Published : Nov 06, 2025, 06:56 AM ISTUpdated : Nov 06, 2025, 11:07 PM IST

Karnataka News Live: ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ವಾ? ಫುಲ್‌ ಟೈಟಾಗಿ I Love You ಹೇಳಿ- ಸೀರಿಯಲ್‌ಗಳಿಂದ ಇದೆಂಥ ಪಾಠ?

ಸಾರಾಂಶ

ಹೊನ್ನಾವರ (ಉತ್ತರ ಕನ್ನಡ): ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ. ಜನಗಣಮನ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಗೆ 150ನೇ ವರ್ಷದ ಆಚರಣೆ ನಡೆಯುತ್ತಿದೆ. ವಂದೇ ಮಾತರಂ ಗೀತೆ ರಾಷ್ಟ್ರವನ್ನು ಜಾಗೃತಗೊಳಿಸಿ, ರಾಷ್ಟ್ರೀಯತೆ ಬಿತ್ತಿದ ಮಂತ್ರವಾಗಿದೆ ಎಂದು ತಿಳಿಸಿದರು. ಅಲ್ಲದೆ ಜನಗಣಮನಕ್ಕೆ ಸರಿ ಸಮನಾಗಿ ವಂದೇ ಮಾತರಂ ಇತ್ತು. ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು ಎಂದು ಹೇಳಿದರು. ಸ್ವದೇಶಿ ಆಚರಣೆ ಬೆಳೆಸೋಣ. ವಂದೇ ಭಾರತ್ ಶ್ರೇಷ್ಠ ಭಾರತ್ ಎಂಬುದನ್ನು ಜಗತ್ತಿಗೆ ಸಾರೋಣ ಎಂದು ಅವರು ನುಡಿದರು.

Parties in Serials

11:07 PM (IST) Nov 06

ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ವಾ? ಫುಲ್‌ ಟೈಟಾಗಿ I Love You ಹೇಳಿ- ಸೀರಿಯಲ್‌ಗಳಿಂದ ಇದೆಂಥ ಪಾಠ?

ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಅಮೃತಧಾರೆ', 'ಲಕ್ಷ್ಮೀ ಬಾರಮ್ಮ' ದಿಂದ ಹಿಡಿದು 'ನಾ ನಿನ್ನ ಬಿಡಲಾರೆ'ಯವರೆಗೂ, ಪಾತ್ರಗಳು ಪ್ರೀತಿ ನಿವೇದನೆ ಮಾಡಿಕೊಳ್ಳಲು ಮದ್ಯ ಸೇವನೆಯ ಮೊರೆ ಹೋಗುತ್ತಿವೆ. ಪತಿ ಅಥವಾ ಪತ್ನಿಯ ನಿಜವಾದ ಪ್ರೀತಿಯನ್ನು ತಿಳಿಯಲು ಕುಡಿತದ ದೃಶ್ಯ ಸೀರಿಯಲ್‌ಗಳಲ್ಲಿ ಸಾಮಾನ್ಯ ತಂತ್ರವಾಗಿದೆ

Read Full Story

10:38 PM (IST) Nov 06

ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ Bigg Boss ರಕ್ಷಿತಾ ಶೆಟ್ಟಿ ಸ್ಯಾರಿ ಪಿನ್​ - ಏನಿದು ವಿಷ್ಯ?

ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಸೀರೆಗೆ ತಾವೇ ಪಿನ್ ಹಾಕಿಕೊಂಡಿದ್ದು ಅವರ ಸ್ವಾಭಿಮಾನದ ಸಂಕೇತ ಎಂಬ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏನಿದು ವಿಷ್ಯ? 

Read Full Story

10:02 PM (IST) Nov 06

Amruthadhaare - ಮಿಂಚುಗೆ ಹೊಸ ಲುಕ್​ ಕೊಟ್ಟೇ ಬಿಟ್ಟಳು ಭೂಮಿಕಾ - ಎಷ್ಟೆಂದ್ರು ಅಮ್ಮ ತಾನೆ? ಇದೇನಿದು ಟ್ವಿಸ್ಟ್​?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದಂದು, ಭೂಮಿಕಾ ಗೌತಮ್‌ರ ಮಗಳು ಮಿಂಚುವಿಗೆ ಹೊಸ ಹೇರ್‌ಸ್ಟೈಲ್ ಮಾಡಿ ಸರ್ಪ್ರೈಸ್ ನೀಡಿದ್ದಾಳೆ. ಮಗಳ ಮುದ್ದಾದ ಹೊಸ ಲುಕ್ ನೋಡಿ ಗೌತಮ್‌ಗೆ ಬಹಳ ಖುಷಿಯಾಗಿದೆ.
Read Full Story

