Published : Mar 14, 2026, 06:46 AM ISTUpdated : Mar 14, 2026, 10:53 PM IST

India Latest News Live: ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್ - ಅಟೆಂಡರ್‌ನನ್ನೇ ಮದುವೆಯಾದ ಟೀಚರ್‌!

ಸಾರಾಂಶ

ಜೈಪುರ: ಅನಿಲಕ್ಕಾಗಿ ದೇಶದಲ್ಲಿ ಹಾಹಾಕಾರ ಎದ್ದಿರುವ ನಡುವೆ, ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರ ಮನೆಗೆ ಗ್ಯಾಸ್‌ ಪೂರೈಕೆ ಕಟ್‌ ಮಾಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.

‘ವರದಕ್ಷಿಣೆಗಾಗಿ ಪೀಡಿಸುವ ಪ್ರಕರಣಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದ್ದು, ಅದು ಸಾಬೀತಾದಲ್ಲಿ ಆ ಮನೆಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಕೊಡಲಾಗುವುದಿಲ್ಲ’ ಎಂದು ರಾಜಸ್ಥಾನ ಪೊಲೀಸರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್‌ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಲಿಂಡರ್‌ ಕಟ್‌ ಕ್ರಮ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

10:53 PM (IST) Mar 14

ಟೀ ಸರ್ವ್ ಮಾಡುವ ಸ್ಟೈಲ್‌ಗೆ ಫಿದಾ ಆದ ಸ್ಕೂಲ್ ಪ್ರಿನ್ಸಿಪಾಲ್ - ಅಟೆಂಡರ್‌ನನ್ನೇ ಮದುವೆಯಾದ ಟೀಚರ್‌!

ಪಾಕಿಸ್ತಾನದ ಮುಲ್ತಾನ್‌ನಲ್ಲಿ ಶಾಲೆಯೊಂದರ ಪ್ರಿನ್ಸಿಪಾಲ್ ಫರ್ಜಾನಾ, ಅದೇ ಶಾಲೆಯ ಅಟೆಂಡರ್ ಫಯಾಜ್ ಅವರನ್ನು ವಿವಾಹವಾಗಿದ್ದಾರೆ. ಫಯಾಜ್ ಅವರ ಕೆಲಸದ ಶೈಲಿ ಮತ್ತು ಚಹಾ ನೀಡುವ ಸಭ್ಯತೆಗೆ ಮನಸೋತ ಪ್ರಿನ್ಸಿಪಾಲ್, ತಾವೇ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟು ಈ ಅಪರೂಪದ ಪ್ರೇಮಕ್ಕೆ ನಾಂದಿ ಹಾಡಿದ್ದಾರೆ.
Read Full Story

09:56 PM (IST) Mar 14

ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ

ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ, ಏರ್‌ಸ್ಟ್ರೈಕ್ ಹಾಗೂ ಮಿಸೈಲ್ ದಾಳಿ ನಡುವೆ ಇದೀಗ ಸೇನೆಯನ್ನು ಇರಾನ್ ನತ್ತ ನುಗ್ಗಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. 

Read Full Story

09:12 PM (IST) Mar 14

ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು

ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಸರ್ಕಾರಿ ವಾಹನಗಳ ಇಂಧನಕ್ಕೆ ಕತ್ತರಿ ಹಾಕಿ ವೇತನದಲ್ಲಿ ಶೇಕಾಡ 30ರಷ್ಟು ಕಡಿತಕ್ಕೆ ಆದೇಶ ನೀಡಲಾಗಿದೆ.

 

Read Full Story

08:49 PM (IST) Mar 14

ನೂತನ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರ? ಎಐ ಸೃಷ್ಟಿಯೇ, ಇರಾನ್‌ಲ್ಲಿ ಭುಗಿಲೆದ್ದ ಕೂಗು

ನೂತನ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರ? ಎಐ ಸೃಷ್ಟಿಯೇ, ಇರಾನ್‌ಲ್ಲಿ ಭುಗಿಲೆದ್ದ ಕೂಗು, ಇರಾನ್‌ನಲ್ಲಿ ಈ ಕುರಿತು ಚರ್ಚೆ, ವ್ಯಂಗ್ಯ, ಹಾಸ್ಯಗಳು ನಡೆಯುತ್ತಿದೆ. ಮೊಜ್ತಬಾ ಖಮೇನಿ ಹತ್ಯೆಯಾದ್ರಾ?

Read Full Story

08:01 PM (IST) Mar 14

ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು

ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು, ಡ್ರೈವ್ ಟೆಸ್ಟ್ ಮಾಡಲು ಹೋಗಿ ಕಾರಿನ 5 ಸ್ಟಾರ್ ಸೇಫ್ಟಿಯನ್ನೇ ಮಹಿಳೆ ಟೆಸ್ಟ್ ಮಾಡಿದ್ದಾರೆ. ಮಂದೇನಾಯಿತು?

