ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ನಡೆಯಲಿದೆ ಎನ್ನಲಾಗಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಆಗಬಹುದು. ಅಧಿವೇಶನ ಮುಗಿದ ಬಳಿಕ ನಡೆಯಬಹುದು ಎಂದು ಮೂಲಗಳು ಹೇಳಿವೆ. ಜು.20ರಿಂದ ಅಧಿವೇಶನ ನಡೆವ ನಿರೀಕ್ಷೆ ಇದ್ದು, ಮಹತ್ವದ ಮಸೂದೆ ಮಂಡನೆ ಆಗಲಿವೆ. ಸರ್ಕಾರ ಅದರ ಕಡೆ ಗಮನ ಹರಿಸಿರುವ ಕಾರಣ ಸಂಪುಟ ಪುನಾರಚನೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

10:42 PM (IST) Jul 04
ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿ ದಾಖಲೆ ಬರೆದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು ಸಿಗಲಿಲ್ಲ. ಐರ್ಲೆಂಡ್ ವಿರುದ್ಧ ಸರಣಿ ಸೋತ ಭಾರತ ಇದೀಗ ಇಂಗ್ಲೆಂಡ್ ವಿರುದ್ದ 2ನೇ ಪಂದ್ಯದಲ್ಲಿ ಮುಗ್ಗರಿಸಿದೆ.
10:24 PM (IST) Jul 04
ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಇದೀಗ ಅವರು ತಮ್ಮ ಹೊಸ ಪಯಣವನ್ನು ಆರಂಭಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.
10:02 PM (IST) Jul 04
Aamir Khan gauri spratt marriage: ಆಮೀರ್ ಖಾನ್ 59ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ. ಈಗಾಗಲೇ ಎರಡು ಮದುವೆಗಳು ಮುರಿದುಬಿದ್ದಿದ್ದು, ಈಗ ಮೂರನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಆಮೀರ್ ಖಾನ್ ಜೀವನಕ್ಕೆ ಕಾಲಿಡುತ್ತಿರುವ ಆ ಮೂರನೇ ವ್ಯಕ್ತಿ ಯಾರು? ಅವರ ಹಿನ್ನೆಲೆ ಏನು?
10:01 PM (IST) Jul 04
ಮಹಾನಟಿ ಸಾವಿತ್ರಿ ಒಂದು ಕ್ಷಣವೂ ಯೋಚಿಸದೆ ತಮ್ಮ ಮೈಮೇಲಿದ್ದ ಎಲ್ಲಾ ಆಭರಣಗಳನ್ನು ದಾನ ಮಾಡಿದ್ದರು. ಈ ಘಟನೆ ಅವರ ದೊಡ್ಡತನಕ್ಕೆ ಸಾಕ್ಷಿ. ಸಾವಿತ್ರಿ ಈ ಮಹಾನ್ ತ್ಯಾಗವನ್ನು ಯಾಕೆ ಮಾಡಿದರು ಗೊತ್ತಾ?
09:05 PM (IST) Jul 04
ಮೋದಿ ಆಸ್ಟ್ರೇಲಿಯಾಗೆ ಸಾವಿಗಾಗಿ ಬರುತ್ತಿದ್ದಾರೆ ಅನ್ನೋ ಬೆದರಿಕೆ ಸಂದೇಶ ಭದ್ರತಾ ಪಡೆಯನ್ನು ಮತ್ತಷ್ಟು ಅಲರ್ಟ್ ಮಾಡಿದೆ. ಅಬು ಮುಸ್ತಾಫಾ ಖಾತೆಯಿಂದ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಲಾಗಿದೆ.
08:57 PM (IST) Jul 04
ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ರನ್ ಸಿಡಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಈ ಟಾರ್ಗೆಟನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಡಿಫೆಂಡ್ ಮಾಡುತ್ತಾ?
08:35 PM (IST) Jul 04
Alpha Box Office Collection: ಆಲಿಯಾ ಭಟ್ ಮತ್ತು ಶರ್ವರಿ ನಟನೆಯ ಸ್ಪೈ ಚಿತ್ರ 'ಆಲ್ಫಾ'ಗೆ ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಆದರೆ, ಮೊದಲ ದಿನವೇ ವಿಶ್ವಾದ್ಯಂತ ₹17.42 ಕೋಟಿ ಗಳಿಕೆ ಮಾಡಿದೆ.