09:52 PM (IST) Nov 06

ಗೌರಿ ಹುಣ್ಣಿಮೆ - ಸುರಿವ ಮಳೆಯಲ್ಲೇ 3 ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮ ದೇವಿ ದರ್ಶನ

ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ಪ್ರಯುಕ್ತ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಸುರಿಯುವ ಮಳೆಯಲ್ಲೇ ಹುಲಿಗೆಮ್ಮದೇವಿ ದರ್ಶನ ಪಡೆದರು. ಸುರಿಯುವ ಮಳೆ ಲೆಕ್ಕಿಸದೆ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳು..

Read Full Story

09:23 PM (IST) Nov 06

Bigg Boss ಮನೆಯೊಳಗೆ ಮಲ್ಲಮ್ಮ ಮತ್ತೊಮ್ಮೆ ಎಂಟ್ರಿ? ಏನಿದು ಸುದ್ದಿ? ಖುದ್ದು ಮಲ್ಲಮ್ಮ ಹೇಳಿದ್ದೇನು?

ಬಿಗ್‌ಬಾಸ್‌ ಮನೆಯಿಂದ ಹೊರಬಂದಿರುವ ಮಲ್ಲಮ್ಮ ಅವರಿಗೆ ಸಖತ್ ಬೇಡಿಕೆ ಬಂದಿದೆ. ತಮ್ಮ ಎಲಿಮಿನೇಷನ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸಾಲ ತೀರಿಸಲು ಇನ್ನಷ್ಟು ದಿನ ಇರಬೇಕಿತ್ತು ಎಂದು ಮಲ್ಲಮ್ಮ ಕೂಡ ನೋವು ತೋಡಿಕೊಂಡಿದ್ದಾರೆ. ರೀ ಎಂಟ್ರಿ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

 

Read Full Story

09:14 PM (IST) Nov 06

ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರಾ? ಹೀಗೆ ಮಾಡಿದ್ರೆ ತಕ್ಷಣ ಅಳು ನಿಲ್ಲಿಸುತ್ತಾರೆ!

ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಬಹಳಷ್ಟು ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರೆ. ಅವರು ಯಾಕೆ ಅಳುತ್ತಿದ್ದಾರೆಂದು ತಿಳಿಯದೆ ಪೋಷಕರು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಕೆಲವು ಸರಳ ಸಲಹೆಗಳಿಂದ ಮಕ್ಕಳ ಅಳುವನ್ನು ನಿಲ್ಲಿಸಬಹುದು. ಹೇಗೆಂದು ಇಲ್ಲಿ ನೋಡೋಣ.

Read Full Story

09:13 PM (IST) Nov 06

Bhagyalakshmi - ತಲೆ ಮೇಲೆ ಚಪ್ಪಡಿ ಕಲ್ಲು ಹಾಕ್ಕೊಂಡ ತಾಂಡವ್​ - ಕುಡಿದ ಅಮಲಿನಲ್ಲಿ ಆದಿ ಎದುರು ಸತ್ಯ ಕಕ್ಕಿಯೇ ಬಿಟ್ಟ!

ಶ್ರೇಷ್ಠಾಳ ಕುತಂತ್ರದಿಂದ ಮಗಳು ತನ್ವಿ ಕಾಣೆಯಾಗಿದ್ದಕ್ಕೆ ತಾಂಡವ್ ಕಂಗಾಲಾಗಿದ್ದಾನೆ. ಕುಡಿದ ಅಮಲಿನಲ್ಲಿ ಆದಿ ಮುಂದೆಯೇ ಭಾಗ್ಯಳನ್ನು ದೂಷಿಸುತ್ತಾ, ತಾನೇ ತನ್ವಿಯ ತಂದೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಇದರಿಂದ ಭಾಗ್ಯ ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದ ರಹಸ್ಯ ಆದಿ ಮುಂದೆ ಬಯಲಾಗಿದೆ.
Read Full Story

08:55 PM (IST) Nov 06

Kodagu - ಸೊಂಟ ನೋವೆಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವು - ಅಸಲಿಗೆ ಏನಾಯ್ತು?

ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವನಪ್ಪಿರುವ ಘಟನೆ ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದಿದೆ. ಇಂದು ಸಂಜೆ ಐದು ಗಂಟೆಗೆ ವಿನೋದ್ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್‌ಗೆ ಸೊಂಟ ನೋವೆಂದು ಹೋಗಿದ್ದರು.

Read Full Story

08:53 PM (IST) Nov 06

ಅಪ್ಪ ಆಗ್ತಿರೋ ಖುಷಿಯಲ್ಲಿ Brahmagantu ನರಸಿಂಹ - ಪತ್ನಿಯ ಸೀಮಂತದ ಫೋಟೋ ಶೇರ್​ ಮಾಡಿದ ನಟ

ಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿಗಾಗಿ ತ್ಯಾಗ ಮಾಡುವ ನರಸಿಂಹ ಪಾತ್ರಧಾರಿ ಭರತ್ ನಾಯಕ್, ನಿಜ ಜೀವನದಲ್ಲಿ ಅಪ್ಪನಾಗುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ಅವರ ಸೀಮಂತ ಕಾರ್ಯಕ್ರಮದ ಸಂಭ್ರಮದ ಜೊತೆಗೆ, ಭರತ್ ಅವರ ನಟನೆ, ಗಾಯನ ಹಾಗೂ ಉದ್ಯಮದ ಕುರಿತು ಈ ಲೇಖನ ವಿವರಿಸುತ್ತದೆ.
Read Full Story

08:42 PM (IST) Nov 06

ಮಹಿಳಾ-ಮಕ್ಕಳ ಇಲಾಖೆಯನ್ನು ನಂ.1 ಮಾಡುವುದು ನನ್ನ ಗುರಿ - ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕರ್ನಾಟಕದ ಮಹಿಳೆಯರಿಗೆ, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Read Full Story

08:32 PM (IST) Nov 06

ಸಂಘರ್ಷದ ಬದಲು ಸಾಮರಸ್ಯದಿಂದ ಸಮಸ್ಯೆ ಬಗೆಹರಿಸೋಣ - ಸಚಿವ ಶಿವಾನಂದ ಪಾಟೀಲ

ರೈತರು, ಕಾರ್ಖಾನೆಯವರು ಜಗಳವಾಡುತ್ತ ಕೂರಬಾರದು. ಇದರಿಂದ ರಾಜ್ಯದ ಉತ್ಪನ್ನ ಹಾಳಾಗುತ್ತದೆ. ಸಂಘರ್ಷದ ನಡುವೆ ಇಬ್ಬರಿಗೂ ಲಾಭವಾಗಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು.

Read Full Story

07:19 PM (IST) Nov 06

ಕ್ರೇಜಿ ಕೊರಿಯೋಗ್ರಾಫರ್ ಜೊತೆ ಪುಷ್ಪ ನಟಿ ರೊಮ್ಯಾನ್ಸ್, ಮೊಬೈಲ್‌ನಲ್ಲಿ ರೆಕಾರ್ಡ್ - ಇದೆಂಥಾ ಹುಚ್ಚು, ವಿಡಿಯೋ ವೈರಲ್!

ಕೊರಿಯೋಗ್ರಾಫರ್, ನಟ ಪ್ರಭುದೇವ ಜೊತೆ ಅನಸೂಯಾ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಪ್ರಭುದೇವ, ಅನಸೂಯಾ ನಟಿಸುತ್ತಿರುವ ವುಲ್ಫ್ ಚಿತ್ರದ ಹಾಡು. ಇದರ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Read Full Story

06:50 PM (IST) Nov 06

ಆತ್ಮ*ತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ - ಸಚಿವ ಚಲುವರಾಯಸ್ವಾಮಿ

ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮ*ತ್ಯೆ ಮಾಡಿಕೊಂಡ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

Read Full Story

06:41 PM (IST) Nov 06

ನೀರು ತುಂಬಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯ - ಸಂಸದ ಯದುವೀರ್ ಒಡೆಯರ್‌ ಆರೋಪ

ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾಗೆ ತಾಲೂಕಿನ ಶಿವಪುರ ಕಲ್ಕಟ್ಟೆ ಜಲಾಶಯದ ಬಳಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್‌ ಚಾಲನೆ ನೀಡಿದರು.

