Published : Mar 12, 2026, 06:50 AM ISTUpdated : Mar 12, 2026, 11:08 PM IST

India Latest News Live: Mahesh Babu Dream Role - ಮಹೇಶ್ ಬಾಬು ಅವರ ಕನಸಿನ ಪಾತ್ರ ಯಾವುದು? ಆ ಸಾಹಸಕ್ಕೆ ಕೈ ಹಾಕ್ತಾರಾ?

ಸಾರಾಂಶ

ಝಾನ್ಸಿ: ಹೋಳಿ ಹಬ್ಬದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ ತುಂಬಿದ್ದ ಟ್ರಕ್‌ ಅನ್ನೇ ಕದ್ದೊಯ್ದ 7 ಜನ ಖದೀಮರನ್ನು ಉತ್ತರ ಪ್ರದೇಶದ ಝಾನ್ಸಿ ಪೊಲೀಸರು ಬುಧವಾರ ಸೆರೆ ಹಿಡಿದಿದ್ದಾರೆ.

ಜಾವೇದ್‌, ಆಮಿರ್‌, ರಿತಿಕ್‌, ಸುಮಿತ್, ಶುಭಂಕರ್, ಅಭಿಷೇಕ್‌ ಮತ್ತು ಸುರೇಂದ್ರ ಬಂಧಿತರು. ಕದ್ದ ಸಿಲಿಂಡರ್‌ ಮಾರಾಟದಿಂದ ಬಂದ ಹಣ ಎನ್ನಲಾದ 83,820 ರು. ಸೇರಿದಂತೆ ಒಟ್ಟು 11.10 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾ.2ರಂದು ಚಾಲಕ ರಾಜಕುಮಾರ್‌ ಎಂಬುವವರು 389 ತುಂಬಿದ ಹಾಗೂ 135 ಖಾಲಿ ಸಿಲಿಂಡರ್‌ಗಳಿದ್ದ ಟ್ರಕ್ ಅನ್ನು ಸಿಪ್ರಿ ಬಜಾರ್‌ನ ಭಾರತ್‌ ಪೆಟ್ರೋಲಿಯಂ ಡಿಪೊ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದರು. ಮಾ.6ರಂದು ಮರಳಿ ಬಂದಾಗ ಟ್ರಕ್ ಕಾಣೆಯಾಗಿದೆ. ಬಳಿಕ ಟ್ರಕ್‌ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಕಾಟ ನಡೆಸಿದಾಗ ಜಿಪಿಎಸ್‌ ಹಾನಿಗೊಳಗಾದ ಟ್ರಕ್‌ ಬಾರಾಗಾಂ ಬಳಿ ಸಿಕ್ಕಿದೆ. ಖದೀಮರು 13 ಲಕ್ಷ ರು.ಗಳಿಗೆ ಗ್ಯಾಸ್‌ ಏಜನ್ಸಿಯೊಂದರ ಜೊತೆ ಡೀಲ್‌ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಏಳೂ ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

11:08 PM (IST) Mar 12

Mahesh Babu Dream Role - ಮಹೇಶ್ ಬಾಬು ಅವರ ಕನಸಿನ ಪಾತ್ರ ಯಾವುದು? ಆ ಸಾಹಸಕ್ಕೆ ಕೈ ಹಾಕ್ತಾರಾ?

ಎಷ್ಟೇ ದೊಡ್ಡ ಹೀರೋ ಆದ್ರೂ ಅವರಿಗಂತ ಒಂದು ಕನಸಿನ ಪಾತ್ರ ಇದ್ದೇ ಇರುತ್ತೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಅವರಿಗೂ ಅಂತಹದ್ದೇ ಒಂದು ಡ್ರೀಮ್ ರೋಲ್ ಇದೆಯಂತೆ. ಆದರೆ ಆ ಪಾತ್ರ ಮಾಡೋದು ದೊಡ್ಡ ಸಾಹಸವೇ ಸರಿ. ಹಾಗಾದ್ರೆ ಮಹೇಶ್ ಆ ಪಾತ್ರ ಮಾಡ್ತಾರಾ? ಇದರಲ್ಲಿ ನಿಜವೆಷ್ಟು?

