LIVE NOW
Published : Jan 27, 2026, 07:28 AM ISTUpdated : Jan 28, 2026, 04:31 AM IST

State News Live: ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ವಿರುದ್ಧ ಕ್ಷಿಪ್ರಕ್ರಾಂತಿ ಯತ್ನ?

ಸಾರಾಂಶ

ಬೆಂಗಳೂರು (ಜ.27): ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿ ಭಾಗವಾದ ಚೋರ್ಲಾ ಘಾಟ್‌ನಲ್ಲಿ ದರೋಡೆಯಾದ 400 ಕೋಟಿ ರೂಪಾಯಿ ಹಣ ಯಾರಿಗೆ ಸೇರಿದ್ದು ಅನ್ನೋ ವಿಚಾರ ರಾಜಕೀಯಕ್ಕೆ ತಿರುಗಿದೆ. ಈ ಹಣ ಕಾಂಗ್ರೆಸ್‌ನದ್ದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ ನೇರ ಆರೋಪ ಮಾಡಿದ್ದರೆ, ಕರ್ನಾಟಕದ ಹಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದು ರಾಜ್ಯ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇನ್ನು ಸಚಿವರಾದ ಪ್ರಿಯಾಂಕ್‌ ಖರ್ಗೆ ಹಾಗೂ ಸತೀಶ್‌ ಜಾರಕಿಹೊಳಿ ಆಧಾರ ಇಲ್ಲದೆ ಯಾವುದೇ ಆರೋಪ ಮಾಡಬೇಡಿ ಎಂದಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

04:31 AM (IST) Jan 28

ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ವಿರುದ್ಧ ಕ್ಷಿಪ್ರಕ್ರಾಂತಿ ಯತ್ನ?

ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.

Read Full Story

10:47 PM (IST) Jan 27

ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, ಸ್ಯಾಂಡಲ್‌ವುಡ್ ಸಿನಿಮಾಗೆ ಭರ್ಜರಿ ಎಂಟ್ರಿ

ಬಿಗ್ ಬಾಸ್‌ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, 12ನೇ ಆವೃತ್ತಿ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗಮನಸೆಳೆದ ಮಲ್ಮಮ್ಮಗೆ ಇದೀಗ ಅವಕಾಶಗಳ ಸುರಿಮಳೆಯಾಗಿದೆ. ಸಿನಿಮಾ, ಸೀರಿಯಲ್ ಆಫರ್ ಬಂದಿದೆ. ಇದೀಗ ಮಲ್ಲಮ್ಮ ಸಿನಿಮಾ ಒಪ್ಪಿಕೊಂಡಿದ್ದು, ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದಾರೆ.

Read Full Story

10:13 PM (IST) Jan 27

Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು? ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್​

ಬಿಗ್​ಬಾಸ್​ ಸೀಸನ್​ 12ರ ಬಳಿಕವೂ ಗಿಲ್ಲಿ ನಟನ ಹವಾ ಮುಂದುವರೆದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ,  ಬಟ್ಟೆಗಾಗಿ ಖರ್ಚು ಮಾಡಿರುವ ಲೆಕ್ಕಾಚಾರವನ್ನು ಗಿಲ್ಲಿ ನಟ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದು ಕೇಳಿ ಫ್ಯಾನ್ಸ್​ ಶಾಕ್​!

Read Full Story

09:10 PM (IST) Jan 27

ಸೀರಿಯಲ್​ ಹೆಂಗಸ್ರು ಹೀಗ್ಯಾಕೆ? ಇರೋ ಕೂದಲಿಗೆ ಡೈ ಮಾಡ್ಕೊಂಡು ಅದರ ಮೇಲೆ ಬಿಳಿ ಲೈನ್​ ಹಾಕೋದ್ಯಾಕೆ?

ಬಿಳಿಕೂದಲನ್ನು ಮರೆಮಾಚಲು ಬಳಸುವ ಹೇರ್ ಡೈಗಳು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ವೇಳೆ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ವಯಸ್ಸಾದ ಪಾತ್ರಗಳನ್ನು ತೋರಿಸಲು ಕೇವಲ ಒಂದು ಎಳೆ ಬಿಳಿ ಕೂದಲನ್ನು ಬಳಸುವುದು ಹಾಸ್ಯಾಸ್ಪದವೆನಿಸಿದೆ.