Read Full Story

07:52 PM (IST) Mar 14

Anushka Shetty - ಕೊನೆಗೂ ಮದುವೆಗೆ ರೆಡಿಯಾದ ಸ್ವೀಟಿ - 44ನೇ ವಯಸ್ಸಲ್ಲಿ ಬಿಗ್ ಟ್ವಿಸ್ಟ್, ಹುಡುಗ ಯಾರು ಗೊತ್ತಾ?

ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.

Read Full Story

06:49 PM (IST) Mar 14

ವಿಜಯ್ ಬಗ್ಗೆ ಕೇಳಿದ್ದೇ ತಡ ತ್ರಿಷಾ ಹೀಗಾ ಹೇಳೋದು! ಏರ್‌ಪೋರ್ಟ್‌ನಲ್ಲಿ ಸೈಲೆಂಟ್ ಆಗಿ ಎಸ್ಕೇಪ್

ಚೆನ್ನೈ ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ತ್ರಿಷಾ ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಹೆಸರು ಕೇಳುತ್ತಿದ್ದಂತೆ ತ್ರಿಷಾ ಮೌನವಾಗಿ ಹೊರನಡೆದಿದ್ದೇಕೆ? ಇಲ್ಲಿದೆ ವಿವರ.

Read Full Story

06:35 PM (IST) Mar 14

ಮದ್ವೆ ದಿನ ಬುರ್ಖಾಧಾರಿ ಬಂದು ವರನಿಗೆ ಲೊಚಲೊಚ ಮುತ್ತು ಕೊಡೋದಾ? ವಧು ಕಂಗಾಲು- ವಿಡಿಯೋ ವೈರಲ್

ಮದುವೆ ನಡೆಯುತ್ತಿದ್ದ ವೇಳೆ ವೇದಿಕೆಯ ಮೇಲೆ ಬಂದ ಬುರ್ಖಾಧಾರಿಯೊಬ್ಬರು ವರನಿಗೆ ಮುತ್ತಿಕ್ಕಲು ಆರಂಭಿಸಿ ವಧುವಿಗೆ ಆಘಾತ ನೀಡುತ್ತಾರೆ. ಕೊನೆಗೆ ಆ ಬುರ್ಖಾದೊಳಗಿದ್ದಿದ್ದು ವರನ ಪ್ರೇಯಸಿಯಲ್ಲ, ಬದಲಿಗೆ ಯಾರು ಎಂದು ತಿಳಿದಾಗ ವಧು ನಿಟ್ಟುಸಿರು ಬಿಟ್ಟರು.

Read Full Story

06:23 PM (IST) Mar 14

ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಹತ್ಯೆಯಾಗಿದ್ದಾರ? 6 ಬೆರಳಿನ ವಿಡಿಯೋದಿಂದ ಅನುಮಾನ

ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಹತ್ಯೆಯಾಗಿದ್ದಾರ? 6 ಬೆರಳಿನ ವಿಡಿಯೋದಿಂದ ಅನುಮಾನ ಹೆಚ್ಚಾಗಿದೆ. ಯುದ್ಧ ಆರಂಭಗೊಂಡ ಬಳಿಕ ನೇತನ್ಯಾಹು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮಾ.13ರ ವಿಡಿಯೋ ಇದೀಗ ಹಲವು ಪ್ರಶ್ನೆ ಹುಟ್ಟುಹಾಕಿದೆ.

 

Read Full Story

06:19 PM (IST) Mar 14

ಶೂಟಿಂಗ್ ಗ್ಯಾಪ್‌ನಲ್ಲಿ ಪತ್ನಿ-ಮಕ್ಕಳ ಜೊತೆ ಟ್ರಿಪ್‌ಗೆ ಹೋದ ನಟ - ವೆಕೇಷನ್ ಫೋಟೋಸ್ ವೈರಲ್

ನಟ ಶಿವಕಾರ್ತಿಕೇಯನ್ ತಮ್ಮ ಪತ್ನಿ, ಮಗಳು ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸಿಂಗಾಪುರದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Read Full Story

05:53 PM (IST) Mar 14

ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ

ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ, ಇದು 17 ದಿನದ ಪ್ರವಾಸ. ಈ ಟೂರ್‌ನಲ್ಲಿ ಇಡೀ ರಾಮಾಯಣ ದರ್ಶನವಾಗಲಿದೆ. ಇದರ ಬೆಲೆ ಧಾರ್ಮಿ ಕ್ಷೇತ್ರ, ಪ್ರವಾಸಿ ತಾಣಗಳ ವಿವರ ಇಲ್ಲಿದೆ.