Read Full Story

10:54 PM (IST) Mar 12

ಕಾವ್ಯಾ ಮಾರನ್ ವಿರುದ್ಧ ನೆಟ್ಟಿಗರ ಆಕ್ರೋಶ - ಕೋಟಿ ಕೋಟಿ ಕೊಟ್ಟು ಪಾಕ್‌ ಆಟಗಾರನ ಖರೀದಿ ಮಾಡಿದ ಸನ್ ರೈಸರ್ಸ್ ಲೀಡ್ಸ್!

ಇಂಗ್ಲೆಂಡ್‌ನ 'ದ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ಕಾವ್ಯಾ ಮಾರನ್ ಮಾಲೀಕತ್ವದ 'ಸನ್‌ರೈಸರ್ಸ್‌ ಲೀಡ್ಸ್' ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ. ನೀಡಿ ಖರೀದಿಸಿದೆ. ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ನಡೆದ ಈ ಖರೀದಿಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

10:42 PM (IST) Mar 12

ಜಸ್ಟ್‌ 2 ಲಕ್ಷ ರೂಪಾಯಿಯಲ್ಲಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತನ್ನಿ, 10 ವೇರಿಯಂಟ್‌ಗಳ EMI ಡಿಟೇಲ್ಸ್‌

ಟಾಟಾ ಸಿಯೆರಾ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿಸುವ ಅವಕಾಶವಿದ್ದು, ಲೇಖನವು ಇದರ 10 ವಿಭಿನ್ನ ವೇರಿಯಂಟ್‌ಗಳ ಬೆಲೆ, ಸಾಲ, ಬಡ್ಡಿ ದರ ಮತ್ತು ಮಾಸಿಕ ಇಎಂಐ ವಿವರಗಳನ್ನು ಒದಗಿಸುತ್ತದೆ.
Read Full Story

09:50 PM (IST) Mar 12

ಕುಂಭ ಮೇಳದ ಬೆಡಗಿ ಮೊನಾಲಿಸಾ ಮದುವೆಯಾದ ಈ ಫರ್ಮಾನ್ ಖಾನ್ ಯಾರು?

ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ 'ಕುಂಭ ಮೇಳದ ಹುಡುಗಿ' ಖ್ಯಾತಿಯ ಮೊನಾಲಿಸಾ, ಮುಸ್ಲಿಂ ಯುವಕನನ್ನು ಕೇರಳದಲ್ಲಿ ಮದುವೆಯಾದ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ದರೆ ಮೊನಲಿಸಾ ಮದುವೆಯಾದ ಫರ್ಮಾನ್ ಖಾನ್ ಯಾರು ಆತ ಮಾಡ್ತಿರೋದೇನು ಆತನ ಊರು ಯಾವುದು ಇಲ್ಲಿದೆ ಡಿಟೇಲ್ ಸ್ಟೋರಿ...

Read Full Story

08:47 PM (IST) Mar 12

IPL 2026 - ಪಿಚ್‌, ಫ್ಲಡ್‌ಲೈಟ್‌ ವಿಚಾರವಾಗಿ ಬಿಗ್‌ ಚೇಂಜ್‌ ಮಾಡಿದ ಬಿಸಿಸಿಐ, ಇನ್ನು ಹೀಗೆ ಮಾಡಲು ಸಾಧ್ಯವಿಲ್ಲ

ಐಪಿಎಲ್ 2026 ಆರಂಭಕ್ಕೂ ಮುನ್ನ, ಬಿಸಿಸಿಐ ತಂಡಗಳ ತರಬೇತಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಒಂದು ತಂಡ ಬಳಸಿದ ಅಭ್ಯಾಸದ ಪಿಚ್ ಅನ್ನು ಮತ್ತೊಂದು ತಂಡ ಬಳಸುವಂತಿಲ್ಲ ಮತ್ತು ಮುಖ್ಯ ಮೈದಾನದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದನ್ನು ನಿಷೇಧಿಸಲಾಗಿದೆ. 