Read Full Story

09:02 PM (IST) Jan 27

ವಿಧಾನಸಭೆಯಲ್ಲಿ ಬಿಗ್ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಪ್ರದೀಪ್ ಈಶ್ವರ್

ವಿಧಾನಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್, ಬಿಗ್‌ಬಾಸ್ 11ರ ವಿನ್ನರ್ ಗಿಲ್ಲಿ ಅಲ್ಲ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ನಿಜವಾದ ವಿಜೇತರು ಎಂದು ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

08:02 PM (IST) Jan 27

ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್‌ನಲ್ಲಿ ಲಭ್ಯ

ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್‌ನಲ್ಲಿ ಲಭ್ಯ, ಗೂಗಲ್ ಮ್ಯಾಪ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಮ್ಯಾಪಲ್ಸ್ ಬೆಂಗಳೂರಿನ ಪ್ರತಿ ಸಿಗ್ನಲ್ ಬಿದ್ದಿದೆಯಾ, ತೆರೆದಿದಾಯ ಎಲ್ಲಾ ಮಾಹಿತಿ ನೀಡುತ್ತೆ.

Read Full Story

07:39 PM (IST) Jan 27

ಶಿವಮೊಗ್ಗದಲ್ಲಿ ಸಕಾಲಕ್ಕೆ ಸಿಗದ ಆಂಬುಲೆನ್ಸ್; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಣಂತಿ ದುರಂತ ಅಂತ್ಯ!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ, ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಆಂಬುಲೆನ್ಸ್ ಸಂಪರ್ಕಿಸಲು ಸಾಧ್ಯವಾಗದೆ, ತೀವ್ರ ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಗು ಕಳೆದುಕೊಂಡಿದ್ದ ತಾಯಿಯೂ ಸಾವು ಕಂಡಿದ್ದಾರೆ.

Read Full Story

07:27 PM (IST) Jan 27

ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್; ನಿಮ್ಮ ಹತ್ತಿರದ ನಿಲ್ದಾಣ ಯಾವುದಿದೆ ಚೆಕ್ ಮಾಡಿ

ಬೆಂಗಳೂರಿನಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸಲು, ಬಿಎಂಆರ್‌ಸಿಎಲ್ ನಗರದ 9 ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಘೋಷಿಸಿದೆ. ಈ ನಿರ್ಧಾರವನ್ನು ಸೈಕಲ್ ಸವಾರರು ಸ್ವಾಗತಿಸಿದ್ದರೂ, ಶುಲ್ಕ ಮನ್ನಾ ಜೊತೆಗೆ ಸುರಕ್ಷಿತ ಪಾರ್ಕಿಂಗ್ ಒದಗಿಸಲು ಮನವಿ ಮಾಡಿದ್ದಾರೆ.

Read Full Story

07:20 PM (IST) Jan 27

Dharwad - 15ಕ್ಕೂ ಹೆಚ್ಚು ಜನರ ಮೇಲೆ ದಾಳಿಗೈದು ಕಚ್ಚಿದ ನಾಯಿಯನ್ನು ಕೊಂದ ಗ್ರಾಮಸ್ಥರು

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಮಕ್ಕಳು, ವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ನಾಯಿಯ ಹಾವಳಿಯಿಂದ ಆತಂಕಗೊಂಡ ಗ್ರಾಮಸ್ಥರು ಅಂತಿಮವಾಗಿ ಅದನ್ನು ಹೊಡೆದು ಕೊಂದಿದ್ದಾರೆ. 

Read Full Story

06:51 PM (IST) Jan 27

ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡಗೆ ಜೈಲೇ ಗತಿ - ಕಾಂಗ್ರೆಸ್ ನಾಯಕನ ಅಟ್ಟಹಾಸಕ್ಕೆ ಕೋರ್ಟ್ ಬ್ರೇಕ್!

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read Full Story

06:34 PM (IST) Jan 27

ಹೈಕೋರ್ಟ್‌ನಲ್ಲಿ ಸಿಗದ 'ಜಾಮೀನು' ಭಾಗ್ಯ - ವಿನಯ್ ಕುಲಕರ್ಣಿಗೆ ಜೈಲೂಟ ಮುಂದುವರಿಕೆ, ಸುಪ್ರೀಂ ಹಾದಿ ಅನಿವಾರ್ಯ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪರಿಗಣಿಸಿ, ಈ ಹಂತದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಾಲಯ, ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
Read Full Story

06:12 PM (IST) Jan 27

ಬೆಳಗಾವಿ ಜಿಲ್ಲೆಗೆ ಸತೀಶ್ ಜಾರಕಿಹೊಳಿ ಬಂಪರ್ ಗಿಫ್ಟ್; ಒಂದಲ್ಲ, ಎರಡಲ್ಲ ಬರೋಬ್ಬರಿ 15ಕ್ಕೂ ಅಧಿಕ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಜಿಲ್ಲೆಯಲ್ಲಿ ಹದಿನೈದಕ್ಕೂ ಹೆಚ್ಚು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. 

