Published : Mar 11, 2025, 07:25 AM ISTUpdated : Mar 11, 2025, 11:47 PM IST

Karnataka News Live: UP News: ಲಕ್ನೋ OYO ರೂಂನಲ್ಲಿ ಉಜ್ಬೇಕಿಸ್ತಾನ್ ಮಹಿಳೆ ಶವ ಪತ್ತೆ - ಕೊಲೆಯೋ, ಆತ್ಮಹತ್ಯೆಯೋ?

ಸಾರಾಂಶ

ಬೆಂಗಳೂರು (ಮಾ.11): ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತೆ ಆರಂಭ ಮಾಡಿದೆ. ಈ ಬಾರಿ ಇಂಥ ಕಾರ್ಡ್‌ಗಳನ್ನು ಹುಡುಕುವ ಜವಾಬ್ದಾರಿಯನ್ನು ಪಿಡಿಓ ಹಾಗೂ ಗ್ರಾಮ ಲೆಕ್ಕಿಗರಿಗೆ ನೀಡಿದೆ. ಅನರ್ಹರ ಪತ್ತೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇವರುಗಳು ಮನೆ ಮನೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ಮಾಡಲಿದ್ದಾರೆ. ಇನ್ನೊಂದೆಡೆ ಚಿನ್ನ ಸಾಗಾಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ರನ್ಯಾ ಜೊತೆ ನಂಟು ಹೊಂದಿರುವ ಸಚಿವರ ಹೆಸರು ಹೇಳಿ ಎಂದು ವಿಪಕ್ಷಗಳು ಒತ್ತಾಯಿಸಿದೆ.

Karnataka News Live: UP News: ಲಕ್ನೋ OYO ರೂಂನಲ್ಲಿ ಉಜ್ಬೇಕಿಸ್ತಾನ್ ಮಹಿಳೆ ಶವ ಪತ್ತೆ - ಕೊಲೆಯೋ, ಆತ್ಮಹತ್ಯೆಯೋ?

11:47 PM (IST) Mar 11

UP News: ಲಕ್ನೋ OYO ರೂಂನಲ್ಲಿ ಉಜ್ಬೇಕಿಸ್ತಾನ್ ಮಹಿಳೆ ಶವ ಪತ್ತೆ - ಕೊಲೆಯೋ, ಆತ್ಮಹತ್ಯೆಯೋ?

Lucknow Hotel Death Uzbekistan Woman Found Dead: ಲಕ್ನೋದ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆಕೆ ಯುವಕನೊಂದಿಗೆ ಬಂದಿದ್ದು, ಆತ ನಂತರ ತೆರಳಿದ್ದಾನೆ. ಕೊಲೆ ಮತ್ತು ಆತ್ಮಹತ್ಯೆ ಎರಡೂ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

11:07 PM (IST) Mar 11

Raichur: ರಾಜ್ಯದಲ್ಲೆ ರಾಯಚೂರಿನಲ್ಲಿ ಗರಿಷ್ಠ ತಾಪಮಾನ ದಾಖಲು , ಆರಂಭದಲ್ಲೇ 41.4 ಡಿ.ಸೆ ಗರಿಷ್ಠ ಬೇಸಿಗೆಯ ತಾಪ!

ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ತಾಪಮಾನವು 41.4 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ, ಇದು ರಾಜ್ಯದಲ್ಲೇ ಅತಿ ಹೆಚ್ಚು. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಂಪಾದ ಪಾನೀಯಗಳು ಮತ್ತು ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.

ಪೂರ್ತಿ ಓದಿ

11:00 PM (IST) Mar 11

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ನಿರಾಕರಿಸಿದ ಕೆಎಲ್ ರಾಹುಲ್, ಅಕ್ಸರ್‌ಗೆ ಜವಾಬ್ದಾರಿ?

ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಬ್ ಪಂತ್ ನಿರ್ಗಮಿಸಿದ ಬಳಿಕ ಇದೀಗ ನಾಯಕನ ಹುಡುಕಾಟ ಜೋರಾಗಿದೆ. ಇದರ ನಡುವೆ ಕೆಎಲ್ ರಾಹುಲ್‌ಗೆ ನಾಯಕತ್ವ ವಹಿಸಿಕೊಳ್ಳುವಂತೆ ಡಿಸಿ ಸೂಚಿಸಿತ್ತು. ಆದರೆ ಕೆಎಲ್ ರಾಹುಲ್ ನಾಯಕತ್ವ ನಿರಾಕರಿಸಿದ್ದಾರೆ.

ಪೂರ್ತಿ ಓದಿ

09:55 PM (IST) Mar 11

ಅಪ್ಪನ ಮರು ಮದುವೆಗೆ ಮಗನ ವಿರೋಧ; ಕೊನೆಗೆ ಹೆಂಡ್ತಿಯೂ ಸಿಗಲ್ಲ, ಪುತ್ರನೂ ಉಳೀಲಿಲ್ಲ

76 ವರ್ಷದ ತಂದೆ ಮರು ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ 56 ವರ್ಷದ ಮಗ ವಿರೋಧಿಸಿದ್ದಾನೆ. ಜಗಳ ಶುರುವಾಗಿದೆ. ಕೊನೆಗೆ ಮರು ಮದುವೆಯೂ ಆಗಲಿಲ್ಲ, ಇತ್ತ ಮಗನೂ ಬದುಕುಳಿಯಿಲ್ಲ. 