Read Full Story

08:28 PM (IST) Mar 12

ಟಿವಿಎಸ್‌ನಿಂದ ಅತಿ ಅಗ್ಗದ ಇ-ಸ್ಕೂಟರ್‌ ಲಾಂಚ್; 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಹೊಸ ಆರ್ಬಿಟರ್ V1!

ಟಿವಿಎಸ್ ಮೋಟಾರ್ ಕಂಪನಿಯು 'ಆರ್ಬಿಟರ್ V1' ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. 'ಬ್ಯಾಟರಿ-ಆಸ್-ಎ-ಸರ್ವಿಸ್' (BaaS) ಯೋಜನೆಯಡಿ ಇದು ಕೇವಲ ₹49,999 ಕ್ಕೆ ಲಭ್ಯವಿದ್ದು, 86 ಕಿ.ಮೀ ಮೈಲೇಜ್ ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಹೊಂದಿದೆ.
Read Full Story

07:17 PM (IST) Mar 12

ಗಾಯದ ನಡುವೆಯೇ ಘರ್ಜಿಸಿದ ಮೊಜ್ತಾಬಾ ಖಮೇನಿ; ಸೇನಾ ನೆಲೆ ಮುಚ್ಚದಿದ್ರೆ ಅಮೆರಿಕಕ್ಕೆ ಉಳಿಗಾಲವಿಲ್ಲ ಎಂದ ಇರಾನ್‌ ನಾಯಕ!

ಇರಾನ್‌ನ ನೂತನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಾಬಾ ಖಮೇನಿ, ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವಂತೆ ಇಲ್ಲದಿದ್ದರೆ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ತಂದೆಯ ಸಾವಿಗೆ ಕಾರಣವಾದ ವೈಮಾನಿಕ ದಾಳಿಯಲ್ಲಿ ಇವರು ಗಾಯಗೊಂಡಿದ್ದರು.

Read Full Story

07:11 PM (IST) Mar 12

ಪೂಜೆ-ಹೋಮ ಮಾಡಿಸಿದ್ರೂ ಮದ್ವೆ ಆಗ್ತಿಲ್ವಾ? ಮನೆಯಲ್ಲಿ ಈ ಚಿಕ್ಕ ತಪ್ಪು ಇದೆಯಾ ನೋಡಿಕೊಳ್ಳಿ

ಎಷ್ಟೇ ಪೂಜೆ, ಹರಕೆಗಳನ್ನು ಮಾಡಿದರೂ ಅನೇಕ ಯುವಕ-ಯುವತಿಯರಿಗೆ ಮದುವೆ ವಿಳಂಬವಾಗುತ್ತಿರುತ್ತದೆ. ಆದರೆ, ಇದಕ್ಕೆ ಜಾತಕ ದೋಷಕ್ಕಿಂತ ಮನೆಯಲ್ಲಿನ ವಾಸ್ತು ದೋಷವೇ ಮುಖ್ಯ ಕಾರಣವಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತರು ಮಲಗುವ ಕೋಣೆಯ ದಿಕ್ಕು ಅವರ ವಿವಾಹದ ಮೇಲೆ ನೇರ ಪರಿಣಾಮ ಬೀರುತ್ತದೆ.
Read Full Story

06:52 PM (IST) Mar 12

15ನೇ ವಯಸ್ಸಿಗೆ ಹೀರೋಯಿನ್! ಹಾರ್ಮೋನ್ ಇಂಜೆಕ್ಷನ್ ವಿವಾದ, ಈಗ ಡಿವೋರ್ಸ್ - ಅಷ್ಟಕ್ಕೂ ಯಾರು ಈ ನಟಿ!