 

Read Full Story

05:44 PM (IST) Mar 14

ಬ್ಯಾಂಕ್ ಅಧಿಕಾರಿಯಿಂದ ಪ್ಯಾನ್ ಇಂಡಿಯಾ ಡೈರೆಕ್ಟರ್! ಲೋಕೇಶ್ ಕನಗರಾಜ್ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ?

ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಬಹುಮುಖ ಪ್ರತಿಭೆ ಎನಿಸಿರುವ ಲೋಕೇಶ್ ಕನಗರಾಜ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

05:34 PM (IST) Mar 14

The UP Story - ಅಪ್ರಾಪ್ತ ತಂಗಿಯರು ಕರೆತಂದ ಹಿಂದೂ ಸ್ನೇಹಿತೆಯ ರೇ* ಮಾಡಿ, ಈತ ಏನು ಹೇಳ್ತಿದ್ದಾನೆ ಕೇಳಿ

ಉತ್ತರ ಪ್ರದೇಶದ ಬರೇಲಿಯಲ್ಲಿ, ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕಿಯರು ತಮ್ಮ ಹಿಂದೂ ಸ್ನೇಹಿತೆಯನ್ನು ಮನೆಗೆ ಕರೆದು, ಪಾನೀಯದಲ್ಲಿ ಮತ್ತು ಬರುವ ದ್ರವ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ, ಆ ಬಾಲಕಿಯರ ಸಹೋದರ ಆಕೆಯ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾನೆ.

Read Full Story

05:20 PM (IST) Mar 14

ಅವನು ಬೇಡ ಅಂದಿದ್ದೆ, ಆದ್ರೆ ನನ್ನ ಮಾತನ್ನೇ ಸುಳ್ಳು ಮಾಡಿದ - ನಟ ಧನುಷ್ ಹೇಳಿದ್ದು ಯಾರ ಬಗ್ಗೆ?

'ಅಸುರನ್' ಸಿನಿಮಾದಲ್ಲಿ ಮಗನಾಗಿ ನಟಿಸಿದ್ದ ಕೆನ್ ಕರುಣಾಸ್‌ನನ್ನು ಫೋಟೋಶೂಟ್‌ನಲ್ಲಿ ನೋಡಿದಾಗ ನನಗೆ ಇಷ್ಟವಾಗಿರಲಿಲ್ಲ. ಆದರೆ ಮೊದಲ ದಿನದ ನಟನೆ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿಸಿದೆ ಎಂದು ನಟ ಧನುಷ್ ಹೇಳಿಕೊಂಡಿದ್ದಾರೆ.

Read Full Story

05:04 PM (IST) Mar 14

Malavika Mohanan - ನಾನು ಸ್ಟಾರ್ ಕಿಡ್ ಅಲ್ಲ, ಅಪ್ಪನಿಂದ ನನಗೆ ಚಾನ್ಸ್ ಸಿಕ್ಕಿಲ್ಲ - ನಟಿ ಮಾಳವಿಕಾ ಹೇಳಿದ್ದೇನು?

ಮಾಳವಿಕಾ ಈಗ ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲೂ ಸಖತ್ ಬ್ಯುಸಿ ಆಗಿದ್ದಾರೆ. ಸತ್ಯನ್ ನಿರ್ದೇಶನದ 'ಹೃದಯಪೂರ್ವಂ' ಚಿತ್ರದಲ್ಲಿ ಮೋಹನ್‌ಲಾಲ್ ಜೊತೆಗಿನ ಇವರ ನಟನೆ ಗಮನ ಸೆಳೆದಿತ್ತು.

Read Full Story

04:57 PM (IST) Mar 14

ಟೋಲ್ ದರ ಏರಿಕೆ ಬಿಸಿ - ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!

NHAI 'ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್' ದರವನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಿಂದ, ವಾಣಿಜ್ಯೇತರ ವಾಹನ ಬಳಕೆದಾರರು 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ಈ ಪಾಸ್ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಮಾನ್ಯವಾಗಿರುತ್ತದೆ.

Read Full Story

04:44 PM (IST) Mar 14

ರಿಲೀಸ್‌ಗೆ ಮುನ್ನವೇ ಧುರಂಧರ್ 2 ಭರ್ಜರಿ ಓಪನಿಂಗ್ - ರಣವೀರ್‌ ಸಿನಿಮಾದ ಕಲೆಕ್ಷನ್ ಎಷ್ಟು ಕೋಟಿ?