Read Full Story

05:49 PM (IST) Jan 27

ಕ್ಯಾನ್ಸರ್ ಜೊತೆ ಸೆಣೆಸುತ್ತಲೇ ಶೂಟಿಂಗ್! ಸಾವು ಗೆದ್ದ ಶಿವಣ್ಣನ ಹೋರಾಟದ ಜರ್ನಿ ಕಥೆಯೇ ‘ಸರ್ವೈವರ್’!

ನಟ ಶಿವರಾಜ್‌ ಕುಮಾರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಅವರ ಈ ಸ್ಪೂರ್ತಿದಾಯಕ ಹೋರಾಟದ ಪಯಣವು ಈಗ 'ಸರ್ವೈವರ್' ಎಂಬ ಸಾಕ್ಷಚಿತ್ರವಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಇದು ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿ ತುಂಬುವ ಗುರಿ ಹೊಂದಿದೆ.
Read Full Story

05:47 PM (IST) Jan 27

ಕಾಂತಾರ ಆರಂಭಕ್ಕೆ ಪೂಜಿಸಿದ ದೇವರ ಪೂಜೆಗೆ ಮತ್ತೆ ಬಂದ ರಿಷಬ್ ಶೆಟ್ಟಿ; ಇದು ಹೊಸ ಆರಂಭದ ಮುನ್ಸೂಚನೆಯಾ?

'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಉಡುಪಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 'ಕಾಂತಾರ' ಚಿತ್ರದ ಮುಹೂರ್ತ ನೆರವೇರಿದ್ದ ಇದೇ ದೇಗುಲದಲ್ಲಿ ಅವರು 'ಮೂಡು ಗಣಪತಿ' ಸೇವೆ ಸಲ್ಲಿಸಿದರು.

Read Full Story

05:05 PM (IST) Jan 27

30 ರೂಪಾಯಿ ಟೀ ಕುಡಿಯಲು ಹೋಗಿ 30 ಲಕ್ಷ ಬೆಲೆ ತೆತ್ತ ಬೆಂಗಳೂರಿನ ಟೆಕ್ಕಿ ದಂಪತಿಗಳು!

Bengaluru Software Employees: ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿ ಜೋಡಿಯೊಂದು ಟೀ ಕುಡಿಯಲು ಹೋದಾಗ ಕಳ್ಳತನ ಆಗಿದೆ. ಹೌದು, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಹಾಗಾದರೆ ಏನಾಯ್ತು?

 

Read Full Story

05:02 PM (IST) Jan 27

ಕರ್ನಾಟಕ, ಕನ್ನಡ ಬೇಡವೆಂದರೂ, ರಶ್ಮಿಕಾ ಮಂದಣ್ಣ ಮದ್ವೆಗೆ ಇದು ಮಾತ್ರ ಬೆಂಗಳೂರಿನದ್ದೇ ಬೇಕಂತೆ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ರಾಜಸ್ಥಾನದಲ್ಲಿ ನಡೆಯಲಿದೆ. ಈ ಅದ್ಧೂರಿ ಸಮಾರಂಭದ ಅಲಂಕಾರಕ್ಕಾಗಿ ಬೆಂಗಳೂರಿನಿಂದ ವಿಶೇಷ ಹೂವುಗಳು ರವಾನೆಯಾಗಲಿದ್ದು, ಬೆಂಗಳೂರಿನಲ್ಲಿ ಬೆಳೆದ ರಶ್ಮಿಕಾ ಮದುವೆಗೆ ಬೆಂಗಳೂರಿನ ಪುಷ್ಪಗಳು ಮೆರುಗು ನೀಡಲಿವೆ.
Read Full Story

04:49 PM (IST) Jan 27

ಸ್ವ-ಹಿತಕ್ಕೆ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ, ಆದ್ರೆ ಜೆಡಿಎಸ್ ಕಾರ್ಯಕರ್ತರೇ ಕಟ್ಟಿದ ಪಕ್ಷ; ನಿಖಿಲ್ ಕುಮಾರಸ್ವಾಮಿ

ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಚುನಾವಣಾ ಸೋಲು ತನಗೆ ಪರಿಪಕ್ವತೆ ಕಲಿಸಿದೆ. ಸ್ವ ಹಿತಾಸಕ್ತಿಗೆ ಹಲವು ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ, ಜೆಡಿಎಸ್ ಕಾರ್ಯಕರ್ತರಿಂದಲೇ ಕಟ್ಟಿದ ಪಕ್ಷವಾಗಿದ್ದು, ಮುಂಬರುವ ದಿನಗಳಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story

04:34 PM (IST) Jan 27

Wallpaper Ideas - ನಿಮ್ಮ ಮನೆ ನೋಡಿದವ್ರು 'ರಾಯಲ್‌, ವಾವ್‌' ಎನ್ನಬೇಕಾ? 5 ಕಡಿಮೆ ಬೆಲೆಯ ವಾಲ್‌ಪೇಪರ್‌ ಬಳಸಿ

Wall Decoration Ideas: ಲಿವಿಂಗ್ ರೂಮ್ ಮನೆಯ ಗುರುತು. ದೊಡ್ಡ ಬದಲಾವಣೆ ಇಲ್ಲದೆ ಹೊಸ ಲುಕ್ ನೀಡಲು ವಾಲ್‌ಪೇಪರ್ ಸುಲಭ ಆಯ್ಕೆ. ಸೋಫಾ ಹಿಂದೆ ವಾಲ್‌ಪೇಪರ್ ಹಾಕಿದರೆ ರೂಮ್ ಸ್ಟೈಲಿಶ್, ಐಷಾರಾಮಿ ಮತ್ತು ಮಾಡರ್ನ್ ಆಗಿ ಕಾಣುತ್ತದೆ.

 

Read Full Story

04:19 PM (IST) Jan 27

ಗಿಲ್ಲಿ ನಟನ ಕೈತುಂಬಾ ಸಿನಿಮಾ ಆಫರ್ಸ್ ! ಈ ನಟನ ಸ್ಥಾನ ತುಂಬ್ತಾರಾ ಗಿಲ್ಲಿ?

ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ನಟನ ಜನಪ್ರಿಯತೆ ಹೆಚ್ಚಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಾಸ್ಯನಟನಾಗಿ ಮಿಂಚುವ ನಿರೀಕ್ಷೆಗಳಿವೆ. ಹಾಸ್ಯನಟ ಚಿಕ್ಕಣ್ಣ ನಾಯಕನಾದ ನಂತರ ತೆರವಾದ ಸ್ಥಾನವನ್ನು ಗಿಲ್ಲಿ ತುಂಬಬಲ್ಲರೇ ಎಂಬ ಚರ್ಚೆ ಶುರುವಾಗಿದೆ.

Read Full Story

04:11 PM (IST) Jan 27

Photos - ಲವ್‌ ಮ್ಯಾರೇಜ್‌ ಆಗುವ ಕನಸಿತ್ತು; ನಿಶ್ಚಿತಾರ್ಥ ಮುರಿದುಕೊಂಡ ದಕ್ಷಿಣ ಭಾರತದ 6 ಖ್ಯಾತ ನಟಿಯರು

South Indian celebrity Stars: ವೈಯಕ್ತಿಕ ಭಿನ್ನಾಭಿಪ್ರಾಯ, ವೃತ್ತಿ ಬದುಕಿನ ಗುರಿಗಳು, ಅನಿರೀಕ್ಷಿತ ಕಾರಣಗಳಿಂದ ಈ ಬ್ರೇಕಪ್‌ಗಳು ಆಗಿವೆ. ಎಷ್ಟೇ ಅದ್ಧೂರಿ ಎನಿಸಿದ ಸಂಬಂಧಗಳೂ ಮುರಿದು ಬೀಳಬಹುದು ಎಂಬುದಕ್ಕೆ ಉದಾಹರಣೆ. ನಿಶ್ಚಿತಾರ್ಥದ ನಂತರ ಬೇರೆಯಾದ ಆರು ದಕ್ಷಿಣ ಭಾರತದ ತಾರೆಯರ ಲಿಸ್ಟ್ ಇಲ್ಲಿದೆ.

Read Full Story

03:55 PM (IST) Jan 27

Unlimited 5g Jio Plan - ಕಡಿಮೆ ಬೆಲೆಗೆ ಅನ್‌ಲಿಮಿಡೆಟ್‌ Jio 5g ಡಾಟಾ ಸಿಗತ್ತೆ; ಹೀಗೆ ಮಾಡಿ!