ಪೂರ್ತಿ ಓದಿ

09:40 PM (IST) Mar 11

ನಾಳೆ ಗವಳಾದೇವಿ ಜಾತ್ರೆ: 25 ಅಡಿಯಷ್ಟು ಎತ್ತರದ ಹುತ್ತದಲ್ಲಿ ಸೀರೆ ತನ್ನಿಂದ ತಾನಾಗಿ ಉಟ್ಟುಕೊಳ್ತಾಳೆ!

ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿರುವ ಗವಳಾದೇವಿ ಹುತ್ತಿಗೆ ಪಂಚ ಮಿರಾಶಿಗಳಿಂದ ಸೀರೆ ಉಡಿಸುವ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.12ರಂದು ನಡೆಯಲಿದೆ. ಮೂರ್ತಿ ಇಲ್ಲದ ಈ ದೇವಿಗೆ ಹುತ್ತಿಗೆ ಸೀರೆ ಉಡಿಸುವುದು ಇಲ್ಲಿನ ವಿಶೇಷ.

ಪೂರ್ತಿ ಓದಿ

09:15 PM (IST) Mar 11

ಬೆತ್ತಲೆ ಬೆನ್ನು ತೋರಿಸಿದ ಚಂದ್ರಮುಖಿ ಪ್ರಾಣಸಖಿ ಭಾವನಾ, ಎಲ್ಲ ಜಾಲಿ ಜಾಲಿ ಅಂತಿರೋ ನೆಟ್ಟಿಗರು

 ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಿಯಾಲಿಟಿ ಶೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಾರೆ. ಎಲ್ಲ ಜಾಲಿ ಜಾಲಿ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಪೂರ್ತಿ ಓದಿ

08:48 PM (IST) Mar 11

ಕರೀನಾ – ಸೈಫ್ ಡಿವೋರ್ಸ್ ? ಪರಸ್ಪರ ಮಾತನಾಡ್ತಿಲ್ಲ ಜೋಡಿ !

ಬಾಲಿವುಡ್ ನಲ್ಲಿ ಇನ್ನೊಂದು ಡಿವೋರ್ಸ್ ಆಗುತ್ತಾ? ಹೀಗೊಂದು ಚಿಂತೆ ಫ್ಯಾನ್ಸ್ ಕಾಡ್ತಿದೆ. ಅದಕ್ಕೆ ಕರೀನಾ ಮತ್ತು ಸೈಫ್ ಬಗ್ಗೆ ಜ್ಯೋತಿಷಿ ಹೇಳಿದ ಮಾತು ಕಾರಣವಾಗಿದೆ. 

ಪೂರ್ತಿ ಓದಿ

08:46 PM (IST) Mar 11

ಮದ್ವೆ ನಂತರ ಮೊದಲ ಪೋಸ್ಟ್ ಶೇರ್ ಮಾಡಿದ ಶಿವಶ್ರೀ, ಪತಿ ತೇಜಸ್ವಿ ಸೂರ್ಯಗೆ ನೀಡಿದ ಭರವಸೆ ಏನು?

ಸಂಸದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆ ಬೆನ್ನಲ್ಲೇ ಶ್ರೀವಶ್ರಿ ಹಾಗೂ ತೇಜಸ್ವಿ ಸೂರ್ಯ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೈಕಿ ಶಿವಶ್ರೀ ಪತಿ ತೇಜಸ್ವಿ ಸೂರ್ಯಗೆ ನೀಡಿದ ಭರವಸೆ ಏನು?

ಪೂರ್ತಿ ಓದಿ

08:25 PM (IST) Mar 11

ಬಾಲಿವುಡ್‌ ಸೊಸೆಯಾಗಲಿದ್ದಾಳೆ ಮತ್ತೊಬ್ಬ ಕನ್ನಡದ ನಟಿ; ಮದುವೆ ಮಾಹಿತಿ ಬಿಚ್ಚಿಟ್ಟ ನಟನ ತಾಯಿ!

ಕನ್ನಡದ ನಟಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಕಾರ್ತಿಕ್ ತಾಯಿ, ವೈದ್ಯೆ ಸೊಸೆಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು, ಕನ್ನಡದ ನಟಿಯೇ ಸೊಸೆಯಾಗುವ ಸಾಧ್ಯತೆ ಇದೆ.

ಪೂರ್ತಿ ಓದಿ

08:04 PM (IST) Mar 11

ಖೋಖೋ ವಿಶ್ವಕಪ್ ಗೆದ್ದವರಿಗೆ ಬರೀ 5 ಲಕ್ಷ, ಕನ್ನಡವೇ ಗೊತ್ತಿಲ್ಲದ ಹಿಂದಿ ನಟಿ ಶಬಾನಾಗೆ 10 ಲಕ್ಷ!