ಆದಿತ್ಯ ಧರ್‌ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್‌ ಸಿಂಗ್‌, ಅರ್ಜುನ್‌ ರಾಂಪಾಲ್‌, ಸಂಜಯ್‌ದತ್‌ ನಟಿಸಿದ್ದಾರೆ. ಯಶ್‌ ‘ಟಾಕ್ಸಿಕ್‌’ ರಿಲೀಸ್‌ ಮುಂದಕ್ಕೆ ಹೋಗಿರುವುದರಿಂದ ‘ಧುರಂಧರ್‌ 2’ಗೆ ಸ್ಪರ್ಧೆಯೇ ಇಲ್ಲ.

Read Full Story

04:31 PM (IST) Mar 14

ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲಾಸ್ಟಿಕ್ ಕವರ್ ಜೊತೆ ಬಂದ ನಟಿ, ಇದರ ಬೆಲೆ ನೋಡಿ ದಂಗಾದ ಜನ

ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲಾಸ್ಟಿಕ್ ಕವರ್ ಜೊತೆ ಬಂದ ನಟಿ, ಇದರ ಬೆಲೆ ನೋಡಿ ದಂಗಾದ ಜನ, ಖ್ಯಾತ ನಟಿ, ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ನಟಿ ಈ ಬ್ಯಾಗ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದು ನಮ್ಮ ಪ್ಲಾಸ್ಟಿಕ್ ಕವರ್ ಅಲ್ಲ. ಇದ್ರ ಬೆಲೆ ಬಲು ದುಬಾರಿ.

 

Read Full Story

04:23 PM (IST) Mar 14

ವರದಕ್ಷಿಣೆ ಕೇಳಿದ್ರೆ ಗ್ಯಾಸ್​ ಕನೆಕ್ಷನ್​ ಕಟ್​ - ಸರ್ಕಾರದಿಂದ ಬಂತು ಹೊಸ ರೂಲ್ಸ್​- ಏನಿದೆ ನಿಯಮ ನೋಡಿ

ವರದಕ್ಷಿಣೆ ಪಿಡುಗು ತಡೆಯಲು ಸರ್ಕಾರ ಒಂದು ವಿಶಿಷ್ಟ ಕಾನೂನು ಜಾರಿಗೆ ತಂದಿದೆ. ವರದಕ್ಷಿಣೆ ಕೇಳಿದ್ದು ಸಾಬೀತಾದರೆ, ಗಂಡಿನ ಮನೆಯ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಗ್ಯಾಸ್ ಸಿಲಿಂಡರ್‌ಗಳನ್ನೇ ವರದಕ್ಷಿಣೆಯಾಗಿ ಕೇಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

Read Full Story

04:16 PM (IST) Mar 14

ಅಕ್ಷರ್ ಪಟೇಲ್‌ಗೆ 'ಬಾಪು' ಅಂತ ಯಾಕೆ ಕರೀತಾರೆ? ಈ ಅಡ್ಡಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ

ಟಿ20 ವಿಶ್ವಕಪ್ ವೇಳೆ ಅಕ್ಷರ್ ಪಟೇಲ್ ಫೀಲ್ಡಿಂಗ್ ನೋಡಿ ಫ್ಯಾನ್ಸ್, ಪ್ರೀತಿಯಿಂದ "ಬಾಪು" ಅಂತ ಕರೆಯುವುದನ್ನು ನೀವು ನೋಡಿರಬಹುದು. ಅಂದಹಾಗೆ, ಅಕ್ಷರ್ ಪಟೇಲ್‌ರನ್ನು 'ಬಾಪು' ಅಂತ ಯಾಕೆ ಕರೆಯುತ್ತಾರೆ ಗೊತ್ತಾ?

Read Full Story

04:06 PM (IST) Mar 14

ನೋಟು ರದ್ದತಿ ಸಮಯದಲ್ಲಿ 3.2 ಕೋಟಿ ನಗದು ಹಣ ತೆಗೆದುಕೊಳ್ಳಲು ನಿರಾಕರಿಸಿದ ಬ್ಯಾಂಕ್‌ಗೆ 1.92 ಕೋಟಿ ದಂಡ ಹಾಕಿದ ಕೋರ್ಟ್‌!

2016ರ ನೋಟು ಅಮಾನ್ಯೀಕರಣದ ವೇಳೆ ದೆಹಲಿ ಮೂಲದ ಕಂಪನಿಯ 3.2 ಕೋಟಿ ರೂ. ನಗದು ಜಮಾ ಮಾಡಲು ನಿರಾಕರಿಸಿದ್ದ ಆಕ್ಸಿಸ್ ಬ್ಯಾಂಕ್‌ಗೆ ರಾಷ್ಟ್ರೀಯ ಗ್ರಾಹಕ ಆಯೋಗವು ಭಾರಿ ದಂಡ ವಿಧಿಸಿದೆ. ಬ್ಯಾಂಕಿನ ಏಕಪಕ್ಷೀಯ ನಿರ್ಧಾರವು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್‌ ಹೇಳಿದೆ.