08:21 PM (IST) Jul 04
Actress Rambha: ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಂಭಾ ಅವರಿಗೆ ಸರಿಯಾಗಿ ನಡೆಯಲು ಕಷ್ಟವಾಗುತ್ತಿರುವಂತೆ ಕಾಣಿಸಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
08:20 PM (IST) Jul 04
07:51 PM (IST) Jul 04
07:24 PM (IST) Jul 04
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಜೇಸನ್ ತಮ್ಮ ತಂದೆ ವಿಜಯ್ ಬಗ್ಗೆ ತುಂಬಾ ಗೌರವ ಮತ್ತು ಮಮತೆಯಿಂದ ಮಾತನಾಡಿದ್ದಾರೆ. ಅಂದ್ರೆ, ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ವಾ? ಅಪ್ಪ-ಮಗನ ಮುನಿಸು ಕೇವಲ ಸೋಷಿಯಲ್ ಮೀಡಿಯಾದ ಸೃಷ್ಟಿನಾ? ಈ ಸ್ಟೋರಿ ನೋಡಿ..
07:06 PM (IST) Jul 04
06:48 PM (IST) Jul 04
06:39 PM (IST) Jul 04
ಸಮಂತಾ ಪತಿ ರಾಜ್ ನಿಡಿಮೋರು ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ 'ಮಾ ಇಂಟಿ ಬಂಗಾರಂ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏನದು ಅಂತ ತಿಳಿಯಲು ಮುಂದೆ ಓದಿ.
06:26 PM (IST) Jul 04
ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಗಳೂ ಜಲಾವೃತವಾಗಿವೆ.
06:08 PM (IST) Jul 04
ಕರ್ನಾಟಕದ 116 ವರ್ಷದ ಲಕ್ಷ್ಮವ್ವ ಎಂಬ ಅಜ್ಜಿಯೊಬ್ಬರು, ಇಳಿವಯಸ್ಸಿನಲ್ಲೂ ದೈಹಿಕ ದೌರ್ಬಲ್ಯವನ್ನು ಮೀರಿ ತಿರುಮಲದ 3,550 ಮೆಟ್ಟಿಲುಗಳನ್ನು ಹತ್ತಿದ್ದಾರೆ. 'ಗೋವಿಂದ' ನಾಮಸ್ಮರಣೆಯೊಂದಿಗೆ ತನ್ನ ಆರಾಧ್ಯ ದೈವದ ದರ್ಶನ ಪಡೆದ ಈ ಅಜ್ಜಿಯ ಅಚಲ ಭಕ್ತಿ ಮತ್ತು ಮನೋಬಲದ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
05:52 PM (IST) Jul 04
ನಟಿ ಕಾಜಲ್ ಅಗರ್ವಾಲ್ ತಮ್ಮ ನೇರ ನುಡಿ, ಅದ್ಭುತ ನಟನೆ ಹಾಗೂ ಫ್ಯಾಷನ್ ಸೆನ್ಸ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ವರೆಗೂ ಯಶಸ್ಸು ಕಂಡಿರುವ ಅವರಿಗೆ ಸಾಕಷ್ಟು ಅನುಭವವಿದೆ.
05:20 PM (IST) Jul 04
ಮಾತನಾಡಲು ಆರಂಭಿಸಿದಾಗ ಪದಗಳು ಸಿಕ್ಕಿಹಾಕಿಕೊಳ್ಳುತ್ತವೆ. ಕಾಲಿನ ಉಗುರಿನಿಂದ ಹಿಡಿದು ತಲೆಯ ಕೂದಲಿನವರೆಗೆ ಇಡೀ ದೇಹವೇ ಒಂದು ರೀತಿಯ ಆಘಾತಕ್ಕೆ ಒಳಗಾಗುತ್ತದೆ. ಹೃದಯ ಬಡಿತ ಜೋರಾಗುತ್ತದೆ ಮತ್ತು ಜನರು ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದಾರೆ ಎಂಬ ಅರಿವು ನಮ್ಮನ್ನು ನರಕಕ್ಕೆ ತಳ್ಳುತ್ತದೆ
05:03 PM (IST) Jul 04
ಬಿಜೆಪಿ ಶಾಸಕ ರಾಜು ಕುಮಾರ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು ಮಾತ್ರವಲ್ಲ, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಲು ಸೂಚಿಸಿದೆ. ಏನಿದು ಬಿಜೆಪಿ ಶಾಸಕನ ಸೆಲೆಬ್ರೇಷನ್ ಪ್ರಕರಣ?