ಖೋ ಖೋ ಆಟಗಾರರಿಗೆ ಕಡಿಮೆ ಹಣ ನೀಡಿದ್ದಕ್ಕೆ ಮತ್ತು ಶಬಾನಾ ಅಜ್ಮಿಗೆ 10 ಲಕ್ಷ ರೂ. ಬಹುಮಾನ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಕ್ಕೆ ಕೊಡುಗೆ ನೀಡದ ವ್ಯಕ್ತಿಗೆ ಪ್ರಶಸ್ತಿ ನೀಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

07:52 PM (IST) Mar 11

ಇದು ಬೆಂಗಳೂರು ನೇಚರ್, ಕಪ್ ಗೆಲ್ಲದಿದ್ದರೂ ಆರ್‌ಸಿಬಿಗೆ ನಮ್ಮ ಸಪೋರ್ಟ್ ಎಂದ ತೇಜಸ್ವಿ ಸೂರ್ಯ

ಇದು ಬೆಂಗಳೂರಿನ ನೇಚರ್, ಒಮ್ಮೆ ಬೆಂಗಳೂರಿಗರ ಹೃದಯ ಗೆದ್ದರೆ ಸಾಕು, ಮತ್ತೆ ಪರಿಸ್ಥಿತಿ ಏನೇ ಇದ್ದರೂ ಯಾವತ್ತೂ ಕೈಬಿಡುವುದಿಲ್ಲ.   ಮುಂದಿನ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತೆ. ಕಪ್ ಗೆದ್ದರೂ ಇಲ್ಲದಿದ್ದರೂ ನಮ್ಮ ಸಪೋರ್ಟ್ ಆರ್‍‌ಸಿಬಿಗೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಷ್ಟಕ್ಕೂ ತೇಜಸ್ವಿ ಸೂರ್ಯ ಆಡಿದ ಮಾತುಗಳು ಭಾರಿ ಸಂಚಲನ ಸೃಷ್ಟಿಸುತ್ತಿರುವುದೇಕೆ?
 

ಪೂರ್ತಿ ಓದಿ

07:20 PM (IST) Mar 11

ಎಣ್ಣೆ, ಮಸಾಲೆ, ಮಾಂಸದಡುಗೆಯಿಂದ ಅಡುಗೆ ಮನೆ ಕೆಟ್ಟ ವಾಸನೆಯಾ?, ಇಷ್ಟು ಮಾಡಿ, 10 ನಿಮಿಷದಲ್ಲೇ ಕ್ಲೀನ್!

Simple kitchen Tips: ಅಡುಗೆಮನೆ ಕ್ಲೀನ್ ಮಾಡುವ ಸುಲಭ ವಿಧಾನಗಳು ಇಲ್ಲಿವೆ. ಮಸಾಲೆ ಪದಾರ್ಥಗಳು, ಕಿಚನ್ ಟವೆಲ್, ಪ್ಲಾಸ್ಟಿಕ್ ಕಂಟೈನರ್ ಮತ್ತು ಸ್ಪಾಂಜ್‌ನಂತಹ ವಸ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಮಹತ್ವವನ್ನು ತಿಳಿಯಿರಿ.

ಪೂರ್ತಿ ಓದಿ

07:07 PM (IST) Mar 11

ಬೆಂಗಳೂರಿನ 7 ಸಾವಿರ ಮಕ್ಕಳಿಗೆ ಶಿಕ್ಷಣವೇ ಸಿಗುತ್ತಿಲ್ಲ! ಮಾನ್ಯ ಸಚಿವರೇ ಎಲ್ಲಿದೆ ಉಚಿತ ಶಿಕ್ಷಣ?

ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ವಂಚಿತರಾಗಿದ್ದಾರೆ. ಬಿಬಿಎಂಪಿ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.

ಪೂರ್ತಿ ಓದಿ

07:05 PM (IST) Mar 11

ಮಾಜಿ ಪ್ರ ಜಸ್ಟಿನ್ ಟ್ರುಡೊ ವಿಶಿಷ್ಟ ಬೀಳ್ಕೊಡುಗೆ: ಕುರ್ಚಿ ಹಿಡಿದು ಸಂಸತ್ತಿನಿಂದ ಹೊರ ನಡೆದ ಟ್ರುಡೊ!

ಕೆನಡಾದ (Canada) ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಸಂಸತ್ತನ್ನು ತೊರೆಯುವಾಗ ಕುರ್ಚಿ ಹಿಡಿದು ಹೊರನಡೆದರು. ಅವರ ಈ ವಿಶಿಷ್ಟ ಶೈಲಿಯ ಚಿತ್ರಗಳು ವೈರಲ್ ಆಗಿವೆ. ಸಂಪೂರ್ಣ ಸುದ್ದಿ ಓದಿ.