Read Full Story

03:50 PM (IST) Mar 14

ಹಲವು ಯುವತಿಯರ ಜೊತೆಗಿರುವ ನಟನ ಬೆಡ್ ರೂಂ ವಿಡಿಯೋ ಲೀಕ್, ಆದರೂ ಬೆಂಬಲಕ್ಕೆ ನಿಂತ ಪತ್ನಿ

ಹಲವು ಯುವತಿಯರ ಜೊತೆಗಿರುವ ನಟನ ಬೆಡ್ ರೂಂ ವಿಡಿಯೋ ಲೀಕ್, ಆದರೂ ಬೆಂಬಲಕ್ಕೆ ನಿಂತ ಪತ್ನಿ, ಕೆಲ ನಟಿಯರು,ಮಾಡೆಲ್ ಜೊತೆಗೆ ಸರಸದ ವಿಡಿಯೋಗಳು ಲೀಕ್ ಆಗಿ ಕೋಲಾಹಲ ಸಷ್ಟಿಸಿದ ಬೆನ್ನಲ್ಲೇ, ನಟನ ಬೆಂಬಲಕ್ಕೆ ಪತ್ನಿ ನಿಂತುಕೊಂಡಿದ್ದಾಳೆ.

 

Read Full Story

03:23 PM (IST) Mar 14

ಬರೋಬ್ಬರಿ 228 ಕೋಟಿ ಬ್ಯಾಂಕ್ ವಂಚನೆ ಪ್ರಕರಣ - ಸಿಬಿಐನಿಂದ 6 ಗಂಟೆ ಅನಿಲ್ ಅಂಬಾನಿ ಪುತ್ರ ಜೈ ವಿಚಾರಣೆ

ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ₹228 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ಅವರನ್ನು ಸಿಬಿಐ ಸುದೀರ್ಘವಾಗಿ ವಿಚಾರಣೆ ನಡೆಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದ್ದು, ಸಾಲದ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಿದ ನಂತರ ತನಿಖೆ ತೀವ್ರಗೊಂಡಿದೆ.
Read Full Story

03:20 PM (IST) Mar 14

ಪಿಎಸ್‌ಎಲ್‌ಗೆ ಕೈಕೊಟ್ಟು ಐಪಿಎಲ್‌ಗೆ ಬಂದ ಮುಜರಬಾನಿಗೆ ಶಾಕ್ ನೀಡಲು ರೆಡಿಯಾದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್!

 ಬ್ಲೆಸ್ಸಿಂಗ್ ಮುಜರಬಾನಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸಿ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿದ್ದಾರೆ. ಈ ಒಪ್ಪಂದ ಉಲ್ಲಂಘನೆಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. 

Read Full Story

01:55 PM (IST) Mar 14

ಅಯ್ಯೋ, ಇದು ನಮ್ ಮಗ ಅಲ್ವಾ? ಮಾಲ್‌ನಲ್ಲಿ ಪುತ್ರನ ಪೋಸ್ಟರ್ ನೋಡಿ ಅಪ್ಪ-ಅಮ್ಮ ಫುಲ್ ಖುಷ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ, ಆದರ್ಶ್ ಎಂಬ ಯುವಕ ತನ್ನ ಪೋಷಕರಿಗೆ ಶಾಪಿಂಗ್ ಮಾಲ್‌ನಲ್ಲಿ ಸರ್‌ಪ್ರೈಸ್ ನೀಡಿದ್ದಾನೆ. ಮಾಲ್‌ನ ದೊಡ್ಡ ಜಾಹೀರಾತು ಬೋರ್ಡ್‌ನಲ್ಲಿ ತಮ್ಮ ಮಗನ ಫೋಟೋವನ್ನು ಮೊದಲ ಬಾರಿಗೆ ನೋಡಿದ್ದಾರೆ.

Read Full Story

01:32 PM (IST) Mar 14

ಉರ್ಫಿ ಜಾವೇದ್​ ಹೆಣ್ಣಲ್ಲ- ನಟ ಫೈಜಾನ್​ ಬಳಿ ಸಾಕ್ಷಿ ಇದೆಯಂತೆ! ಹೈಕೋರ್ಟ್​ ಮೆಟ್ಟಿಲೇರಿದ ನಟ ಹೇಳಿದ್ದೇನು

ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ನಟ ಫೈಜಾನ್ ಅನ್ಸಾರಿ, ಉರ್ಫಿ ಹೆಣ್ಣಲ್ಲ, ಆಕೆ ತೃತೀಯ ಲಿಂಗಿ ಎಂದು ಹೇಳಿದ್ದು, ಈ ಸತ್ಯವನ್ನು ಸಾಬೀತುಪಡಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. 