Read Full Story

06:30 PM (IST) Nov 06

ಕೆರೆ ತುಂಬಿಸುವ ಯೋಜನೆಗೆ ಬಿಜೆಪಿ ಸರ್ಕಾರದಲ್ಲೇ ಅನುದಾನ ಬಿಡುಗಡೆ - ಶ್ರೀರಾಮುಲು ಆರೋಪ

ಕೆರೆ ನೀರು ತುಂಬಿಸುವ ಯೋಜನೆಗೆ ₹670 ಕೋಟಿಗೂ ಅಧಿಕ ಬಿಡುಗಡೆ ಮಾಡಿದ್ದು, ಈ ಹಿಂದೆ ಇದ್ದ ಯಡಿಯೂರಪ್ಪ ಸರ್ಕಾರ ಆ ಅವಧಿಯಲ್ಲಿ ಶೇ. 95ರಷ್ಟು ಕಾಮಗಾರಿ ನಡೆದಿತ್ತು ಎಂದು ಶ್ರೀರಾಮುಲು ಆರೋಪಿಸಿದರು.

Read Full Story

06:23 PM (IST) Nov 06

ಕಾಲಿವುಡ್ 'ಹಿಟ್‌ಮ್ಯಾನ್' ಜೊತೆ ತಲಾ ಅಜಿತ್ ಮೈತ್ರಿ... ಎಕೆ 65 ಚಿತ್ರದ ನಿರ್ದೇಶಕ ಇವರೇನಾ?

ಕಾಲಿವುಡ್ ನಟ ಅಜಿತ್ ಕುಮಾರ್ ಅವರ ಎಕೆ 64 ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ, ಅವರ ಎಕೆ 65 ಚಿತ್ರದ ನಿರ್ದೇಶಕರ ಬಗ್ಗೆ ಒಂದು ಅಪ್‌ಡೇಟ್ ಲೀಕ್ ಆಗಿದೆ.

Read Full Story

05:52 PM (IST) Nov 06

ನಟ ದರ್ಶನ್‌ ಶೀಘ್ರದಲ್ಲೇ ರಿಲೀಸ್‌ ಆಗ್ತಾರಾ? ಮಹತ್ವದ ಸುಳಿವು ಕೊಟ್ಟ ಪತ್ನಿ ವಿಜಯಲಕ್ಷ್ಮೀ!

ಅತ್ತ ಪತಿ ನಟ ದರ್ಶನ್‌ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ, ಇತ್ತ ಪತ್ನಿ ವಿಜಯಲಕ್ಷ್ಮೀ ಅವರು ಟ್ರಿಪ್‌ ಹೋಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದು ಸಂದೇಶ ಹಂಚಿಕೊಂಡಿದ್ದಾರೆ.

Read Full Story

05:49 PM (IST) Nov 06

ವಿಜಯಪುರದಲ್ಲಿ ರೈತರ ಅಹೋರಾತ್ರಿ ಧರಣಿ - ಬೆಂಬಲ ಬೆಲೆ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಎಂ.ಬಿ.ಪಾಟೀಲ್

ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿ, ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ.

Read Full Story

05:28 PM (IST) Nov 06

ತಮಿಳು ನಿರ್ದೇಶಕ ಲೋಕೇಶ್‌ ಕನಗರಾಜ್‌ ಮೆಚ್ಚಿದ ಕತೆ 'ಲ್ಯಾಂಡ್‌ ಲಾರ್ಡ್‌' - ನಟಿ ರಚಿತಾ ರಾಮ್‌

ಜಾನಿ ಜಾನಿ ಯೆಸ್ ಪಪ್ಪ ಚಿತ್ರದ ನಂತರ ನಾನು ದುನಿಯಾ ವಿಜಯ್ ಅವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರ ತಂಡದೊಟ್ಟಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಿಂಗವ್ವ ನನ್ನ ಪಾತ್ರದ ಹೆಸರು. ಎಲ್ಲರೂ ಚಿತ್ರ ನೋಡಿ, ಪ್ರೋತ್ಸಾಹ ನೀಡಿ ಎಂದರು ರಚಿತಾ ರಾಮ್‌.

Read Full Story

05:24 PM (IST) Nov 06

BBK 12 - ವೀಕ್ಷಕರು ಏನು ಆಗಬಾರದು ಅಂದುಕೊಂಡಿದ್ರೋ ಅದೇ ಆಗೋಯ್ತು! ಎಂಥ ಟ್ವಿಸ್ಟ್‌ ಕೊಟ್ರಿ ಬಿಗ್‌ ಬಾಸ್?