ನಟಿ ಹನ್ಸಿಕಾ ಮೋಟ್ವಾನಿ ತಮ್ಮ ಪತಿ ಸೋಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಈ ಜೋಡಿ ಅಂತ್ಯ ಹಾಡಿದೆ. ಸಿನಿಮಾಗಳಲ್ಲಿ ಹಿಟ್ ಮತ್ತು ಫ್ಲಾಪ್‌ಗಳಂತೆ, ಹನ್ಸಿಕಾ ಅವರ ನಿಜ ಜೀವನದಲ್ಲೂ ಹಲವು ಏರಿಳಿತಗಳು, ಪ್ರೇಮ ಪ್ರಕರಣಗಳು ಮತ್ತು ಬ್ರೇಕಪ್‌ಗಳಿವೆ.

Read Full Story

06:34 PM (IST) Mar 12

BOB ಸಫೈರ್ ಖಾತೆ - ಮಹಿಳೆಯರಿಗೆ ಬಂಪರ್, ಕ್ಯಾನ್ಸರ್ ಕೇರ್ ಕವರೇಜ್‌, ಸಾಲ, ಲಾಕರ್ ವಿನಾಯಿತಿ, ಏರ್ಪೋರ್ಟ್ ಲೌಂಜ್ ಪ್ರವೇಶ

ಬ್ಯಾಂಕ್ ಆಫ್ ಬರೋಡಾವು ಮಹಿಳೆಯರಿಗಾಗಿ ವಿಶೇಷವಾಗಿ 'bob Women Sapphire Savings Account' ಎಂಬ ಪ್ರೀಮಿಯಂ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಈ ಖಾತೆಯು 10 ಲಕ್ಷ ರೂ. ಕ್ಯಾನ್ಸರ್ ಕೇರ್ ಕವರೇಜ್, ಉಚಿತ ವೈದ್ಯರ ಸಲಹೆ, ಏರ್‌ಪೋರ್ಟ್ ಲೌಂಜ್ ಪ್ರವೇಶ, ಮತ್ತು ಲಾಕರ್ ಶುಲ್ಕ ರಿಯಾಯಿತಿಯಂತಹ ಹಲವಾರು ಆರೋಗ್ಯ, ಜೀವನಶೈಲಿ ಮತ್ತು ಬ್ಯಾಂಕಿಂಗ್ ಪ್ರಯೋಜನಗಳನ್ನು ನೀಡುತ್ತದೆ.
Read Full Story

06:32 PM (IST) Mar 12

ಎಡಿಟಿಂಗ್ ರೂಮ್‌ನಲ್ಲೇ ಗೊತ್ತಾಯ್ತು - ಪ್ರಭಾಸ್ ಸಿನಿಮಾದ ಬಗ್ಗೆ ಆ ನಿರ್ಮಾಪಕ ಹೀಗಾ ಹೇಳೋದು?

ಖ್ಯಾತ ನಿರ್ಮಾಪಕರೊಬ್ಬರು ಪ್ರಭಾಸ್ ಅವರ ಫ್ಲಾಪ್ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಎಡಿಟಿಂಗ್ ರೂಮ್‌ನಲ್ಲೇ ಈ ಸಿನಿಮಾ ಫ್ಲಾಪ್ ಆಗುತ್ತೆ ಅಂತ ತಮಗೆ ಗೊತ್ತಾಗಿತ್ತು ಎಂದು ಅವರು ಹೇಳಿದ್ದಾರೆ. ಹಾಗಿದ್ರೆ ಆ ಸಿನಿಮಾ ಯಾವುದು? ಇಲ್ಲಿದೆ ವಿವರ.

Read Full Story

06:29 PM (IST) Mar 12

ಮೊಬೈಲ್​ ಕವರ್​ನಲ್ಲಿ ನೋಟು, ಕಾರ್ಡ್ಸ್​ ಇಡ್ತಿದ್ರೆ ಸ್ಟಾಪ್​ ಮಾಡಿ! ಜೀವಕ್ಕೇ ಕುತ್ತು- ಏನಾಗತ್ತೆ ನೋಡಿ

