ಬೆಂಗಳೂರು(ಡಿ.26)  ಕಂಕಣ ಸೂರ್ಯಗ್ರಹಣ ಕರ್ನಾಟಕದ ಹಲವು ಭಾಗಗಳಲ್ಲಿ ಗೋಚರವಾಗಿದೆ. ಜ್ಯೋತಿಷ್ಯ-ವಿಜ್ಞಾನ ಅವರವರ ನಂಬಿಕೆಗೆ ಅನುಗುಣವಾಗಿ ಅವರವರು ಆಚರಣೆ ಮಾಡಿದ್ದಾರೆ.

ಗುರುವಾರ ಬೆಳಗ್ಗೆ 8.04ರಿಂದ ಸೂರ್ಯಗ್ರಹಣ ಆರಂಭವಾದ ಸೂರ್ಯ ಗ್ರಹಣಕ್ಕೆ ಹಲವು ಭಾಗಗಳಲ್ಲಿ ಮೋಡ ಅಡ್ಡಿಯಾಗಿತ್ತು.  ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು. ಮಂಗಳೂರು, ಕೊಡಗು, ಶಿರಸಿ, ಉತ್ತರ ಕನ್ನಡ, ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಈ ಬಾರಿಯ ಗ್ರಹಣ ಗೋಚರವಾಗಿದ್ದು ಜನರು ಮತ್ತು ಸಂಶೋಧಕರು ಗ್ರಹಣ ಕಣ್ಣು ತುಂಬಿಕೊಂಡರು. ಗ್ರಹಣದ ಒಟ್ಟು ಲೆಕ್ಕ ಇಲ್ಲಿದೆ.

"

 

"

 

"

 

"

 

"

 

"

 

"

 

"