Read Full Story

01:25 PM (IST) Mar 14

'ಸಾಕೋ ತಾಕತ್ತಿದ್ರೆ ಮಾತ್ರ ಮಕ್ಳು ಮಾಡ್ಕೊಳ್ಳಿ, ಆಮೇಲೆ ಭಿಕ್ಷೆ ಬೇಡ್ಬೇಡಿ..' - ನಟಿ ವರಲಕ್ಷ್ಮಿ ಶರತ್‌ಕುಮಾರ್‌

ನಟಿ ಹಾಗೂ ನೂತನ ನಿರ್ದೇಶಕಿ ವರಲಕ್ಷ್ಮಿ ಶರತ್‌ಕುಮಾರ್, ತಮ್ಮ 'ಎಸ್.ಸರಸ್ವತಿ' ಚಿತ್ರದ ಪ್ರಚಾರದ ವೇಳೆ ಜನಸಂಖ್ಯೆ ಮತ್ತು ಮಕ್ಕಳ ಪಾಲನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ಥಿಕ ಶಕ್ತಿಯಿಲ್ಲದೆ ಮಕ್ಕಳನ್ನು ಹೆರುವುದು ತಪ್ಪು ಎಂದಿದ್ದಾರೆ.

Read Full Story

01:02 PM (IST) Mar 14

ರಾಕಿಂಗ್​ ಸ್ಟಾರ್​ಗೆ ಡಿಪ್ರೆಷನ್ ಅಲ್ಲ, ಡೆಡಿಕೇಷನ್..! ಜೂನ್ 4ಕ್ಕೆ ಉತ್ತರ ಕೊಡ್ತಿನಿ ಅಂದ್ರು ಯಶ್..!

ತೆಲುಗು ಜ್ಯೋತಿಷಿ ವೇಣುಸ್ವಾಮಿ, ನಟ ಯಶ್ ಕೆಜಿಎಫ್ ನಂತರದ ಒತ್ತಡದಿಂದ ಡಿಪ್ರೆಷನ್‌ಗೆ ಜಾರಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಯಶ್ ಅವರ ಮೌನವು ಡಿಪ್ರೆಷನ್‌ನಿಂದಲ್ಲ, ಬದಲಾಗಿ ಅವರ ಮುಂದಿನ 'ಟಾಕ್ಸಿಕ್' ಚಿತ್ರದ ಮೇಲಿನ ಡೆಡಿಕೇಷನ್‌ನಿಂದಾಗಿದೆ ಎಂದು ಈ ಲೇಖನವು ಸ್ಪಷ್ಟಪಡಿಸುತ್ತದೆ.
Read Full Story

12:47 PM (IST) Mar 14

ಅಯ್ಯಯ್ಯೋ ರಶ್ಮಿಕಾ, ಇದೇನಮ್ಮಾ? ಕನ್ನಡದ ಮೊದಲ ಆಡಿಷನ್​ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್

'ಕಿರಿಕ್ ಪಾರ್ಟಿ' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ನೀಡಿದ್ದ ಮೊದಲ ಆಡಿಷನ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ 19 ವರ್ಷದ ರಶ್ಮಿಕಾ ಕನ್ನಡ ಡೈಲಾಗ್ ಹೇಳಲು ಪರದಾಡಿದ್ದು, ಈ ವಿಡಿಯೋ ಅವರ ಸಿನಿ ಪಯಣದ ಆರಂಭವನ್ನು ನೆನಪಿಸುತ್ತದೆ.
Read Full Story

12:33 PM (IST) Mar 14

IPL 2026 ಟೂರ್ನಿ ಆರಂಭಕ್ಕೂ ಮೊದಲೇ ಕೋಲ್ಕತಾ ನೈಟ್ ರೈಡರ್ಸ್‌ಗೆ ಬಿಗ್ ಶಾಕ್; ಸ್ಟಾರ್ ಆಲ್ರೌಂಡರ್ ಐಪಿಎಲ್‌ನಿಂದಲೇ ಔಟ್!

ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬೌಲಿಂಗ್ ಆಲ್ರೌಂಡರ್ ಹರ್ಷಿತ್ ರಾಣಾ, ಗಾಯದ ಸಮಸ್ಯೆಯಿಂದಾಗಿ 2026ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿದಿದ್ದ ರಾಣಾ ಅವರ ಅನುಪಸ್ಥಿತಿ ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
Read Full Story

12:28 PM (IST) Mar 14

ಹಾರ್ಮುಜ್‌ನಲ್ಲಿ ಭಾರತದ ಪವರ್ - ಯಾವುದೇ ಬೆಂಗಾವಲು ಇಲ್ಲದೆ ಜಲಸಂಧಿ ದಾಟಿದ 'ಶಿವಾಲಿಕ್,ನಂದಾದೇವಿ'!

ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯನ್ನು ಭಾರತದ ಧ್ವಜವಿರುವ 'ಶಿವಾಲಿಕ್' ಎಲ್‌ಪಿಜಿ ಹಡಗು ಯಾವುದೇ ಬೆಂಗಾವಲಿಲ್ಲದೆ ಯಶಸ್ವಿಯಾಗಿ ದಾಟಿದೆ. ಸುಮಾರು 40 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತಿದ್ದ ಈ ಹಡಗಿನ ಬೆನ್ನಲ್ಲೇ 'ನಂದಾದೇವಿ' ಎಂಬ ಇನ್ನೊಂದು ಹಡಗೂ ಈ ಜಲಮಾರ್ಗವನ್ನು ದಾಟಿದೆ.

Read Full Story

12:23 PM (IST) Mar 14

Russian Oil - ಮೊದಲು ಧಮ್ಕಿ ಹಾಕ್ತಿದ್ದ ಅಮೆರಿಕ, ಈಗ ರಷ್ಯಾ ತೈಲ ಖರೀದಿಸಿ ಅಂತ ಭಾರತದ ಕಾಲು ಹಿಡಿತಿದೆ - ಇರಾನ್ ಲೇವಡಿ

ರಷ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತದ ಮೇಲೆ ತಿಂಗಳುಗಟ್ಟಲೆ ಒತ್ತಡ ಹಾಕಿದ್ದ ಅಮೆರಿಕ, ಈಗ ಇರಾನ್ ಜೊತೆಗಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ ನಂತರ ತನ್ನ ನಿಲುವು ಬದಲಿಸಿದೆ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದಾರೆ.

Read Full Story

12:02 PM (IST) Mar 14

ದೀಪ ಬೆಳಗುವ ಮುನ್ನ ಶೂ ಬಿಚ್ಚಿದ ಆಮೀರ್ ಖಾನ್ - ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ವರ್ತನೆಗೆ ಫ್ಯಾನ್ಸ್ ಫಿದಾ!

'ರೆಡ್ ಲಾರಿ ಫಿಲ್ಮ್ ಫೆಸ್ಟಿವಲ್'ನಲ್ಲಿ ನಟ ಆಮೀರ್ ಖಾನ್ ದೀಪ ಬೆಳಗುವ ಮುನ್ನ ಪಾದರಕ್ಷೆ ಬಿಚ್ಚಿಟ್ಟು ಸಂಪ್ರದಾಯಕ್ಕೆ ಗೌರವ ಸೂಚಿಸಿದ್ದಾರೆ. ಇದೇ ವೇಳೆ 'ಲಗಾನ್' ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಅವರು, ಶೂಟಿಂಗ್‌ಗೆ ಹೋಗುವ ಮುನ್ನ ಪ್ರತಿದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಸಂಗತಿಯನ್ನು ಹಂಚಿಕೊಂಡರು.
Read Full Story

11:33 AM (IST) Mar 14

'ಹೊಸ ನಟಿಯರನ್ನು ವೇಶಾವೃತ್ತಿಗೆ ತಳ್ಳುತ್ತಾರೆ..' ಚಿತ್ರರಂಗದ ಶಾಕಿಂಗ್‌ ವಿಚಾರ ಹೇಳಿದ ತನುಶ್ರೀ ದತ್ತಾ!

ನಟಿ ತನುಶ್ರೀ ದತ್ತಾ ಅವರು ಸಿನಿಮಾರಂಗಕ್ಕೆ ಬರುವ ಹೊಸಬರು ಎದುರಿಸುವ ಶೋಷಣೆಯ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ಭರವಸೆಗಳನ್ನು ನೀಡಿ ಅವರನ್ನು ಬಲೆಗೆ ಬೀಳಿಸಿ, ಲೈಂಗಿಕವಾಗಿ ಶೋಷಿಸಲಾಗುತ್ತದೆ ಮತ್ತು ಕೆಲವರನ್ನು ವೇಶ್ಯಾವಾಟಿಕೆಗೂ ತಳ್ಳಲಾಗುತ್ತದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. 

Read Full Story

11:31 AM (IST) Mar 14

ಚಿನ್ನದ ಬೆಲೆಯಲ್ಲಿ ಸತತ ಮೂರನೇ ದಿನವೂ ಭಾರೀ ಕುಸಿತ! 3 ದಿನಗಳಲ್ಲಿ ಬರೋಬ್ಬರಿ 3,650 ರುಪಾಯಿ ಕುಸಿತ!

ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಾಣಲಾರಂಭಿಸಿದೆ. ಮಾರ್ಚ್ 14ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

11:27 AM (IST) Mar 14

ನಂಗೆ ಮೋಸ ಮಾಡ್ಬೇಡ; ಮೊನಾಲಿಸಾ ಗಂಡ ಫರ್ಮಾನ್ ಖಾನ್ 'ಲವ್ ಫೇಲ್ಯೂರ್' ವಿಡಿಯೋ ವೈರಲ್!