Unlimited 5g Jio Plan: ರಿಲಯನ್ಸ್ ಜಿಯೋ ₹198ಕ್ಕೆ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ಕರೆಗಳು ಸಿಗುತ್ತವೆ. ಈ ಯೋಜನೆಯ ಪೂರ್ಣ ವಿವರಗಳನ್ನು ಇಲ್ಲಿ ನೋಡೋಣ.

 

Read Full Story

03:41 PM (IST) Jan 27

'ಬೂಟಾಟಿಕೆ ಶೂರನಿಗೆ ಮೈಯ್ಯೆಲ್ಲಾ ಪಂಗನಾಮ!..' ಶೂ ಧರಿಸಿ ಗಣೇಶ ರಂಗೋಲಿ ಮೆಟ್ಟಿದ ಡಿಕೆಶಿಗೆ ಜೆಡಿಎಸ್‌ ಡಿಚ್ಚಿ!

ಡಿಕೆ ಶಿವಕುಮಾರ್ ಅವರು ಗಣೇಶ ಹಾಗೂ ತ್ರಿವರ್ಣ ಧ್ವಜದ ಚಿತ್ರವಿದ್ದ ರಂಗೋಲಿಯ ಮೇಲೆ ಶೂ ಧರಿಸಿ ನಡೆದ ವಿಡಿಯೋ ವೈರಲ್ ಆಗಿದೆ. ಇದನ್ನು ದಾಳವಾಗಿ ಬಳಸಿಕೊಂಡಿರುವ ಜೆಡಿಎಸ್, ಡಿಕೆಶಿ ಅವರಿಗೆ ದೇವರ ಮೇಲೆ ಭಕ್ತಿ, ರಾಷ್ಟ್ರಧ್ವಜದ ಮೇಲೆ ಗೌರವವಿಲ್ಲ ಎಂದು ಟೀಕಿಸಿ 'ಬೂಟಾಟಿಕೆ ಶೂರ' ಎಂದು ವ್ಯಂಗ್ಯವಾಡಿದೆ.

Read Full Story

03:40 PM (IST) Jan 27

ರಿಲೇಶನ್‌ಶಿಪ್‌ನಲ್ಲಿದ್ದೀರಾ, ಆದರೂ ನೆಮ್ಮದಿಯಿಲ್ಲ; ಅದು Toxic Love ಎಂದು ಹೇಳುವ ಸೂಚನೆಗಳಿವು

ಪ್ರೀತಿ ಎಲ್ಲರ ಜೀವನದಲ್ಲೂ ಒಂದೇ ರೀತಿ ಇರಲ್ಲ. ಕೆಲವು ಪ್ರೀತಿ ಹೊರಗಿನಿಂದ ನೋಡಲು ಚೆನ್ನಾಗಿ ಕಾಣಿಸುತ್ತವೆ. ಒಳಗೊಳಗೆ ಆತ್ಮವಿಶ್ವಾಸ, ಸ್ಥಿರತೆಯನ್ನು ಹಾಳುಮಾಡುತ್ತವೆ. ಅಂತಹ ಪ್ರೀತಿಯನ್ನೇ ಟಾಕ್ಸಿಕ್ ಲವ್ ಎನ್ನುತ್ತಾರೆ. ಅಸಲಿಗೆ ಟಾಕ್ಸಿಕ್ ಲವ್ ಹೇಗಿರುತ್ತೆ? ಅವರ ಬಗ್ಗೆ ಸೈಕಾಲಜಿ ಏನು ಹೇಳುತ್ತೆ?

 

Read Full Story

03:37 PM (IST) Jan 27

ಬೆಳ್ಳಂಬೆಳಗ್ಗೆಯೇ ದೇವರ ಜಾತ್ರೆಗೆ ಹೊರಟ ಭಕ್ತ; ದೈವ ದರ್ಶನಕ್ಕೂ ಮುನ್ನವೇ ಯಮರಾಜ ಕರೆದೊಯ್ದ!

ಹುಮನಾಬಾದ್‌ನ ಶ್ರೀ ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದ ಬಸವಕಲ್ಯಾಣದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ವಿಶ್ವಜೀತ್ (30) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Read Full Story

03:25 PM (IST) Jan 27

ಬೆಂಗಳೂರಿಗೆ ಹೋಗಲು ತಾಯಿಗೆ ದುಡ್ಡು ಕೇಳಿದ ಪುಂಡ ಮಗ; ಹಣ ಕೊಡದ ತಾಯಿ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂ*ದ ಪಾಪಿ!