ಪೂರ್ತಿ ಓದಿ

06:52 PM (IST) Mar 11

ಬಿರಿಯಾನಿಗೆ ಟಫ್ ಕೊಡುವ ಹೈದರಾಬಾದ್ ಬಾಗಾರ ರೈಸ್, ಒಮ್ಮೆಯಾದ್ರೂ ತಿನ್ನಿ, ಇಲ್ಲಿದೆ ರೆಸಿಪಿ!

Hyderabadi Bagara Rice: ಹೈದರಾಬಾದ್ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಬಿರಿಯಾನಿ. ಆದ್ರೆ ಆ ಬಿರಿಯಾನಿಗೇ ಟಫ್ ಕೊಡುವ ಬಾಗಾರ ರೈಸ್ ಒಮ್ಮೆ ಟೆಸ್ಟ್ ಮಾಡಿ ನೋಡಿ. ಆಮೇಲೆ ತುಂಬಾ ದಿನಗಳವರೆಗೆ ಅದರ ರುಚಿ ನಿಮ್ಮ ನಾಲಿಗೆಯಲ್ಲೇ ಉಳಿದುಕೊಳ್ಳುತ್ತೆ.

ಪೂರ್ತಿ ಓದಿ

06:45 PM (IST) Mar 11

ಹೋಳಿ ಹಬ್ಬಕ್ಕೆ ಸ್ಟಾರ್ ಏರ್ ವಿಮಾನ ಡಿಸ್ಕೌಂಟ್ ಆಫರ್, ಟಿಕೆಟ್ ಬೆಲೆ ಕೇವಲ 999 ರೂ

ಹೋಳಿ ಹಬ್ಬಕ್ಕೆ ಸ್ಟಾರ್ ಏರ್ ವಿಮಾನ ಸಂಸ್ಥೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಫರ್ ಮೂಲಕ ಟಿಕೆಟ್ ಬೆಲೆ ಕೇವಲ 999 ರೂಪಾಯಿ ಮಾತ್ರ.  ವಿಶೇಷ ಅಂದರೆ 7 ದಿನಗಳ ಬುಕಿಂಗ್ ಅವಧಿ ಹಾಗೂ 7 ತಿಂಗಳ ಪ್ರಯಾಣ ಅವಧಿಯನ್ನು ನೀಡಲಾಗಿದೆ.

ಪೂರ್ತಿ ಓದಿ

06:34 PM (IST) Mar 11

ಆಮದು ತೆರಿಗೆ ಕಡಿತಕ್ಕೆ ನಾವು ಒಪ್ಪಿದ್ದೇವೆಯೇ? ಟ್ರಂಪ್ ಹೇಳಿಕೆಯನ್ನು ಖಡಕ್‌ ಆಗಿ ತಿರಸ್ಕರಿಸಿದ ಭಾರತ!

ಇಲ್ಲಿಯವರೆಗೆ, ಅಮೆರಿಕವು ಭಾರತದ ಮೇಲೆ ಯಾವುದೇ ಪ್ರತೀಕಾರದ ತೆರಿಗೆಯನ್ನು ವಿಧಿಸಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಹೇಳಿದ್ದಾರೆ. ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಈ ಉತ್ತರವನ್ನು ನೀಡಿದ್ದಾರೆ.

ಪೂರ್ತಿ ಓದಿ

06:30 PM (IST) Mar 11

ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಆತ್ಮಹತ್ಯೆ! ಅಸಲಿ ಕಾರಣ ಇಲ್ಲಿದೆ..!

ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ನಿಧನದಿಂದ ಖಿನ್ನತೆಗೆ ಒಳಗಾಗಿದ್ದ ಅವರು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

ಪೂರ್ತಿ ಓದಿ

06:27 PM (IST) Mar 11

ಹಾವನ್ನು ಹಗ್ಗದಂತೆ ಬಳಸಿ ಸ್ಕಿಪ್ಪಿಂಗ್ ಆಡಿದ ಮಕ್ಕಳು: ಬೈಕೊಳಗೆ ನುಗ್ಗಿದ ಹಾವನ್ನು ಹಿಡಿದೆಳೆದ ಬಾಲಕಿ: ವೀಡಿಯೋ

ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಕ್ಕಳು ಹಾವನ್ನು ಹಿಡಿದು ಸ್ಕಿಪ್ಪಿಂಗ್ ಆಡುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಬಾಲಕಿಯೊಬ್ಬಳು ಬೈಕ್‌ನೊಳಗೆ ಸಿಲುಕಿದ ಹಾವನ್ನು ಬರಿಗೈಲಿ ಹಿಡಿದೆಳೆಯುತ್ತಿದ್ದಾಳೆ.