Bigg Boss Kannada 12: ಈ ಬಾರಿ ಬಿಗ್‌ ಬಾಸ್‌ ಕಂಪ್ಲೀಟ್‌ ಹಾರ್ಟ್‌ಗೆ ಕನೆಕ್ಟ್‌ ಆಗೋ ಥರ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಮನೆಯವರಿಂದ ಪತ್ರಗಳು ಬರುತ್ತಿವೆ, ಆದರೆ ಆ ಪತ್ರಗಳು ಇಬ್ಬರಲ್ಲಿ ಒಬ್ಬರಿಗೆ / ಮೂವರಲ್ಲಿ ಒಬ್ಬರಿಗೆ ಸಿಗುತ್ತಿದೆ. ಈಗ ಇದೇ ವಿಚಾರವು ಅಶ್ವಿನಿ, ಜಾನುರನ್ನು ಒಂದು ಮಾಡಿತಾ?

Read Full Story

05:03 PM (IST) Nov 06

ನ್ಯಾಷನಲ್ ಕ್ರಶ್-ರೌಡಿ ಬಾಯ್ ಡೆಸ್ಟಿನೇಶನ್ ಮದುವೆ ಸ್ಥಳ ಫಿಕ್ಸ್, ರಶ್ಮಿಕಾ-ವಿಜಯ್ ಏನ್ ಹೇಳ್ತಿದಾರೆ ಈಗ?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯ ನಿಶ್ಚಿತಾರ್ಥವು ಅಕ್ಟೋಬರ್ 2025 ರಲ್ಲಿ ಹೈದರಾಬಾದ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ನಡೆದಿತ್ತು. ಇದರಲ್ಲಿ ಅವರ ಆಪ್ತ ಕುಟುಂಬ ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಇದೀಗ ಮದುವೆಯ ಜಾಗವೂ ಫಿಕ್ಸ್ ಆಗಿದೆ.. ಡೇಟ್ ಬಗ್ಗೆ ನೋಡಿ…

Read Full Story

04:55 PM (IST) Nov 06

BBK 12 - ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್‌ ಮಾಡಿದ ಆ ಗುಂಪು; ಅಜ್ಜಿ, ಪಕ್ಕದಮನೆಯವ್ರು ಬಿಚ್ಚಿಟ್ರು ಅಸಲಿ ಸತ್ಯ

Bigg Boss Kannada Season 12: ರಕ್ಷಿತಾ ಶೆಟ್ಟಿ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿದ್ದಾರೆ. ಈಗಾಗಲೇ ಕಾಕ್ರೋಚ್‌ ಸುಧಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ ಜೊತೆ ರಕ್ಷಿತಾ ಶೆಟ್ಟಿ ಜಗಳ ಆಗಿದೆ. ಈಗ ಇವರ ಮನೆಯವರು ರೆನಿತಾ ಸುಪ್ರಿಯಾ ಎನ್ನುವವರ ಜೊತೆ ಮಾತನಾಡಿದ್ದಾರೆ. 

Read Full Story

04:24 PM (IST) Nov 06

ಉಡುಪಿಯ ಕೃಷ್ಣ ಮಠಕ್ಕೆ ನ.28ರಂದು ಪ್ರಧಾನಿ ಮೋದಿ ಭೇಟಿ - ಗೀತೋತ್ಸವದಲ್ಲಿ ಶ್ಲೋಕ ಪಠಣ

ನ.28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದು, ಉಡುಪಿ ಕೃಷ್ಣ ಸನ್ನಿಧಿಯಲ್ಲಿ ಭಗವದ್ಗೀತೆ ಶ್ಲೋಕವನ್ನು ಪಠಿಸಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಖಚಿತಪಡಿಸಿದ್ದಾರೆ.

Read Full Story

03:22 PM (IST) Nov 06

Bigg Boss Kannada 12 ಮನೆಗೆ ಓಡೋಡಿ ಬಂದ ಜನರು; ಯಾರಿಗೂ ಗೊತ್ತಿಲ್ಲದ ಸತ್ಯ ಹೇಳಿದ ಮಾಳು ನಿಪನಾಳ

Bigg Boss Kannada Season 12 Show: ಬಿಗ್‌ ಬಾಸ್‌ನಲ್ಲಿ ಈ ಬಾರಿ ಕ್ಯಾಪ್ಟನ್‌ ಟಾಸ್ಕ್‌ ನಡೆಯುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಬಂದಿದ್ದಾರೆ. ವೀಕ್ಷಕರ ಮನಸ್ಸನ್ನು ಗೆಲ್ಲುವ ಅಭ್ಯರ್ಥಿಯೊಬ್ಬರು ಮುಂದಿನ ವಾರದ ಕ್ಯಾಪ್ಟನ್‌ ಆಗ್ತಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. 