ಸ್ಮಾರ್ಟ್‌ಫೋನ್ ಕವರ್‌ಗಳಲ್ಲಿ ನೋಟುಗಳು ಅಥವಾ ಕಾರ್ಡ್‌ಗಳನ್ನು ಇಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ಈ ಅಭ್ಯಾಸವು ಫೋನ್‌ನಿಂದ ಶಾಖ ಹೊರಹೋಗುವುದನ್ನು ತಡೆಯುತ್ತದೆ, ವಿಶೇಷವಾಗಿ ಬೇಸಿಗೆಯಲ್ಲಿ ಅಧಿಕ ಬಿಸಿಯಾಗುವಿಕೆ, ಕಾರ್ಯಕ್ಷಮತೆ ಕುಸಿತ ಮತ್ತು ಸ್ಫೋಟದಂತಹ ಗಂಭೀರ ಅಪಾಯಗಳಿಗೆ ಕಾರಣವಾಗಬಹುದು.
Read Full Story

06:08 PM (IST) Mar 12

Jr NTR Weight Loss - 18 ಕೆಜಿ ತೂಕ ಇಳಿಸಿಕೊಂಡ ಜೂ.ಎನ್‌ಟಿಆರ್ - ಈ ಮ್ಯಾಜಿಕ್ ಸಾಧ್ಯವಾಗಿದ್ದು ಹೇಗೆ?

ಸಿನಿಮಾಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಟಾಲಿವುಡ್ ಯಂಗ್ ಸ್ಟಾರ್ ಜೂ.ಎನ್‌ಟಿಆರ್ ಹಿಂದೆ ಸರಿಯಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಇಂತಹ ಅನೇಕ ಸಾಹಸಗಳನ್ನು ಮಾಡಿದ್ದಾರೆ. ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ತೂಕ ಇಳಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ.

Read Full Story

05:50 PM (IST) Mar 12

Allu Ayaan - ಈಗಿನಿಂದಲೇ ಮಗನಿಗೆ ಸ್ಪೆಷಲ್ ಟ್ರೈನಿಂಗ್ ಕೊಟ್ಟ ಅಲ್ಲು ಅರ್ಜುನ್, ವೈರಲ್ ಆಯ್ತು ಅಯಾನ್ ವಿಡಿಯೋ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗಿನಿಂದಲೇ ತಮ್ಮ ಉತ್ತರಾಧಿಕಾರಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದಕ್ಕಾಗಿ ಮಗ ಅಲ್ಲು ಅಯಾನ್‌ಗೆ ಕಠಿಣ ತರಬೇತಿಯನ್ನೂ ಶುರು ಮಾಡಿದ್ದಾರೆ. ಅಷ್ಟಕ್ಕೂ ಅಯಾನ್ ಏನು ಮಾಡುತ್ತಿದ್ದಾನೆ ಗೊತ್ತಾ?

Read Full Story

05:22 PM (IST) Mar 12

Profit Share - ನಟಿ ರಾಧಿಕಾಗೆ ಮೊದಲ 'ಪ್ರಾಫಿಟ್-ಶೇರ್' - ಶಿವಕಾರ್ತಿಕೇಯನ್ ಚಿತ್ರದಿಂದ ಬಂತು ಮೆಗಾ ಜಾಕ್‌ಪಾಟ್!

ಶಿವಕಾರ್ತಿಕೇಯನ್ ನಿರ್ಮಾಣದಲ್ಲಿ, ರಾಧಿಕಾ ನಟನೆಯ 'ತಾಯಿ ಕಿಳವಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಲಾಭದಲ್ಲಿ ಪಾಲು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ರಾಧಿಕಾ ಪಾತ್ರರಾಗಿದ್ದಾರೆ.