ಪೂರ್ತಿ ಓದಿ

06:26 PM (IST) Mar 11

ಸೆನೆಗಲ್‌ನ ನಾಯಕತ್ವದ ಪಾಠಗಳು: ಭಾರತದ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ವ್ಯತಿರಿಕ್ತವಾದ ನಡೆ

ಸೆನೆಗಲ್ ಅಧ್ಯಕ್ಷ ಫಾಯ್ ಅವರ ನಾಯಕತ್ವದ ಕುರಿತಾದ ಹೇಳಿಕೆ ಭಾರತೀಯ ರಾಜಕಾರಣದ ವೈಭವೀಕರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮತ್ತು ಒಡೆದು ಆಳುವ ತಂತ್ರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಅವರ ಮೌಲ್ಯಾಧಾರಿತ ವಿಧಾನ ಭಾರತಕ್ಕೆ ಮಾರ್ಗದರ್ಶಿಯಾಗಬಲ್ಲುದೇ?

ಪೂರ್ತಿ ಓದಿ

06:10 PM (IST) Mar 11

ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ 23 ರೋಪಿಗಳ ಆರೋಪ ಸಾಬೀತು..!

2017ರಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 23 ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಮರಳು ದಂಧೆಕೋರನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಈ ಕೃತ್ಯ ಎಸಗಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 24 ರಂದು ಪ್ರಕಟಿಸಲಾಗುವುದು.

ಪೂರ್ತಿ ಓದಿ

06:09 PM (IST) Mar 11

ಸ್ವತಃ ತಂದೆಯ ಅಂತ್ಯಸಂಸ್ಕಾರ ಮಾಡಿದ್ದ ಸುಕೃತಾ ನಾಗ್‌ ಅಕ್ಕ; ಮುಡಿಕೊಟ್ಟಿದ್ದ ʼಅಗ್ನಿಸಾಕ್ಷಿʼ ನಟಿ!

Sukrutha Nag on Bharjari Bachelors Show 2: ʼಅಗ್ನಿಸಾಕ್ಷಿʼ ಹಾಗೂ ʼಲಕ್ಷಣʼ, ʼಭಾಗ್ಯಲಕ್ಷ್ಮೀʼ ಧಾರಾವಾಹಿ ಖ್ಯಾತಿಯ ನಟಿ ಸುಕೃತಾ ನಾಗ್‌ ಅವರು ʼಭರ್ಜರಿ ಬ್ಯಾಚುಲರ್ಸ್ʼ‌ ಶೋನಲ್ಲಿ ಭಾಗವಹಿಸಿದ್ದಾರೆ. ಈ  ವೇಳೆ ಅವರು ತಂದೆಯ ಕಾರ್ಯವನ್ನು ಸಹೋದರಿ ಮಾಡಿದ್ದ ಬಗ್ಗೆ ಮಾತನಾಡಿದ್ದಾರೆ. 

 

 

ಪೂರ್ತಿ ಓದಿ

05:52 PM (IST) Mar 11

ಹೋಳಿ ಹಬ್ಬದ ದಿನ ವರ್ಷದ ಮೊದಲ ಚಂದ್ರ ಗ್ರಹಣ, ಭಾರತದಲ್ಲಿ ಗೋಚರಿಸುತ್ತಾ ಬ್ಲಡ್ ಮೂನ್?

ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 13ರ ರಾತ್ರಿ ಹಾಗೂ ಮಾರ್ಚ್ 14ರ ಬೆಳಗಿನ ಜಾವ ಘಟಿಸಲಿದೆ. ಈವೇಳೆ ರಕ್ತ ಚಂದ್ರನಾಗಿ ಗೋಚರಿಸಲಿದೆ. ಹೀಗಾಗಿಯೇ ಬ್ಲಡ್ ಮೂನ್ ಎಂದು ಕರೆಯಲಾಗುತ್ತಿದೆ.ಬ್ಲಡ್ ಮೂನ್ ಯಾವಾಗ, ಎಲ್ಲಿ ನೋಡಬಹುದು?

ಪೂರ್ತಿ ಓದಿ

05:48 PM (IST) Mar 11

ಪೊಲೀಸರು ಶೂಟ್ ಮಾಡಿದ್ರೆ ಫೋಟೋಗೆ ಹಾರ ಬೀಳುತ್ತೆ; ಶಿವಣ್ಣ ಶೂಟ್ ಮಾಡಿದ್ರೆ ಕಟೌಟ್‌ಗೆ ಹಾರ ಬೀಳುತ್ತೆ!

ನಟ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಯಾರಿಗೆ ಶೂಟ್ ಮಾಡಿದರೂ ಅವರು ಸ್ಟಾರ್ ಆಗುತ್ತಾರೆ ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ. ಯುಐ ಸಿನಿಮಾ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಅವರು, ಶಿವಣ್ಣನಿಂದ ಶೂಟ್ ಮಾಡಿಸಿಕೊಂಡ ನಟರ ಬಗ್ಗೆ ಉಲ್ಲೇಖಿಸಿದ್ದಾರೆ.

ಪೂರ್ತಿ ಓದಿ

05:46 PM (IST) Mar 11

ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್‌ ರೈಲು ಹೈಜಾಕ್‌, ನೂರಾರು ಪ್ರಯಾಣಿಕರು ಒತ್ತೆಯಾಳು!

ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ವಶಪಡಿಸಿಕೊಂಡು ಲಿಬರೇಶನ್ ಆರ್ಮಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿದೆ. ಉಗ್ರ ಸಂಘಟನೆಯು ರೈಲನ್ನು ಸ್ಫೋಟಿಸುವ ಬೆದರಿಕೆ ಹಾಕಿದೆ.

ಪೂರ್ತಿ ಓದಿ

05:39 PM (IST) Mar 11

ಹಾಸಿಗೆಗೆ ಕರೆದು 11 ಲಕ್ಷ ಮೊತ್ತದ ಒಳ ಉಡುಪಿನ ಗಿಫ್ಟ್: ಫೇಸ್‌ಬುಕ್ ಮಾಜಿ ಸಿಒಒ ಮೇಲೆ ಭಾರಿ ಆರೋಪ

ಫೇಸ್‌ಬುಕ್‌ನ ಮಾಜಿ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ವಿರುದ್ಧ ಅವರ ಮಾಜಿ ಉದ್ಯೋಗಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪುಸ್ತಕವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಇದು ತೀವ್ರ ಸಂಚಲನವನ್ನು ಉಂಟುಮಾಡಿದೆ.

ಪೂರ್ತಿ ಓದಿ

05:38 PM (IST) Mar 11

ಕೊಡಗಿನಲ್ಲಿ ಮತ್ತೆ ಚಿಗುರಿದ 'ಏರ್ ಸ್ಟ್ರಿಪ್' ಕನಸು; ಕಾಮಗಾರಿ ಶೀಘ್ರ ಎಂದ ಸಂಸದ ಯದುವೀರ್ ಒಡೆಯರ್!

ಕೊಡಗಿನಲ್ಲಿ ಏರ್ ಸ್ಟ್ರಿಪ್ ನಿರ್ಮಾಣದ ಕನಸು ಮತ್ತೆ ಚಿಗುರೊಡೆದಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ಪೂರ್ತಿ ಓದಿ

05:10 PM (IST) Mar 11

ದಸಂಸ ಹೆಸರಿನಲ್ಲಿ ಚಟುವಟಿಕೆ ನಡೆಸಿದರೆ ಕ್ರಿಮಿನಲ್‌ ಕೇಸ್‌: ನಕಲಿ ದಲಿತ ಸಂಘಟನೆಗಳಿಗೆ ಗುರುಮೂರ್ತಿ ಎಚ್ಚರಿಕೆ

ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯೇ ಅಧಿಕೃತ ಸಂಘಟನೆ ಎಂದು ನ್ಯಾಯಾಲಯ ಆದೇಶಿಸಿದೆ. ಇನ್ನು ಮುಂದೆ ಬೇರೆ ಸಂಘಟನೆಗಳು ಇದೇ ಹೆಸರಿನಲ್ಲಿ ಕಾರ್ಯಚಟುವಟಿಕೆ ನಡೆಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಂ.ಗುರುಮೂರ್ತಿ ಶಿವಮೊಗ್ಗ ತಿಳಿಸಿದ್ದಾರೆ.

ಪೂರ್ತಿ ಓದಿ

05:10 PM (IST) Mar 11

ಸಿಂಧೂರ ಇಡುವಾಗ ನಡುಗಿತು ವರನ ಕೈ, ಮಂಟಪದಲ್ಲಿ ಮದುವೆ ನಿಲ್ಲಿಸಿದ ವಧು

ವಧುವಿಗೆ ಸಿಂಧೂರು ಇಡುವ ಸಂಪ್ರದಾಯದ ತನಕೆ ಎಲ್ಲವೂ ಒಕೆ ಒಕೆ, ಆದರೆ ಸಿಂಧೂರ ಇಡುವಾಗ ವರನ ಕೈ ನಡುಗಿದೆ. ಛಂಗನೆ ಎದ್ದ ವಧು, ಮದವೆ ನಿಲ್ಲಿಸಿಬಿಟ್ಟಿದ್ದಾಳೆ. ಪೊಲೀಸರು ಸ್ಥಳ್ಕಕೆ ಆಗಮಿಸಿದರೂ ಮದುವೆ ಮಾತ್ರ ನಡೆಯಲೇ ಇಲ್ಲ. ಕಾರಣವೇನು?
 

ಪೂರ್ತಿ ಓದಿ

05:02 PM (IST) Mar 11

ಕೆಬಿಸಿಯಲ್ಲಿ ಹೆಂಡತಿ ನಂಬರ್ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್!

ಅಮಿತಾಭ್ ಬಚ್ಚನ್ ಕೆಬಿಸಿಯಲ್ಲಿ ತಮ್ಮ ಹೆಂಡತಿ ಜಯಾ ಅವರ ನಂಬರನ್ನು ಮೊಬೈಲ್‌ನಲ್ಲಿ ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಿಗ್ ಬಿ ಆಗಾಗ ಗೇಮ್ ಶೋನಲ್ಲಿ ತಮ್ಮ ಮತ್ತು ಕುಟುಂಬದ ಬಗ್ಗೆ ಕಥೆಗಳನ್ನು ಹೇಳುತ್ತಿರುತ್ತಾರೆ.