04:58 PM (IST) Jul 04
Rich Bride With No Gold Ornaments: ಮದುವೆ ಮಂಟಪಕ್ಕೆ ಯಾವುದೇ ಆಭರಣ ಹಾಕದೆ ಬಂದ ಇನ್ಫ್ಲುಯೆನ್ಸರ್ ಒಬ್ಬರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಈಗಿನ ಕಾಲದಲ್ಲಿ ಮದುವೆ ಅಂದ್ರೆ ಅದ್ಧೂರಿತನಕ್ಕೆ ಇನ್ನೊಂದು ಹೆಸರು. ಆದರೆ ಈ ವಧು ಮಾತ್ರ ಆರ್ಟಿಫಿಶಿಯಲ್ ಆಭರಣ ಕೂಡ ಹಾಕಿಲ್ಲ.
04:57 PM (IST) Jul 04
ವಿಶ್ವಪ್ರಸಿದ್ಧ ಜಗನ್ನಾಥ ಪುರಿ ರಥಯಾತ್ರೆಯು ಜುಲೈ 16 ರಿಂದ ಆರಂಭವಾಗಲಿದೆ. ಈ ದೇಗುಲದ ಪ್ರಮುಖ ರಹಸ್ಯವೆಂದರೆ, ಪ್ರತಿ 12 ವರ್ಷಗಳಿಗೊಮ್ಮೆ ಬೇವಿನ ಮರದಿಂದ ಮಾಡಿದ ಜಗನ್ನಾಥ, ಬಲಭದ್ರ, ಮತ್ತು ಸುಭದ್ರೆಯ ವಿಗ್ರಹಗಳನ್ನು 'ನವಕಳೇಬರ' ಎಂಬ ಗೌಪ್ಯ ಆಚರಣೆಯಲ್ಲಿ ಬದಲಾಯಿಸಲಾಗುತ್ತದೆ. ಇದರ ರಹಸ್ಯ ಇಲ್ಲಿದೆ.
04:45 PM (IST) Jul 04
ಸುಮಾರು 20 ವರ್ಷಗಳ ಸುದೀರ್ಘ ವಾಸ್ತವ್ಯದ ನಂತರ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬವು ಪಾಟ್ನಾದ ಐಕಾನಿಕ್ '10, ಸರ್ಕ್ಯುಲರ್ ರಸ್ತೆ' ಸರ್ಕಾರಿ ಬಂಗಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದೆ.
03:54 PM (IST) Jul 04
01:10 PM (IST) Jul 04
12:52 PM (IST) Jul 04
ರೈಲುಗಳು ಅಗಾಧ ತೂಕದಿಂದ ಉಂಟಾಗುವ ಘರ್ಷಣೆ, ಸ್ವಯಂ-ಕೇಂದ್ರೀಕರಿಸುವ ಶಂಕುವಿನಾಕಾರದ ಚಕ್ರಗಳ ವಿನ್ಯಾಸದಿಂದಾಗಿ ಹಳಿಗಳ ಮೇಲೆ ಜಾರದೆ ಸ್ಥಿರವಾಗಿ ಚಲಿಸುತ್ತವೆ. ಮಳೆಯಂತಹ ಸಂದರ್ಭಗಳಲ್ಲಿ ಘರ್ಷಣೆ ಕಡಿಮೆಯಾದಾಗ, 'ಸ್ಯಾಂಡ್‌ಬಾಕ್ಸ್' ತಂತ್ರಜ್ಞಾನವು ಮರಳನ್ನು ಚಿಮುಕಿಸಿ ಹಿಡಿತವನ್ನು ಹೆಚ್ಚಿಸುತ್ತದೆ.