Read Full Story

04:58 PM (IST) Mar 12

Priyanka Chopra - 'ವಿಜಯ್‌ಗೆ ದೈವಿಕ ಅನುಭವ ಆಗ್ತಿತ್ತು, ಫ್ಯಾನ್ಸ್ ನೋಡಿ ಬೆರಗಾಗಿದ್ದೆ' - ನಟಿ ಪ್ರಿಯಾಂಕಾ

ತನ್ನ ಮೊದಲ ಸಿನಿಮಾ 'ತಮಿಳನ್' ಶೂಟಿಂಗ್ ವೇಳೆ ಸಹನಟ ವಿಜಯ್‌ರನ್ನು ನೋಡಲು ಸೇರುತ್ತಿದ್ದ ನೂರಾರು ಅಭಿಮಾನಿಗಳನ್ನು ಕಂಡು ತಾನು ಬೆರಗಾಗಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

Read Full Story

04:54 PM (IST) Mar 12

ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ, ಪೋಷಕರು ಕಂಗಾಲು

ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ, ಪೋಷಕರು ಕಂಗಾಲಾಗಿದ್ದಾರೆ. 15 ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಹರಿ ಮುರಳಿ ದಿಢೀರ್ ಸಾವು ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದೆ.

 

Read Full Story

04:48 PM (IST) Mar 12

ಹೆಣ್ಣನ್ನು ಸರಸಕೆ ಕರೆವ ಮುನ್ನ ಮೂತ್ರ ಕುಡಿದು ಪರೀಕ್ಷಿಸುವ ಗಂಡು - ಜಿರಾಫೆಯ ರೋಚಕ ಪ್ರಪಂಚ

ಗಂಡು ಜಿರಾಫೆಗಳು ಹೆಣ್ಣಿನೊಂದಿಗೆ ಸರಸವಾಡಲು ವಿಶಿಷ್ಟ ವಿಧಾನವನ್ನು ಅನುಸರಿಸುತ್ತವೆ. ಸಂಭೋ*ಗಕ್ಕೆ ಮುನ್ನ, ಹೆಣ್ಣು ಗರ್ಭಧರಿಸಲು ಅರ್ಹಳೇ ಎಂಬುದನ್ನು ಅದರ ಮೂತ್ರವನ್ನು ಕುಡಿದು ಪರೀಕ್ಷಿಸುತ್ತವೆ ಮತ್ತು ಹೆಣ್ಣಿನ ಒಪ್ಪಿಗೆಯನ್ನು ಪಡೆದೇ ಮುಂದಿನ ಕಾರ್ಯಕ್ಕೆ ಮುಂದಾಗುತ್ತವೆ.

Read Full Story

04:33 PM (IST) Mar 12

Dhurandhar 2 - ಥಿಯೇಟರ್‌ಗೆ ಬರೋ ಮೊದಲೇ OTT ಡೇಟ್ ಫಿಕ್ಸ್! ರಣವೀರ್ ಸಿಂಗ್ ಸಿನಿಮಾ ಎಲ್ಲಿ, ಯಾವಾಗ ಬರುತ್ತೆ?

ಬಾಲಿವುಡ್ ನಟ ರಣವೀರ್ ಸಿಂಗ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2' ಸಿನಿಮಾ ಥಿಯೇಟರ್‌ಗೆ ಬರುವ ಮೊದಲೇ ಅದರ ಓಟಿಟಿ ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ವರದಿಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

03:53 PM (IST) Mar 12

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ, ಆರೋಪದ ಬೆನ್ನಲ್ಲೇ ಮೊನಾಲಿಸಾ ಸ್ಪಷ್ಟನೆ

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ, ಆರೋಪದ ಬೆನ್ನಲ್ಲೇ ಮೊನಾಲಿಸಾ ಸ್ಪಷ್ಟನೆ, ಭಾರಿ ಕೋಲಾಹಲ ಸೃಷ್ಟಿಸಿರುವ ಕುಂಭಮೇಳದ ವೈರಲ್ ಹುಡುಗಿಯ ಮದುವೆಗೆ ಇದೀಗ ಉತ್ತರ ಹೊರಬಿದ್ದಿದೆ.

 

Read Full Story

03:48 PM (IST) Mar 12

ಯುದ್ಧ ನಿಲ್ಲಿಸಲು ಇರಾನ್ 3 ಷರತ್ತು - ಅಮೆರಿಕ-ಇಸ್ರೇಲ್‌ನಿಂದ ಪರಿಹಾರಕ್ಕೆ ಬೇಡಿಕೆ; ವಿಶ್ವ ಆರ್ಥಿಕತೆಗೆ ಎಚ್ಚರಿಕೆ ನೀಡಿದ ಪೆಜೆಶ್ಕಿಯಾನ್!