ಸೋಶಿಯಲ್ ಮೀಡಿಯಾ ಸ್ಟಾರ್ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಇತ್ತೀಚೆಗೆ ವಿವಾಹವಾಗಿದ್ದಾರೆ. ಮದುವೆಯ ನಂತರ, ಫರ್ಮಾನ್ ಖಾನ್ ಈ ಹಿಂದೆ ಮಾಡಿದ್ದ 'ಲವ್ ಫೇಲ್ಯೂರ್' ಕುರಿತಾದ ರೀಲ್ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರ ನಟನೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
Read Full Story

11:00 AM (IST) Mar 14

ಹಿಂದೂ ಮದ್ವೆಯಲ್ಲಿ ವೆಸ್ಟರ್ನ್ ಸಂಸ್ಕೃತಿ - ಉಸಿರಾಡಲು ಬಿಡದೇ ವರನಿಗೆ ಲೊಚ ಲೊಚ ಅಂತ ಪಪ್ಪಿ ಕೊಟ್ಟ ವಧು !

ಸೋಶಿಯಲ್ ಮೀಡಿಯಾದಲ್ಲಿ ಮದುವೆಯೊಂದರ ವಿಡಿಯೋ ವೈರಲ್ ಆಗಿದ್ದು, ವಧು ವರನಿಗೆ ಎಲ್ಲರೆದುರು ಮುತ್ತಿಟ್ಟಿದ್ದಾಳೆ. ಹಿಂದೂ ಸಂಪ್ರದಾಯದ ಮದುವೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಈ ಜೋಡಿಯ ವರ್ತನೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

10:51 AM (IST) Mar 14

ಪಾಕ್-ಬಾಂಗ್ಲಾ ಪಂದ್ಯದಲ್ಲಿ ರನೌಟ್ ಹೈಡ್ರಾಮಾ! ಹೆಲ್ಮೆಟ್‌ ನೆಲಕ್ಕೆಸೆದು ಆಕ್ರೋಶ ಹೊರಹಾಕಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ, ಪಾಕ್ ಬ್ಯಾಟರ್ ಸಲ್ಮಾನ್ ಅಘಾ ವಿವಾದಾತ್ಮಕವಾಗಿ ರನೌಟ್ ಆದರು. ಬೌಲರ್ ಮೆಹಿದಿ ಹಸನ್ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದೆ.

Read Full Story

09:48 AM (IST) Mar 14

ಇರಾನ್ ಯುದ್ಧದ ನಡುವೆಯೂ ಏಕೆ ಕುಸಿಯುತ್ತಿದೆ ಚಿನ್ನದ ಬೆಲೆ? ಹೂಡಿಕೆದಾರರೇ ಗಮನಿಸಿ, ಇಲ್ಲಿದೆ ತಜ್ಞರ ವಿಶ್ಲೇಷಣೆ

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿದ್ದರೂ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯಾಗುವ ಬದಲು ಕುಸಿಯುತ್ತಿವೆ. ಈ ಅನಿರೀಕ್ಷಿತ ಬೆಲೆ ಇಳಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಸೂಚ್ಯಂಕದ ಬಲವರ್ಧನೆಯೇ ಪ್ರಮುಖ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.
Read Full Story

09:45 AM (IST) Mar 14

ಅಪ್ಪ-ಅಮ್ಮ ಇಲ್ಲ, ಅಜ್ಜನಿಗೆ ಪಿಂಚಣಿ ಬಂದ್ರೆ ಮಾತ್ರ ಹೊಸ ಬಟ್ಟೆ ಎಂದ ಕಂದಮ್ಮ; ಮಮ್ಮಲ ಮರುಗಿದ ಹೆಣ್ಮಕ್ಕಳು!

ಶಾಲಾ ಸಮವಸ್ತ್ರ ಹರಿದಿದ್ದರೂ, ಅಜ್ಜನ ಪಿಂಚಣಿ ಬಂದ ನಂತರವೇ ಹೊಸತು ಎಂದು ಹೇಳಿದ ಅನಾಥ ಬಾಲಕನ ಮಾತುಗಳು ಶಿಕ್ಷಕರ ಹೃದಯವನ್ನು ಕರಗಿಸಿವೆ. ಮರುದಿನವೇ ಶಿಕ್ಷಕರು ಆ ಬಾಲಕನಿಗೆ ಹೊಸ ಬಟ್ಟೆ ಹಾಗೂ ಇನ್ನಿತರ ಉಡುಗೊರೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ದು, ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
Read Full Story

More Trending News