ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಕುರಿತು ದಕ್ಷಿಣದ ರಾಜ್ಯಗಳ ತೀವ್ರ ವಿರೋಧದ ನಡುವೆಯೇ, ಕೇಂದ್ರ ಸರ್ಕಾರ ಹೊಸದೊಂದು ಸೂತ್ರದ ಸುಳಿವು ನೀಡಿದೆ. ಎಲ್ಲಾ 543 ಕ್ಷೇತ್ರಗಳನ್ನು ಬದಲಾಯಿಸುವ ಬದಲು, ಜನಸಂಖ್ಯೆ ಹೆಚ್ಚಿರುವ ಕೇವಲ 170 ನಿರ್ದಿಷ್ಟ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ (EAC-PM) ಪ್ರಸ್ತಾಪಿಸಿದೆ. ಈ ಯೋಜನೆಯಡಿ 59 ಕ್ಷೇತ್ರಗಳನ್ನು 2 ಭಾಗವಾಗಿ ಮತ್ತು 111 ಕ್ಷೇತ್ರಗಳನ್ನು 3 ಭಾಗವಾಗಿ ವಿಭಜಿಸುವ ಮೂಲಕ ಒಟ್ಟು ಲೋಕಸಭಾ ಸ್ಥಾನಗಳನ್ನು 824ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಡಾ. ಶಮಿಕಾ ರವಿ ಮತ್ತು ಮುದಿತ್ ಕಪೂರ್ ಅವರ ವರದಿ ಅನ್ವಯ, ಈ ಹೊಸ ಸೂತ್ರದಿಂದ ದೇಶದಲ್ಲಿ ಮತದಾನ ಪ್ರಮಾಣ ಶೇ. 0.3 ರಿಂದ ಶೇ. 2.3 ರಷ್ಟು ಹೆಚ್ಚಾಗಲಿದ್ದು, ಸುಮಾರು 90 ಲಕ್ಷದಿಂದ 2.3 ಕೋಟಿ ಹೆಚ್ಚುವರಿ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲು ನೆರವಾಗಲಿದೆ. ಕರ್ನಾಟಕದ ಕ್ಷೇತ್ರ 28 ರಿಂದ 42ಕ್ಕೆ ಏರಿಕೆ ಆಗಲಿದೆ.

11:00 PM (IST) Jun 12
10:27 PM (IST) Jun 12
ಉತ್ತರ ಪ್ರದೇಶದಲ್ಲಿ, ಮಾವನಿಂದ ಅತ್ಯಾ*ಚಾರಕ್ಕೊಳಗಾದ ಮಹಿಳೆಗೆ, ಆತನಿಗೆ ಸಹಕರಿಸಲು ನಿರಾಕರಿಸಿದ್ದಕ್ಕೆ ಪತಿಯು ಫೋನ್ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಕ್ರೌರ್ಯದ ವಿರುದ್ಧ ಸಂತ್ರಸ್ತೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಪತಿ ತಲೆಮರೆಸಿಕೊಂಡಿದ್ದಾನೆ.
09:15 PM (IST) Jun 12
Silk Smitha ಮತ್ತು ಜಯಲಕ್ಷ್ಮಿ ಅವರ ದುರಂತ ಸಾವಿನ ಬಗ್ಗೆ ನಿರ್ದೇಶಕ ದಾಸರಿ ನಾರಾಯಣ ರಾವ್ ಮಾತನಾಡಿದ್ದು, ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬ ನಟಿಯೂ 'ಶಿವರಂಜನಿ' ಸಿನಿಮಾ ನೋಡಬೇಕು ಎಂದು ಹೇಳಿದ್ದರು.
08:47 PM (IST) Jun 12
“ಲಾಯರ್ ಪ್ರಿನ್ಸೆಸ್” ಎಂದೇ ಜನಪ್ರಿಯರಾಗಿದ್ದ ಥಾಯ್ಲೆಂಡ್ ರಾಜಕುಮಾರಿ ಬಜ್ರಕಿಟಿಯಾಭಾ ಅವರು ಹೃದಯ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣವು ಥಾಯ್ಲೆಂಡ್ ರಾಜಮನೆತನದ ಉತ್ತರಾಧಿಕಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
08:26 PM (IST) Jun 12
08:07 PM (IST) Jun 12
ಈ ಚಿತ್ರವು 1947ರ ಭಾರತ-ಪಾಕಿಸ್ತಾನ ವಿಭಜನೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ತನ್ನ ಪ್ರೀತಿಯನ್ನು ಕಳೆದುಕೊಂಡ ವೃದ್ಧನೊಬ್ಬನ ನೋವಿನ ಕಥೆ ಇದು. ಸಾಯುವ ಮುನ್ನ ತನ್ನ ಹಳೆಯ ಪ್ರೇಮಿಯನ್ನು ಒಮ್ಮೆ ನೋಡಬೇಕೆಂಬ ಅವರ ಕೊನೆಯ ಆಸೆ ಏನಾಯ್ತು?