ರಾಯಚೂರಿನ ಲಿಂಗಸೂಗೂರು ತಾಲೂಕಿನಲ್ಲಿ, ಬೆಂಗಳೂರಿಗೆ ಹೋಗಲು 2 ಲಕ್ಷ ರೂಪಾಯಿ ನೀಡದ ತಾಯಿಯನ್ನು ಮಗನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹ*ತ್ಯೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮುದಗಲ್ ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read Full Story

02:56 PM (IST) Jan 27

10 ಗಂಟೆಗೆ 16 ಲಕ್ಷ ಹಣ.. ಇದು ಕಾವ್ಯಾ ಗೌಡನಿಂದ ಮಾತ್ರ ಸಾಧ್ಯ ಎಂದ ನೆಟ್ಟಿಗರು!

ಕಿರುತೆರೆ ನಟಿ ಕಾವ್ಯಾ ಗೌಡ ಅವರ ಸಂಸಾರದ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ಸೋಮಶೇಖರ್‌ ಮೇಲೆ ಹಲ್ಲೆ ಹಾಗೂ ತಮಗೆ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ. ಇದರ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಕಾವ್ಯಾ ಅವರ ದುಬಾರಿ ಜೀವನದ ಹಳೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

Read Full Story

02:31 PM (IST) Jan 27

ಆಸ್ತಿಗಾಗಿ ಅಪ್ಪನಿಗೇ ವಿಷವಿಕ್ಕಿ ಕೊಂದನಾ ಪುತ್ರ; ದೂರು ಕೊಟ್ಟ ಬೆನ್ನಲ್ಲೇ ತಂದೆಯ ಅನುಮಾನಾಸ್ಪದ ಸಾವು!

ಕೊಪ್ಪಳ ಜಿಲ್ಲೆಯ ವರಣಖೇಡ ಗ್ರಾಮದಲ್ಲಿ, ಮಗನ ವಿರುದ್ಧ ಆಸ್ತಿ ಕಿರುಕುಳದ ಬಗ್ಗೆ ಪೊಲೀಸ್ ದೂರು ನೀಡಿದ ಮರುದಿನವೇ ತಂದೆ ವೆಂಕೋಬಾ ಹಂಚಿನಾಳ ಅವರು ತಮ್ಮ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆಸ್ತಿಗಾಗಿ ಮಗನೇ ಮಾಡಿದ ಕೊಲೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.

Read Full Story

02:08 PM (IST) Jan 27

100 ಕೋಟಿ ಮನೆ ವಿವಾದ - Actress Kavya Gowda ಅಸಭ್ಯ ಪದ ಬಳಸಿದ್ರು, ಸೋಮಶೇಖರ್‌ ಅನುಚಿತವಾಗಿ ನಡ್ಕೊಂಡ್ರು - ಪ್ರೇಮಾ

Actress Kavya Gowda Controversy: ರಾಧಾ ರಮಣ ಹಾಗೂ ಗಾಂಧಾರಿ, ಮೀರಾ ಮಾಧವ ಧಾರಾವಾಹಿ ನಟಿ ಕಾವ್ಯಾ ಗೌಡ ಅವರು ಮನೆಗೋಸ್ಕರ ಹಿಂಸೆ ಕೊಟ್ಟಿದ್ದಾರೆ ಎಂದು ಪ್ರೇಮಾ ಅವರು ಮಾಧ್ಯಮದ ಮುಂದೆ ಬಂದು ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಏನಾಯ್ತು?

 

Read Full Story

01:56 PM (IST) Jan 27

ದಾವಣಗೆರೆ ನವ ವಿವಾಹಿತನ ಆತ್ಮ*ಹತ್ಯೆಗೆ ಮೇಜರ್ ಟ್ವಿಸ್ಟ್; ಹೆಂಡತಿ ಬೇರೆಯವನೊಟ್ಟಿಗೆ ಹೋಗಿದ್ದೇ ಸಾವಿಗೆ ಕಾರಣವಾ?