Read Full Story

02:52 PM (IST) Nov 06

ಮಲೆನಾಡ ಗಾಂಧಿ ಗೋವಿಂದೇಗೌಡರ ಮನೆ ಕಳ್ಳತನ ಪ್ರಕರಣ - ಪೊಲೀಸ್ ಸೀಜ್ ಮಾಡಿದ್ದ ಕಾರಲ್ಲೇ ಇತ್ತು ಅರ್ಧ ಕೆಜಿ ಚಿನ್ನ, ದುಡ್ಡಿನ ಚೀಲ!

Govindegowda house theft case: ಮಾಜಿ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯೆಂದರೆ, ಎರಡು ತಿಂಗಳು ಪೊಲೀಸ್ ಠಾಣೆ ಆವರಣದಲ್ಲೇ ನಿಂತಿದ್ದ ಕಾರಿನ ಸ್ಟೆಪ್ನಿ ಜಾಗದಲ್ಲಿ ಸುಮಾರು 600 ಗ್ರಾಂ ಚಿನ್ನ, ಬೆಳ್ಳಿ ಹಾಗೂ ನಗದು ಪತ್ತೆ

Read Full Story

02:18 PM (IST) Nov 06

Karnataka Farmer Protest - ತಕ್ಷಣ ಬಿಜೆಪಿಯವರು ದೆಹಲಿಗೆ ಹೋಗಬೇಕು - ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್

Karnataka sugarcane Farmers Protest: ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರವು ಮಹಾರಾಷ್ಟ್ರದ ದರವನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. 

Read Full Story

02:14 PM (IST) Nov 06

ಗೌತಮ್ ಕೊಟ್ಟ ಹೂವು ಭೂಮಿ ಮುಡಿ ಸೇರಾಯ್ತು… ಒಂಟಿ ಜೀವಗಳ ಒಲವ Amruthadhaare ಮತ್ತೆ ಶುರು?

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ವೀಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದ ಆ ಮಧುರ ಗಳಿಗೆ ಬಂದೇ ಬಿಟ್ಟಿತು. ಒಂಟಿಯಾಗಿದ್ದ ಜಂಟಿ ಜೀವಗಳು ಇದೀಗ ಆನಿವರ್ಸರಿಯ ದಿನದಂದೇ ಮತ್ತೆ ಜೊತೆಯಾಗಿ, ಅಮೃತಧಾರೆ ಹರಿಸುವ ಕಾಲ ಬಂದೇ ಬಿಟ್ಟಿದೆ.

Read Full Story

02:02 PM (IST) Nov 06

ರಾಷ್ಟ್ರಗೀತೆಗೆ ಅಪಮಾನ, ಸಂಸದ ಕಾಗೇರಿ ವಿರುದ್ಧ ದೂರು, ಆರೆಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು 'ಜನಗಣಮನ' ಗೀತೆಯನ್ನು ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದು ಎಂಬ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.  ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ದೂರು ನೀಡಲಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ  ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ.

Read Full Story

01:19 PM (IST) Nov 06

ಕಲಬುರಗಿ - ತೆಂಗಳಿ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ, ಪಂಚಾಯ್ತಿ ಬೀಗ ಜಡಿದು ಗ್ರಾಮಸ್ಥರು ಉಗ್ರ ಪ್ರತಿಭಟನೆ!

ಕಲಬುರಗಿ ಜಿಲ್ಲೆಯ ತೆಂಗಳಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಪಂಚಾಯತ್ ಅಧ್ಯಕ್ಷೆ ಮತ್ತು ಪಿಡಿಓ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story

12:16 PM (IST) Nov 06

Harish Rai Passes Away - ಕೆಜಿಎಫ್‌ ಚಾಚಾ ಖ್ಯಾತಿಯ ನಟ ಹರೀಶ್ ರಾಯ್ ನಿಧನ

ಕೆಜಿಎಫ್ ಖ್ಯಾತಿಯ ಹಿರಿಯ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. 90ರ ದಶಕದಿಂದಲೂ ಸಕ್ರಿಯರಾಗಿದ್ದ ಅವರು, ಓಂ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿತ್ರರಂಗದವರು ಆರ್ಥಿಕ ನೆರವು ನೀಡಿದ್ದರು.
Read Full Story

12:01 PM (IST) Nov 06

ಯಾದಗಿರಿ - ನಿಜಾಂ ಕಾಲದಿಂದಲೂ ಗಡಿನಾಡಿನಲ್ಲಿ ಖಾಸಾಮಠದಿಂದ ಕನ್ನಡ ಕೈಂಕರ್ಯ!

