ಹಾದಿ ತಪ್ಪಿಸುತ್ತಾರೆ, ಲಾಭವಂತೂ ಇದೆ, ಚಂದ್ರನ ಉಪಾಸನೆ ಮಾಡಿ

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಮಿಶ್ರಫಲವಿದೆ, ಸಂಗಾತಿಯೊಂದಿಗೆ- ಮಿತ್ರರೊಂದಿಗೆ ಎಚ್ಚರಿಕೆ ಅಗತ್ಯವಿದೆ, ಉದ್ಯೋಗಿಗಳಿಗೆ ಉತ್ತಮ ದಿನ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕಟಕ:  ಶತ್ರುಗಳ ಕಾಟ, ಭಯದ ವಾತಾವರಣ, ಸಾಲ ಬಾಧೆ, ಪೆಟ್ಟು ಮಾಡಿಕೊಳ್ಳುವ ದಿನ, ಚಂದ್ರನ ಪ್ರಾರ್ಥನೆ ಮಾಡಿ

ಸಿಂಹ: ಮಕ್ಕಳಿಂದ ಕಂಟಕ, ಮಿಶ್ರಫಲ, ಆತಂಕ ಬೇಡ, ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ: ಸ್ವಲ್ಪ ಸಮಾಧಾನದ ದಿನ, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮೋಸ ಹೋಗುವ ಸಾಧ್ಯತೆ, ಕೆಲಸದ ಒತ್ತಡ ಇರುತ್ತದೆ, ಶತ್ರುಗಳ ಬಾಧೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ: ಸಂಗಾತಿಯಿಂದ ಸಹಕಾರ, ಉತ್ತಮ ದಿನ, ಧರ್ಮಕಾರ್ಯಗಳಲ್ಲಿ ಹಿನ್ನಡೆ, ಕುಲದೇವತಾ ಪ್ರಾರ್ಥನೆ ಮಾಡಿ

ಒಂದು ರಾಶಿಗೆ ಭಾರೀ ಎಚ್ಚರ ಅತ್ಯಗತ್ಯ : ರಾಶಿಗಳ ಈ ವಾರದ ಫಲಾ ಫಲ

ವೃಶ್ಚಿಕ :  ಧನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಹಣಕಾಸಿನ ಕೊರತೆ, ಕುಜ ಪ್ರಾರ್ಥನೆ ಮಾಡಿ

ಧನಸ್ಸು: ಗಜ ಕೇಸರಿ ಯೋಗ, ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟ, ವ್ಯಾಪಾರಿಗಳು ಮೋಸ ಹೋಗುವ ದಿನ, ನಾಗ ಪ್ರಾರ್ಥನೆ ಮಾಡಿ, ವ್ಯಾಪಾರ ವೃದ್ಧಿ ಯಂತ್ರವನ್ನಿಟ್ಟು ಪೂಜಿಸಿ

ಮಕರ: ದಾಂತ್ಯದಲ್ಲಿ ಅಸ್ತವ್ಯಸ್ತತೆ, ಮಾತಿನಲ್ಲಿ ಎಚ್ಚರಿಕೆ ಇರಲಿ, ಮಾತಿನಿಂದ ಪರಿಹಾರ, ಅಕ್ಕಿ ದಾನ ಮಾಡಿ

ಕುಂಭ: ಸ್ತ್ರೀಯರಿಂದ ಲಾಭ ಸಮೃದ್ಧಿ, ಸಂಗಾತಿಯಿಂದ ಹಣ ಸಹಾಯ, ಉದರ ಸಂಬಂಧಿ ಬಾಧೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ:  ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಉತ್ತಮ ಫಲಗಳಿರುವ ದಿನ, ಗೃಹ ಸ್ಥಳದಲ್ಲಿ ವಿಷಜಂತುಗಳ ಬಾಧೆ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