ಪೂರ್ತಿ ಓದಿ

04:45 PM (IST) Mar 11

43ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸ್ಟಾರ್ ಗಾಯಕ ನಿಧನ! ಶವವಾಗಿ ಪತ್ತೆಯಾದ ಗಾಯಕ ಯಾರು?

ಒಬ್ಬ ಸ್ಟಾರ್ ಗಾಯಕನಿಗೆ ಕೇವಲ 43 ನೇ ವಯಸ್ಸಿನಲ್ಲಿ ಹೃದಯಾಘಾತವಾಗಿ ಸಾವನ್ನಪಿದರು.  ಅಕಾಲಿಕ ಮರಣವಾಗಿ ಅವರು ತಮ್ಮ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಸ್ಟಾರ್ ಗಾಯಕ ಯಾರೆಂದು ತಿಳಿಯೋಣ.

ಪೂರ್ತಿ ಓದಿ

04:28 PM (IST) Mar 11

ಪಾಕಿಸ್ತಾನಕ್ಕೆ ಆಪ್ತನಾದ ಬಾಂಗ್ಲಾ ಸೇನಾಧಿಕಾರಿಯಿಂದ ಬಾಂಗ್ಲಾದೇಶದಲ್ಲಿ ದಂಗೆಗೆ ಸಂಚು!

ಬಾಂಗ್ಲಾದೇಶದಲ್ಲಿ ದಂಗೆಗೆ  ಪಾಕಿಸ್ತಾನದ ಸಂಚು ಬಯಲಾಗಿದೆ. ಸೇನೆಯ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಕುಮ್ಮಕ್ಕಿನಿಂದ ಸರ್ಕಾರ ಬದಲಾಯಿಸಲು ಪ್ರಯತ್ನಿಸುತ್ತಿದ್ದರು. ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಪೂರ್ತಿ ಓದಿ

04:23 PM (IST) Mar 11

2036 ಒಲಿಂಪಿಕ್ಸ್: ಅಹಮದಾಬಾದ್‌ನಲ್ಲಿ 10 ಕ್ರೀಡಾಂಗಣ ನಿರ್ಮಾಣ!

2036ರ ಒಲಿಂಪಿಕ್ಸ್‌ಗಾಗಿ ಅಹಮದಾಬಾದ್‌ನಲ್ಲಿ 10 ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಅಮಿತ್‌ ಶಾ ಹೇಳಿದ್ದಾರೆ. ಗುಜರಾತ್ ಈಗಾಗಲೇ ಒಲಿಂಪಿಕ್‌ಗೆ ಸಿದ್ಧತೆ ಆರಂಭಿಸಿದೆ. ಕರ್ನಾಟಕದ ಚಿರಂತ್‌ಗೆ ಯೂತ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಹಾಗೂ ಬಸವರಾಜ್‌ಗೆ ಕುಸ್ತಿಯಲ್ಲಿ ಕಂಚು.

ಪೂರ್ತಿ ಓದಿ

04:13 PM (IST) Mar 11

ಮನೆ ಕರೆಂಟ್ ಬಿಲ್ ಹೆಚ್ಚಾಗ್ತಿದ್ಯಾ? :ಬಿಲ್ ಕಡಿಮೆ ಆಗ್ಬೇಕಂದ್ರೆ ಈ ಸಣ್ಣ ತಪ್ಪುಗಳನ್ನು ಮಾಡ್ಬೇಡಿ!

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಬಹಳ ಹೆಚ್ಚಾಗಿದೆ. ಪ್ರತಿಯೊಂದು ಕೆಲಸಕ್ಕೂ ಯಂತ್ರಗಳು ಬರುತ್ತಿವೆ. ಮನೆಯಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಮತ್ತು ಟಿವಿ ಮುಂತಾದ ಹಲವು ವಸ್ತುಗಳು ಇವೆ. ಇದರಿಂದಾಗಿ ಕರೆಂಟ್ ಬಿಲ್ ಕೂಡ ಗಮನಾರ್ಹವಾಗಿ ಹೆಚ್ಚುತ್ತಿದೆ. ಆದಾಗ್ಯೂ, ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು ಎಂಬುದು ತಿಳಿದುಕೊಳ್ಳೋಣ.

ಪೂರ್ತಿ ಓದಿ

03:50 PM (IST) Mar 11

ಮುಕೇಶ್ ಅಂಬಾನಿಗೆ ಆ್ಯಂಟಿಲಿಯಾ ಮಾತ್ರವಲ್ಲ, ಐದಕ್ಕೂ ಹೆಚ್ಚು ದುಬಾರಿ ಮನೆಗಳಿವೆ

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ 15,000 ಕೋಟಿ ರೂಪಾಯಿ ಮೌಲ್ಯದ ಆ್ಯಂಟಿಲಿಯಾ ಮನೆ ಮಾತ್ರವಲ್ಲ, ಇದರ ಜೊತೆಗೆ ಐದಕ್ಕೂ ಹೆಚ್ಚು ಅತ್ಯಂತ ದುಬಾರಿ ಮನೆಗಳಿವೆ. ಈ ಮನೆ ಎಲ್ಲಿದೆ ಗೊತ್ತಾ? ಇದರ ಬೆಲೆ ಎಷ್ಟು?