ದಾವಣಗೆರೆ: ಕೇವಲ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಡೆತ್‌ ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣವೇನು ಎನ್ನುವುದನ್ನು ಹರೀಶ್ ಎಂಬಾತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 

Read Full Story

01:31 PM (IST) Jan 27

ಲಕ್ಕುಂಡಿ ಬಂಗಾರದ ನಿಧಿ ತೆಗೆದುಕೊಂಡ ಸರ್ಕಾರ, ಪ್ರತಿವರ್ಷ ಲಕ್ಕುಂಡಿ ಉತ್ಸವ ಆಚರಿಸಿ - ಎಸ್.ಎಸ್. ಪಾಟೀಲ ಆಗ್ರಹ

ಮಾಜಿ ಸಚಿವ ಎಸ್.ಎಸ್. ಪಾಟೀಲ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪ್ರತಿ ವರ್ಷ 'ಲಕ್ಕುಂಡಿ ಉತ್ಸವ'ವನ್ನು ಆಚರಿಸಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

Read Full Story

01:04 PM (IST) Jan 27

ಎಲ್ಲೇ ಹೋದ್ರೂ ನಂದೇ ಖರ್ಚು, ನಾನು ನನ್ನ ಗಂಡ, ಮಾವನಿಂದ ಹಣ ಪಡೆದಿಲ್ಲ - Actress Kavya Gowda Reaction

Actress Kavya Gowda Case: ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಮುಂತಾದ ಧಾರಾವಾಹಿ ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಬೀದಿಗೆ ಬಿದ್ದಿದೆ. ಕಾವ್ಯ ಗೌಡ ಈ ಬಗ್ಗೆ ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

Read Full Story

12:43 PM (IST) Jan 27

ಮದುವೆಯಾಗಿ 2 ತಿಂಗಳಿಗೆ ಓಡಿಹೋದ ಪತ್ನಿ - ಗಂಡ ಹಾಗೂ ಮದುವೆ ಮಾಡಿಸಿದ ಹುಡುಗಿ ಸೋದರಮಾವ ಇಬ್ಬರೂ ಆತ್ಮ*ಹತ್ಯೆ!

ದಾವಣಗೆರೆಯ ಗುಮ್ಮನೂರು ಗ್ರಾಮದಲ್ಲಿ, ಮದುವೆಯಾದ ಎರಡೂವರೆ ತಿಂಗಳಲ್ಲೇ ಪತ್ನಿ ಓಡಿಹೋದಳೆಂಬ ಕಾರಣಕ್ಕೆ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಆಕೆ ಕುಟುಂಬವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ನಂತರ ಆಕೆಯ ಸೋದರಮಾವ ಕೂಡ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.

Read Full Story

12:28 PM (IST) Jan 27

100 ಕೋಟಿ ಮನೆಗೋಸ್ಕರ ಕಾವ್ಯಾ ಗೌಡ ತೊಂದರೆ ಕೊಡ್ತಿದ್ದಾರೆ - ರಾಧಾ ರಮಣ ನಟಿ ವಿರುದ್ಧ ರವಿಕುಮಾರ್‌ ಪ್ರತಿಕ್ರಿಯೆ

Actress Kavya Gowda Controversy: ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಮನೆಯ ಕಲಹ ಬೀದಿಗೆ ಬಿದ್ದಿದೆ. ಕಾವ್ಯಾ ಗೌಡ ಅವರು ರವಿಕುಮಾರ್‌ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

12:02 PM (IST) Jan 27

ಎರಡೂವರೆ ತಿಂಗಳ ಹಿಂದೆ ನಡೆದ ಒಂದು ಮದುವೆಗೆ ಎರಡು ಆತ್ಮ*ಹತ್ಯೆ! ನವ ವಿವಾಹಿತನ ಜತೆ ಮದುವೆ ಮಾಡಿಸಿದವನೂ ಸಾವಿಗೆ ಶರಣು!

ದಾವಣಗೆರೆ ಜಿಲ್ಲೆಯ ಗುಮ್ಮನೂರಲ್ಲಿ ಮದುವೆಯಾದ ಎರಡೂವರೆ ತಿಂಗಳಲ್ಲೇ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಆಘಾತಗೊಂಡ, ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡಾ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.  

Read Full Story

11:56 AM (IST) Jan 27

ಡಿವೋರ್ಸ್‌ ಆದ 10 ದಿನಕ್ಕೆ ಹೊಸ ಮನೆ, ದುಬಾರಿ ಕಾರ್‌ ಖರೀದಿಸಿದ ಸೀರಿಯಲ್‌ ನಟಿ; ಮಾಜಿ ಗಂಡನ ಎಂಟ್ರಿ

jay bhanushali ex wife Mahhi: ಕಿರುತೆರೆ ನಟಿ ಮಾಹಿ ವಿಜ್ ಇತ್ತೀಚೆಗೆ ಪತಿ ಜಯ್‌ ಭಾನ್ಶುಲಿ ಅವರಿಂದ ಡಿವೋರ್ಸ್‌ ತಗೊಂಡಿರೋದಾಗಿ ಹೇಳಿದ್ದರು. ಈಗ ಅವರು ಮನೆ, ಕಾರ್‌ ಕೂಡ ಖರೀಸಿದ್ದಾರೆ. ಮಾಹಿ ಅವರು ಕೆಲ ಸಮಯದಿಂದ ತೆರೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.