07:17 PM (IST) Jun 12
'ಮುನ್ನಿ ಬದ್ನಾಮ್' ಇಂದ ಹಿಡಿದು ಇತ್ತೀಚಿನ 'ಆಜ್ ಕಿ ರಾತ್' ವರೆಗೆ, ಐಟಂ ಸಾಂಗ್‌ಗಳು ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಇನ್ನು ಈ ಹಾಡುಗಳಲ್ಲಿ ಸೊಂಟ ಬಳುಕಿಸೋ ನಾಯಕಿಯರು ಪಡೆಯೋ ಸಂಭಾವನೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ!
06:58 PM (IST) Jun 12
ನಂದಮೂರಿ ಅಭಿಮಾನಿಗಳಿಗೆ ಇನ್ನು ಹಬ್ಬವೋ ಹಬ್ಬ. ಬಾಲಯ್ಯನ ಹೊಸ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ NBK 111 ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಇದರಲ್ಲಿ ಬಾಲಕೃಷ್ಣ ಹೇಗಿದ್ದಾರೆ ಗೊತ್ತಾ?
06:05 PM (IST) Jun 12
06:03 PM (IST) Jun 12
Ram Charan Smoking: ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಸಿಗರೇಟ್ ಸೇದುವ ಅಭ್ಯಾಸ ಇದೆಯಾ? ಮೆಗಾ ಹೀರೋ ಮದ್ಯಪಾನ ಮಾಡ್ತಾರಾ? ಈ ಬಗ್ಗೆ ಮೆಗಾ ಪವರ್ ಸ್ಟಾರ್ ಸ್ವತಃ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
05:37 PM (IST) Jun 12
Asian Elephant Calf: ಬ್ರಿಟನ್‌ನ ಮೃಗಾಲಯದಲ್ಲಿ ಹುಟ್ಟಿದ ಪುಟ್ಟ ಏಷ್ಯನ್ ಆನೆಮರಿಯೊಂದು ಫುಟ್ಬಾಲ್ ಆಡಲು ಯತ್ನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫುಟ್ಬಾಲ್ ಅಭಿಮಾನಿಗಳು..
05:22 PM (IST) Jun 12
05:22 PM (IST) Jun 12
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಖಾಸಗಿ ವಿಮಾನದಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಲಘು ಆಟದಲ್ಲಿ ಸೊಸೆ ಬೌಲಿಂಗ್ ಮಾಡಿದರೆ, ಮಗಳು ಸಾರಾ ಫೀಲ್ಡಿಂಗ್ ಮಾಡಿ, ಕೊನೆಗೆ ಸಚಿನ್ ಅವರ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ.
05:11 PM (IST) Jun 12
ಟಾಮ್ ಹಾಲೆಂಡ್ ನಟನೆಯ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಜಾಗತಿಕ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಜುಲೈ 30, 2026ರಂದು ಬಿಡುಗಡೆಯಾಗಲಿದೆ. ಮಾರ್ವೆಲ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.
04:55 PM (IST) Jun 12
ಸಲ್ಮಾನ್ ಖಾನ್ ಜೊತೆಗಿನ ಹಳೆಯ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ವರ್ಷಗಳ ಹಿಂದೆ ನೀಡಿದ್ದ ಐಶ್ವರ್ಯಾ ರೈ ಅವರ ಹೇಳಿಕೆ ಮತ್ತೆ ವೈರಲ್ ಆಗಿದೆ. ‘ನನ್ನೊಳಗಿದ್ದ ರಾಕ್ಷಸರನ್ನು ಹೊರಹಾಕಿದ್ದೇನೆ’ ಎಂಬ ಮಾತಿನ ಹಿಂದಿನ ಕಥೆ ಇಲ್ಲಿದೆ.
04:53 PM (IST) Jun 12
ಹಲವು ಬ್ಯೂಟಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಖ್ಯಾತ ಮಾಡೆಲ್ ಇದೀಗ ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಆಗಿದ್ದಾರೆ. ಈಕೆಯ ಬ್ಯಾಗ್ ಚೆಕ್ ಮಾಡಿದ ಕಸ್ಟಮ್ ಅಧಿಕಾರಿಗಳು ದಂಗಾಗಿದ್ದಾರೆ. ಅಷ್ಟಕ್ಕೂ ಈಕೆ ಅರೆಸ್ಟ್ ಆಗಿದ್ದೇಕೆ?