ಯಾದಗಿರಿಯ ಗುರುಮಠಕಲ್ ಖಾಸಾಮಠವು ನಿಜಾಂ ಕಾಲದಿಂದಲೂ ಗಡಿನಾಡು ಹಾಗೂ ನೆರೆಯ ತೆಲಂಗಾಣದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ. ಬಸವಾದಿ ಶರಣರ ವಚನಗಳ ಪುಸ್ತಕಗಳನ್ನು ಹಂಚುವ ಮೂಲಕ, ಮಠವು ಕನ್ನಡ ಭಾಷೆಯನ್ನು ಪಸರಿಸುತ್ತಾ, ತೆಲುಗು ಭಾಷಿಕರಲ್ಲೂ ಕನ್ನಡ ಕಲಿಕೆಗೆ ಪ್ರೇರಣೆ ನೀಡುತ್ತಿದೆ.
Read Full Story

11:48 AM (IST) Nov 06

ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವಿಚಾರ ನನಗೆ ಗೊತ್ತಿಲ್ಲ - ಶಾಸಕ ಬಾಲಕೃಷ್ಣ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ತಮಗೆ ತಿಳಿದಿಲ್ಲವೆಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಸಚಿವ ಸ್ಥಾನ, ಸಂಪುಟ ವಿಸ್ತರಣೆ, ಸಿಎಂ ಹುದ್ದೆ ಆಕಾಂಕ್ಷಿಗಳ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ

Read Full Story

11:35 AM (IST) Nov 06

ಮೈಸೂರು - ಯುವಜನರಲ್ಲಿ ಮೆದುಳೆಂಬ ಕಂಪ್ಯೂಟರ್‌ ಕೆಲಸ ಮಾಡುತ್ತಿಲ್ಲ - ಉಮಾಶ್ರೀ ವಿಷಾದ

ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಅವರು, ಹಿಂದಿನ ಸಾಹಿತಿಗಳ ಮೆದುಳು ಕಂಪ್ಯೂಟರ್‌ನಂತೆ ಕೆಲಸ ಮಾಡುತ್ತಿತ್ತು, ಆದರೆ ಇಂದಿನ ವಿದ್ಯಾರ್ಥಿಗಳ ಮೆದುಳು ಕ್ರಿಯಾಶೀಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ, ಆಳವಾದ ಅಧ್ಯಯನದಿಂದ ಮತ್ರ ಜ್ಞಾನ ಸಾಧ್ಯ ಎಂದು ಪ್ರತಿಪಾದಿಸಿದರು.

Read Full Story

11:21 AM (IST) Nov 06

ರಾಜ್ಯ ಸರ್ಕಾರದ ಆದೇಶಕ್ಕೆ ಮತ್ತೆ ಹಿನ್ನಡೆ; ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಸರ್ಕಾರಿ ಜಾಗದಲ್ಲಿ ಖಾಸಗಿ ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯಬೇಕೆಂಬ ಸರ್ಕಾರದ ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. 

Read Full Story

11:19 AM (IST) Nov 06

ತುಮಕೂರು ಕಾಂಗ್ರೆಸ್ ಭವನ ನಿರ್ಮಾಣ ವಿವಾದ - ಹೈಕೋರ್ಟ್‌ನಲ್ಲೂ ರಾಜ್ಯ ಸರ್ಕಾರಕ್ಕೆ ಹಿನ್ನೆಡೆ

ತುಮಕೂರು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ವಿವಾದಿತ ಜಾಗದ ಮೇಲೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 25 ಕೋಟಿ ರೂ. ಮೌಲ್ಯದ ಜಾಗವನ್ನು ಕೇವಲ 17 ಲಕ್ಷಕ್ಕೆ ಪರಭಾರೆ ಮಾಡಲಾಗಿದೆ ಎಂಬ ಆರೋಪದಡಿ, ಈ ವಿವಾದವು ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ತಿರುವು ಪಡೆದುಕೊಂಡಿದೆ.
Read Full Story

10:25 AM (IST) Nov 06

ಹೊಸಪೇಟೆ - ಶಾಸಕಿ ಕಚೇರಿಯಲ್ಲಿ ಕಳ್ಳತನ - ಖಾಕಿ ಬಲೆಗೆ ಬಿದ್ದ ಅಂತಾರಾಜ್ಯ ಖದೀಮರು!

ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರ ಕಚೇರಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಮಧ್ಯಪ್ರದೇಶ ಮೂಲದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ₹11.65 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

10:19 AM (IST) Nov 06

Karna Serial - ಒಡಲಾಳದ ಸತ್ಯವನ್ನು ಅಳಿಸಿ ಹಾಕಲು ಮುಂದಾದ ನಿತ್ಯಾ - ಪತ್ರ ನೋಡಿ ಕರ್ಣ ಶಾಕ್!

Zee Kannada Karna Serial: ತೇಜಸ್‌ನಿಂದ ಗರ್ಭಿಣಿಯಾಗಿರುವ ನಿತ್ಯಾ, ಮಗುವನ್ನು ತೆಗೆಸುವ ನಿರ್ಧಾರ ಮಾಡಿ ಆಸ್ಪತ್ರೆಗೆ ಹೋಗಿದ್ದಾಳೆ. ಈ ವಿಷಯವನ್ನು ಪತ್ರದ ಮೂಲಕ ತಿಳಿದ ಕರ್ಣ ಆಘಾತಕ್ಕೊಳಗಾಗಿದ್ದು, ಅವಳನ್ನು ತಡೆಯಲು ಮುಂದಾಗಿದ್ದಾನೆ. 

Read Full Story

09:54 AM (IST) Nov 06

ಬೆಂಗಳೂರು ಬಾಡಿಗೆಮನೆ ಮಾಲೀಕರೇ ಎಚ್ಚರ, ನಿಮ್ಮಲ್ಲೂ ಇರಬಹುದುದ ಇಂಥವರು! ಎಚ್ಚರ ತಪ್ಪಿದ್ರೆ ಖಲ್ಲಾಸ್!

ಬೆಂಗಳೂರಿನ ಉತ್ತರಹಳ್ಳಿಯಲ್ಲಿ, ಸಾಲ ತೀರಿಸಲು ಟಿವಿ ನೋಡುವ ನೆಪದಲ್ಲಿ ಮನೆಗೆ ಬಂದ ಬಾಡಿಗೆ ದಂಪತಿ, ತಮ್ಮ ಮನೆ ಮಾಲೀಕಳನ್ನು ಹತ್ಯೆ ಮಾಡಿ ಚಿನ್ನದ ಸರ ದೋಚಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

09:32 AM (IST) Nov 06

ಬರೋಬ್ಬರಿ 150 ಕಡೆ ಕಳ್ಳತನ, ಐದು ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳತನ ಬಂಧನ

ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳ ಸೈಯ್ಯದ್ ಅಸ್ಲಾಂ ಪಾಷಾನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಹಗಲಿನಲ್ಲಿ ಐಷಾರಾಮಿ ಮನೆ ಗುರುತಿಸಿ, ರಾತ್ರಿ ಕಳ್ಳತನ ಮಾಡುತ್ತಿದ್ದ 

Read Full Story

09:00 AM (IST) Nov 06

ವೈಯಕ್ತಿಕ ದ್ವೇಷಕ್ಕಾಗಿ ರಕ್ಷಿತಾ ವಿರುದ್ಧ ಇಡೀ ಮನೆಯನ್ನ ಎತ್ತಿ ಕಟ್ಟಿದ್ರಾ ಅಶ್ವಿನಿ ಗೌಡ?

ಕುಟುಂಬದ ಪತ್ರ ಪಡೆಯುವ ಸವಾಲು ಸ್ಪರ್ಧಿಗಳ ನಡುವೆ ದೊಡ್ಡ ಬಿರುಕನ್ನು ಸೃಷ್ಟಿಸಿದೆ. ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ಯಾರಿಗೆ ಪತ್ರ ನೀಡಬೇಕೆಂದು ನಿರ್ಧರಿಸಲು ಮನೆಯ ಸದಸ್ಯರು ವಿಫಲರಾಗಿದ್ದು, ಒಮ್ಮತದ ನಿರ್ಧಾರ ಬಾರದಿದ್ದರೆ ಇಬ್ಬರೂ ಪತ್ರ ಕಳೆದುಕೊಳ್ಳುವ ಸಾಧ್ಯತೆಯಿದೆ.

Read Full Story

More Trending News