ಪೂರ್ತಿ ಓದಿ

03:50 PM (IST) Mar 11

Karnataka budget 2025: ಉತ್ತರ ಕರ್ನಾಟಕ ಅಭಿವೃದ್ಧಿಗೆ ನಯಾಪೈಸೆ ಇಲ್ಲ; ಅಲ್ಪಸಂಖ್ಯಾತರಿಗೇ ಎಲ್ಲ; ಮಾಜಿ ಶಾಸಕ ಕಿಡಿ

Karnataka budget 2025 highlights: ಮಾಜಿ ಶಾಸಕ ಪರಣ್ಣ ಮನವಳ್ಳಿ ಕಾಂಗ್ರೆಸ್ ಸರ್ಕಾರದ ಬಜೆಟ್ ಅನ್ನು ಟೀಕಿಸಿದ್ದಾರೆ. ಇದು ಕೇವಲ ಒಂದು ಸಮುದಾಯವನ್ನು ಓಲೈಸುವಂತಿದೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

ಪೂರ್ತಿ ಓದಿ

03:49 PM (IST) Mar 11

ರೈಲಿನಲ್ಲಿ ಅಪಾಯಕಾರಿ ಪ್ರಯಾಣ: ಪ್ರಯಾಣಿಕರನ್ನು ಒಳಗೆ ಅಟ್ಟಿದ ಶ್ವಾನ!

ರೈಲಿನ ಬಾಗಿಲಲ್ಲಿ ನೇತಾಡುತ್ತಿದ್ದ ಪ್ರಯಾಣಿಕರನ್ನು ಶ್ವಾನವೊಂದು ಬೊಗಳಿ ಒಳಗೆ ಕಳುಹಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೋಲ್ಕತ್ತಾದ ಹೌರಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪೂರ್ತಿ ಓದಿ

03:21 PM (IST) Mar 11

ಚರ್ಮದ ಆರೈಕೆ: ಸ್ನಾನದ ಮೊದಲು ಮುಖಕ್ಕೆ ಇವು ಹಚ್ಚಿ, ಸಹಜ ಸೌಂದರ್ಯ ನಿಮ್ಮದಾಗಿಸಿ!

ಮುಖವು ಸುಂದರವಾಗಿ, ಮೃದುವಾಗಿ ಮತ್ತು ಹೊಳೆಯುವಂತೆ ಇರಲು ಅನೇಕ ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ದುಬಾರಿ ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ ಸ್ನಾನ ಮಾಡುವ ಮೊದಲು ಈ ಸಲಹೆಗಳನ್ನು ಪಾಲಿಸಿದರೆ ಸಾಕು. ಯಾವುದೇ ಕ್ರೀಮ್‌ಗಳಿಲ್ಲದೆ ಮುಖವು ಸುಂದರವಾಗಿ ಬದಲಾಗುತ್ತದೆ! ಅವು ಯಾವುವು ತಿಳಿಯಿರಿ.

ಪೂರ್ತಿ ಓದಿ

03:20 PM (IST) Mar 11

ಬೆಲ್ದಚ್ಚಂಗೆ ಹಾಡಿಗೆ… ಪಾರು -ಶಿವು ಆಯ್ತು... ಈಗ ರೂಪಾ - ರಾಜು ರೋಮ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಅಣ್ಣಯ್ಯ ಧಾರಾವಾಹಿಯ ಪಾರು ಮತ್ತು ಶಿವುನ ಬೆಲ್ದಚ್ಚಂಗೆ ಪಾರು ನೀನು ನಂಗೆ ಹಾಡು ಸಖತ್ ವೈರಲ್ ಆಗಿತ್ತು, ಇದೀಗ ಅದೇ ಹಾಣನ್ನು ರೂಪಾ ರಾಜು ಮಾಡಿದ್ದು, ಅದು ಕೂಡ ಸಖತ್ ಸೌಂಡ್ ಮಾಡ್ತಿದೆ. 
 

ಪೂರ್ತಿ ಓದಿ

03:12 PM (IST) Mar 11

ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಚಿವರ ಹೆಸರಲ್ಲ, ಆಕೆ ಮೊಬೈಲ್‌ನಲ್ಲಿ ರಾಜಕಾರಣಿ ಫೋಟೋನೇ ಸಿಕ್ತು!

ನಟಿ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಆಕೆಯ ಮೊಬೈಲ್‌ನಿಂದ ಡಿಲೀಟ್ ಆದ ದಾಖಲೆಗಳು ರಿಟ್ರೀವ್ ಆಗಿವೆ. ಅದರಲ್ಲಿ ಪ್ರಭಾವಿ ರಾಜಕಾರಣಿಯ ಫೋಟೋ ಮತ್ತು ಸ್ಫೋಟಕ ಆಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ.

ಪೂರ್ತಿ ಓದಿ

More Trending News