04:41 PM (IST) Jun 12
ಕರೀನಾ ಕಪೂರ್ ಜೊತೆಗಿನ ಹಳೆಯ ಎಂಎಂಎಸ್ ವಿವಾದದ ಬಗ್ಗೆ ವರ್ಷಗಳ ಬಳಿಕ ಮಾತನಾಡಿದ ಶಾಹಿದ್ ಕಪೂರ್, ಖಾಸಗಿತನಕ್ಕೆ ಆದ ಧಕ್ಕೆ ಮತ್ತು ಮಾನಸಿಕವಾಗಿ ಎದುರಿಸಿದ ಸಂಕಷ್ಟದ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.
04:26 PM (IST) Jun 12
ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು 'ಭಾರತೀಯ ಕ್ರಿಕೆಟ್‌ನ ಅಮೂಲ್ಯ ನಿಧಿ' ಎಂದು ಹೊಗಳಿದ್ದಾರೆ. ಸಚಿನ್ ಮತ್ತು ಕೊಹ್ಲಿಗಿಂತ ದೊಡ್ಡ ಆಟಗಾರನಾಗುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ.
03:36 PM (IST) Jun 12
ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಯಾವುದೇ ಹೊಸ ಸಿನಿಮಾದ ಕಾರಣಕ್ಕಲ್ಲ, ಬದಲಾಗಿ ಬೇರೆ ಒಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿ ಇದ್ದಾರೆ. ಏನದು ನೋಡಿ..!
02:59 PM (IST) Jun 12
02:01 PM (IST) Jun 12
01:56 PM (IST) Jun 12
01:50 PM (IST) Jun 12
ಈಗ ವಿಜಯ್ ಅವರು ಕೂಡ ಅಧಿಕಾರ ಸ್ವೀಕರಿಸಿದ ಕೇವಲ ಒಂದು ತಿಂಗಳ ಅಂತರದಲ್ಲಿ ಕೊಲ್ಲೂರಿಗೆ ಧಾವಿಸುತ್ತಿರುವುದು 'ಇವರು ಕೂಡ ಜಯಲಲಿತಾ ಮತ್ತು ಎಂಜಿಆರ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆಯೇ' ಎಂಬ ಚರ್ಚೆಗೆ ನಾಂದಿ ಹಾಡಿದೆ. ಏನು ಈ ಸೀಕ್ರೆಟ್..?!
12:27 PM (IST) Jun 12
12:21 PM (IST) Jun 12
ಒಮಾನ್ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಮತ್ತೊಂದು ಭಾರತೀಯರಿದ್ದ ಹಡಗಿನ ಮೇಲೂ ದಾಳಿ ನಡೆದಿದೆ. ಈ ದಾಳಿಗಳನ್ನು ಖಂಡಿಸಿರುವ ಭಾರತ, ಅಮೆರಿಕಕ್ಕೆ ದಾಳಿ ನಿಲ್ಲಿಸುವಂತೆ ಆಗ್ರಹಿಸಿದೆ. ಈ ನಡುವೆ, ಅಮೆರಿಕ-ಇರಾನ್ ನಡುವಿನ ದಾಳಿ-ಪ್ರತಿದಾಳಿ ತೀವ್ರಗೊಂಡಿದೆ.
11:41 AM (IST) Jun 12
"ರಣವೀರ್ ಸಿಂಗ್ ಹಠಾತ್ ಆಗಿ ಚಿತ್ರರಂಗದಲ್ಲಿ ಯಾಕೆ ಟಾರ್ಗೆಟ್ ಆಗುತ್ತಿದ್ದಾರೆ?" ಎಂಬ ಪ್ರಶ್ನೆಗೆ ಮೊದಲು ಕಂಗನಾ, "ಅದನ್ನು ನೀವು ಅವರನ್ನೇ ಕೇಳಬೇಕು, ನನಗೇನು ಗೊತ್ತು?" ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಬಳಿಕ ಉತ್ತರ ಕೊಟ್ಟರು!
11:41 AM (IST) Jun 12
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಇದೇ ಮೊದಲ ಬಾರಿಗೆ ದೇಶದ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿ.. 'ವಿಕಸಿತ ಭಾರತ 2047' ವಿಷಯದಡಿ ನಡೆದ ಈ ಸಭೆಯು, ಹಿಂದಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಹೊಸ ಬಲ ನೀಡಿದೆ.
11:20 AM (IST) Jun 12
10:42 AM (IST) Jun 12
RSS Chief Mohan Bhagwat: ಉತ್ತರ ಪ್ರದೇಶದ ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಗೋಲ್ಡನ್ ಚಾರಿಯಟ್ ಎಕ್ಸ್ ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಇದೇ ರೈಲಿನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದರು ಸುರಕ್ಷಿತ.
09:41 AM (IST) Jun 12
09:19 AM (IST) Jun 12
08:40 AM (IST) Jun 12
08:29 AM (IST) Jun 12
08:05 AM (IST) Jun 12
https://kannada.asianetnews.com/world-news/we-will-blow-up-the-energy-market-ran-warns-us-president-trump-rav/articleshow-gfs9smi