12:48 PM (IST) Jul 04
12:38 PM (IST) Jul 04
12:15 PM (IST) Jul 04
ಹೈದರಾಬಾದ್‌ನಲ್ಲಿ 'ಫುಡ್ ಮ್ಯಾನ್' ಅಂತಾನೇ ಫೇಮಸ್ ಆಗಿರುವ ವ್ಯಕ್ತಿಯೊಬ್ಬರು, ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಹೋಗುವ ಮುನ್ನ ಪ್ರತಿದಿನ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗಳ ಹೊರಗೆ ನೂರಾರು ಜನರಿಗೆ ಉಚಿತವಾಗಿ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ.
12:15 PM (IST) Jul 04
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ 'ಜನನಾಯಗನ್' ಸಿನಿಮಾವನ್ನು ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ದಳಪತಿ ವಿಜಯ್ ನಾಯಕತ್ವದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಲಯಾಳಂ ಮೂಲದ ನಟಿ ಮಮಿತಾ ಬೈಜು ನಾಯಕಿಯರಾಗಿ ನಟಿಸಿದ್ದಾರೆ.
11:28 AM (IST) Jul 04
ಭಾರತದಲ್ಲಿ ಚಹಾ ಜನಪ್ರಿಯವಾಗಲು ಐತಿಹಾಸಿಕ ಕಾರಣಗಳಿವೆ. ಭಾರತದಲ್ಲಿ ಹಾಲಿನ ಚಹಾ ಕುಡಿಯುವ ಅಭ್ಯಾಸ ಹೇಗೆ ಶುರುವಾಯಿತು? ಚಹಾಗೆ ಹಾಲು ಬೆರೆಸೋದು ಯಾಕೆ? ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.
11:14 AM (IST) Jul 04
ಕೀವೇ ಇಂಡಿಯಾ ತನ್ನ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಹೈಪ್‌ವೋಲ್ಟ್-ಆರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಡ್ಯುಯಲ್-ಚಾನೆಲ್ ABS, TCS ನಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳೊಂದಿಗೆ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ.
10:00 AM (IST) Jul 04
ಬೆಂಗಳೂರಿನ ಕನ್ನಡಿಗ ಎ.ಕೆ. ದಾಸ್ ಅವರು ಸೋಮನಾಥ ಮಂದಿರ ಪುನರ್ನಿರ್ಮಾಣದ 75ನೇ ವರ್ಷದ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಸೋಮನಾಥದ ಪರಂಪರೆಯನ್ನು ಶ್ಲಾಘಿಸಿ, ಇದು ರಾಷ್ಟ್ರೀಯ ಪುನರುತ್ಥಾನದ ಸಂಕೇತವೆಂದು ಬಣ್ಣಿಸಿದ್ದಾರೆ
09:36 AM (IST) Jul 04
ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಹು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋ ಕ್ಲಿಕ್ ಮಾಡುವುದಿಲ್ಲ. ಮೂರು ಅಥವಾ ನಾಲ್ಕು ಕ್ಯಾಮೆರಾಗಳು ಇದು ವಿವಿಧ ಸನ್ನಿವೇಶಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುತ್ತದೆ.
08:58 AM (IST) Jul 04
ApexTV ಯೂಟ್ಯೂಬ್ ಚಾನೆಲ್‌ನಲ್ಲಿ, 2118ರಿಂದ ಬಂದ 'ನೋವಾ' ಎಂಬ ಯುವಕ ಮೂರನೇ ಮಹಾಯುದ್ಧ ಮತ್ತು ಭವಿಷ್ಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾನೆ. ಆದರೆ, ವಿಜ್ಞಾನಿಗಳು ಮತ್ತು ತಜ್ಞರು ಆತನ ಸಾಕ್ಷ್ಯಗಳನ್ನು ಪ್ರಶ್ನಿಸಿ, ಇದು ಗಮನ ಸೆಳೆಯಲು ಸೃಷ್ಟಿಸಿದ ಕಥೆಯಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ.
06:30 AM (IST) Jul 04