ನವದೆಹಲಿ: 'ಭಾರತ ಮತ್ತು ಪಾಕಿಸ್ತಾನದ ಯುದ್ಧ ಸ್ಥಗಿತಕ್ಕೆ ಮಧ್ಯಸ್ಥಿಕೆ ವಹಿಸಿದ್ದು ತಾನೇ ಎಂಬ ಚೀನಾ ಹೇಳಿಕೆ ಕಳವಳಕಾರಿ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಸ್ಪಷ್ಟನೆ ನೀಡಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, 'ಆಪರೇಷನ್ ಸಿಂದೂರವನ್ನು ನಿಲ್ಲಿಸಲು ತಾನು ಮಧ್ಯಪ್ರ ವೇಶಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 65ಕ್ಕೂ ಹೆಚ್ಚು ಸಲ ಹೇಳಿಕೊಂಡಿದ್ದಾರೆ. ಈಗ ಚೀನಾದ ವಿದೇಶಾಂಗ ಸಚಿವರು, ಚೀನಾ ಕೂಡ ಮಧ್ಯಸ್ಥಿಕೆ ವಹಿಸಿದೆ ಎಂದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದು, ಭಾರತೀ ಯರಿಗೆ ಸ್ಪಷ್ಟನೆ ನೀಡಬೇಕು' ಎಂದಿದ್ದಾರೆ.

01:24 PM (IST) Jan 01
12:27 PM (IST) Jan 01
ಹಣ ಕಂಡ್ರೆ ಹೆಣ ಕೂಡ ಬಾಯಿಬಿಡುತ್ತೆ ಎಂಬ ಮಾತಿದೆ. ಹೀಗಿರುವಾಗ 500 ರೂಪಾಯಿ ನೋಟು ಕಾಲ ಕೆಳಗೆ ಬಿದ್ದಿದ್ದರೆ ಯಾರು ಸುಮ್ಮನಿರುತ್ತಾರೆ. ಅತ್ತಿತ್ತ ನೋಡಿ ಮೆಲ್ಲನೇ ಎತ್ತಿ ಜೇಬಿಗಿಳಿಸಿ ಬಿಡುತ್ತಾರೆ. ಹಿಗಿರುವಾಗ ಇಲ್ಲೊಂದು ಕಡೆ ವೃದ್ಧನ ಪ್ರಾಮಾಣಿಕತೆಯ ವೀಡಿಯೋವೊಂದು ಭಾರಿ ವೈರಲ್ ಆಗಿದೆ.
12:25 PM (IST) Jan 01
11:59 AM (IST) Jan 01
ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಬಾಂಗ್ಲಾದೇಶದಿಂದ ಬಂದ 'ಬಾಂಗ್ಲಾ ರೆಡ್ ಗೋಲ್ಡ್' ಎಂಬ ನಕಲಿ ಚಿನ್ನದ ಹಾವಳಿ ಹೆಚ್ಚಾಗಿದೆ. ತಜ್ಞರಿಗೂ ಗುರುತಿಸಲು ಕಷ್ಟಸಾಧ್ಯವಾದ ಈ ಚಿನ್ನವನ್ನು ಅಸಲಿ ಎಂದು ಮಾರಾಟ ಮಾಡುವ ಜಾಲವಿದ್ದು, ಗ್ರಾಹಕರಿಗೆ ಭವಿಷ್ಯದಲ್ಲಿ ದೊಡ್ಡ ಆರ್ಥಿಕ ಸಂಕಷ್ಟವನ್ನು ತಂದೊಡ್ಡಬಹುದು.
11:22 AM (IST) Jan 01
ಭಾರತದ ಮಣಿಪುರ ಮತ್ತು ಮಿಜೋರಾಂನಲ್ಲಿ ನೆಲೆಸಿರುವ, ಇಸ್ರೇಲ್‌ನ ಕಳೆದುಹೋದ ಬುಡಕಟ್ಟುಗಳಲ್ಲಿ ಒಂದೆಂದು ಪರಿಗಣಿಸಲಾದ ಬ್ನೈ ಮೆನಾಶೆ ಸಮುದಾಯದ ಜನರು ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ.
09:34 AM (IST) Jan 01
1997ರ ಕಾಲಘಟ್ಟದಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲದ ಸಮಯದಲ್ಲಿ ಜನರ ಹೊಸ ವರ್ಷದ ಸಂಕಲ್ಪಗಳು ಹೇಗಿದ್ದವು ಎಂಬುದನ್ನು ತೋರಿಸುವ ಹಳೆಯ ವೀಡಿಯೋವೊಂದು ವೈರಲ್ ಆಗಿದೆ.ಈ ವೀಡಿಯೋ 90ರ ದಶಕದ ನೆನಪುಗಳನ್ನು ಮರುಕಳಿಸುತ್ತಿದೆ.
08:59 AM (IST) Jan 01
08:45 AM (IST) Jan 01
08:29 AM (IST) Jan 01
07:10 AM (IST) Jan 01