ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲ ಆಗಿರುವ ಮೆಟ್ರೋ ರೈಲು ಸೇವೆಯು ಈಗ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮತ್ತಷ್ಟು ಹತ್ತಿರವಾಗಲಿದೆ. ಮೆಟ್ರೋ ಪೀಡರ್ ಬಸ್ಗಳು ನೇರವಾಗಿ ಅಪಾರ್ಟಮೆಂಟ್ಗಳ ಬಾಗಿಲ ಬಳಿಯೇ ಬರಲಿದ್ದು, ಸುಲಭವಾಗಿ ಮೆಟ್ರೋದಿಂದ ಪ್ರಯಾಣ ಮಾಡಲು ಅನುಕೂಲ ಆಗಲಿದೆ.
ಕಟ್ಟಡ ಕುಸಿಯುವ ಭೀತಿಯಲ್ಲಿದೆಯಾ.? ರಕ್ಷಣೆಗೆ ಇಲ್ಲಿವೆ ಕೆಲವು ಟಿಪ್ಸ್ಗಳು
My Home care microsite