 

Read Full Story

11:55 AM (IST) Jan 27

ಸರ್ಕಾರದ ಆರನೇ ಗ್ಯಾರಂಟಿ ಬಗ್ಗೆ ತಿಳಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಜಾರಿಗೊಳಿಸಿದೆ. ಸರ್ಕಾರ ಬಡವರ, ಹಿಂದುಳಿದವರಿಗೆ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಒತ್ತು ನೀಡಿದ್ದು, 2026ರ ಅಂತ್ಯದೊಳಗೆ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ

Read Full Story

11:42 AM (IST) Jan 27

ಸೀರಿಯಲ್‌ ನಟಿ ಕಾವ್ಯಾ ಗೌಡ ವಿರುದ್ಧ ಪ್ರೇಮಾ ಪ್ರತಿದೂರು, ಮಾಂಗಲ್ಯ ಸರ ಕಿತ್ತೆಸದ ಭವ್ಯಾ ಗೌಡ!

ನಟಿ ಕಾವ್ಯಾ ಗೌಡ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿದ ಬೆನ್ನಲ್ಲೇ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾವ್ಯಾ ಅವರ ಅತ್ತಿಗೆ ಪ್ರೇಮಾ, ಇದೀಗ ನಟಿ, ಅವರ ಪತಿ ಹಾಗೂ ಅಕ್ಕನ ವಿರುದ್ಧವೇ ಪ್ರತಿದೂರು ದಾಖಲಿಸಿದ್ದು, ಚಪ್ಪಲಿಯಿಂದ ಹಲ್ಲೆ ಹಾಗೂ ಮಾಂಗಲ್ಯ ಸರ ಕಿತ್ತ ಆರೋಪ ಮಾಡಿದ್ದಾರೆ.
Read Full Story

11:18 AM (IST) Jan 27

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!

ಕರ್ನಾಟಕ–ಗೋವಾ ಗಡಿ ಭಾಗದಲ್ಲಿ ನಡೆದ ₹400 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮತ್ತು ಆರೋಪಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

11:11 AM (IST) Jan 27

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಪ್ರಣಯ ಪರ್ವ - ದೀಪಾ–ಚಿರು ರೊಮ್ಯಾನ್ಸ್ ನೋಡಿ ನಿರ್ದೇಶಕರಿಗೆ ಹೊಸ ಬೇಡಿಕೆಯಿಟ್ಟ ನೆಟ್ಟಿಗರು!

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಪ್ರಣಯ ಪರ್ವ ಶುರವಾಗಿದೆ. ದೀಪಾ-ಚಿರು ಬಾಳಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಆದರೆ, ಈ ಸೀನ್ ಪ್ರೋಮೋ ನೋಡಿದ ನಿರ್ದೇಶಕರಿಗೆ ಹೊಸ ಬೇಡಿಕೆ ಇಟ್ಟಿದ್ದಾರೆ ನೆಟ್ಟಿಗರು.

Read Full Story

11:05 AM (IST) Jan 27

ರಾಧಾ ರಮಣ ನಟಿ Kavya Gowda ಮೇಲೆ ಹಲ್ಲೆ; 5 ವರ್ಷದಿಂದ ಸಹಿಸಿಕೊಂಡು ಒಂದೇ ಮನೆಯಲ್ಲಿ ಇದ್ದಿದ್ಯಾಕೆ?

Actress Kavya Gowda Family Case: ರಾಧಾ ರಮಣ ಧಾರಾವಾಹಿಯಲ್ಲಿ ಶ್ವೇತಾ ಆರ್‌ ಪ್ರಸಾದ್‌ ನಂತರ ರಾಧಾ ಮಿಸ್‌ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಕಾವ್ಯಾ ಗೌಡ ಅವರು ಇದಕ್ಕೂ ಮೊದಲು ಗಾಂಧಾರಿ, ಮೀರಾ ಮಾಧವ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಈಗ ಇವರ ಹಾಗೂ ಪತಿ ಮೇಲೆ ಹಲ್ಲೆ ಆಗಿದೆ.

 

Read Full Story

More Trending News