ಇರಾನ್-ಅಮೆರಿಕ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಅಧ್ಯಕ್ಷರು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಈ ನಡುವೆ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಸ್ಥಿರತೆಗಾಗಿ ಅಂತರಾಷ್ಟ್ರೀಯ ಇಂಧನ ಸಂಸ್ಥೆ ಮಧ್ಯಪ್ರವೇಶಿಸಿದೆ.

Read Full Story

03:40 PM (IST) Mar 12

ಸಂಜು ಸ್ಯಾಮ್ಸನ್ ಅಲ್ಲ ಈತನಿಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು - ಎಬಿ ಡಿವಿಲಿಯರ್ಸ್ ಹೀಗಂದಿದ್ದೇಕೆ?

ಟಿ20 ವಿಶ್ವಕಪ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಗೆದ್ದಿದ್ದಾರೆ. ಆದರೆ, ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಈ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
Read Full Story

03:00 PM (IST) Mar 12

ಮಹಿಳಾ ಉದ್ಯೋಗಿಗೆ ಆಲುಗಡ್ಡೆ ಎಂದು ಅವಮಾನಿಸಿದ ಬಾಸ್, 29 ಲಕ್ಷ ರೂ ಪರಿಹಾರಕ್ಕೆ ಕೋರ್ಟ್ ಆದೇಶ

ಮಹಿಳಾ ಉದ್ಯೋಗಿಗೆ ಆಲುಗಡ್ಡೆ ಎಂದು ಅವಮಾನಿಸಿದ ಬಾಸ್, 29 ಲಕ್ಷ ರೂ ಪರಿಹಾರಕ್ಕೆ ಕೋರ್ಟ್ ಆದೇಶ ನೀಡಿದೆ.  ಕೋರ್ಟ್ ಬಳಿ ಪರಿಪರಿಯಾಗಿ ಬೇಡಿದರೂ ಪರಿಹಾರ ಮೊತ್ತ ಕಡಿಮೆಯಾಗಿಲ್ಲ. ಇತ್ತ  ಬಾಸ್ ಕಂಗಾಲಾಗಿದ್ದಾರೆ. 

Read Full Story

01:31 PM (IST) Mar 12

ಸೂರ್ಯಕುಮಾರ್ ಯಾದವ್ ಅವರ 21 ಕೋಟಿ ರೂ. ಕನಸಿನ ಮನೆ! ಗೇಮಿಂಗ್ ರೂಮ್, ಐಷಾರಾಮಿ ಇಂಟೀರಿಯರ್ ಹೇಗಿದೆ ನೋಡಿ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಮುಂಬೈನ ಒಂದು ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ದೇವಿಶಾ ಮತ್ತು ಎರಡು ಶ್ವಾನಗಳ ಜೊತೆ ವಾಸಿಸುತ್ತಿದ್ದಾರೆ. ಅವರ ಮನೆಯಲ್ಲಿ ಆಧುನಿಕ ಶೈಲಿಯ ಲಿವಿಂಗ್ ರೂಮ್, ದೊಡ್ಡ ಬೆಡ್‌ರೂಮ್‌ಗಳು, ಗೇಮಿಂಗ್ ಏರಿಯಾ ಮತ್ತು ದುಬಾರಿ ಕಾರುಗಳ ಸಂಗ್ರಹವಿದೆ.
Read Full Story

01:26 PM (IST) Mar 12

13ನೇ ವಯಸ್ಸಲ್ಲಿ Best Actress; ಕನ್ನಡದ ಸ್ಟಾರ್​ ನಟನಿಗೆ 4ನೇ ಪತ್ನಿ- ಕರಾಳ ಬದುಕಿನ ರಹಸ್ಯ ಬಯಲು

ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದು, 13ನೇ ವಯಸ್ಸಿಗೆ ನಾಯಕಿಯಾಗಿ ರಾಜ್ಯ ಪ್ರಶಸ್ತಿ ಪಡೆದ ನಟಿ ಅಂಜು, ತಮ್ಮ 17ನೇ ವಯಸ್ಸಿನಲ್ಲಿ ಕನ್ನಡದ ನಟ ಪ್ರಭಾಕರ್ ಅವರನ್ನು ವಿವಾಹವಾದರು. ಆದರೆ, ತಮಗಿಂತ 31 ವರ್ಷ ಹಿರಿಯರಾದ ಪ್ರಭಾಕರ್​ಗೆ ತಾನು ನಾಲ್ಕನೇ ಪತ್ನಿ ಎಂಬ ಸತ್ಯ ತಿಳಿದಾಗ ಅವರ ಜೀವನವೇ ಬದಲಾಯಿತು.
Read Full Story

01:23 PM (IST) Mar 12

Farooq Abdullah - ನನ್ನ ಮುಗಿಸಲು ಸಂಚು ನಡೆದಿತ್ತು, ದೇವರ ದಯೆಯಿಂದ ಬದುಕಿದೆ, ಅಮಿತ್ ಶಾ ಕರೆ ಮಾಡಿ ತನಿಖೆ ಭರವಸೆ ನೀಡಿದ್ದಾರೆ

ಜಮ್ಮುವಿನಲ್ಲಿ ನಡೆದ ಹತ್ಯೆ ಯತ್ನದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ಕರೆ ಮಾಡಿದ್ದರು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಪಟಾಕಿ ಶಬ್ದದಂತೆ ಕೇಳಿಸಿತು, ತಕ್ಷಣ ಭದ್ರತಾ ಸಿಬ್ಬಂದಿ ನನ್ನನ್ನು ಅಲ್ಲಿಂದ ಕರೆದೊಯ್ದರು. ಘಟನೆಯ ಬಗ್ಗೆ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ.

Read Full Story

01:09 PM (IST) Mar 12

ಕಂಠಪೂರ್ತಿ ಕುಡಿದು ಜೋರಾಗಿ ಸೌಂಡ್ ಇಟ್ಟು ವೀಡಿಯೋ ನೋಡ್ತಿದ್ದ ಮಹಿಳೆಯ ವಿಮಾನದಿಂದ ಹೊರದಬ್ಬಿದ ಸಿಬ್ಬಂದಿ

ವಿಮಾನದಲ್ಲಿ, ಇಯರ್ ಫೋನ್ ಬಳಸಲು ನಿರಾಕರಿಸಿ ಜೋರಾಗಿ ಸೌಂಡ್ ಕೊಟ್ಟು ವೀಡಿಯೋ ನೋಡುತ್ತಿದ್ದ ಮಹಿಳೆಯನ್ನು ಸಿಬ್ಬಂದಿ ವಿಮಾನದಿಂದ ಕೆಳಗಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಕೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.

Read Full Story

01:07 PM (IST) Mar 12

ಎಐ ಗೆಳೆಯನ ಜೊತೆ ವರ್ಚುವಲ್ ಆಗಿ ಮಲಗುತ್ತೇನೆ, ಲೈಂಗಿಕ ತೃಪ್ತಿ ಇದೆ; ಮಹಿಳೆ AI ಲವ್‌ಗೆ ಜನ ಸುಸ್ತು

ಎಐ ಗೆಳೆಯನ ಜೊತೆ ವರ್ಚುವಲ್ ಆಗಿ ಮಲಗುತ್ತೇನೆ, ಲೈಂಗಿಕ ತೃಪ್ತಿ ಇದೆ; ಮಹಿಳೆ AI ಲವ್‌ಗೆ ಜನ ಸುಸ್ತು, ಇದು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನೆ ಕೇಳುತ್ತಿದ್ದರೆ, ಮಹಿಳೆ ನಾಚುತ್ತಲೇ ಉತ್ತರಿಸಿದ್ದಾಳೆ.

Read Full Story

01:02 PM (IST) Mar 12

LPG Shortage - ದೇಶದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ; ಸಂಸತ್‌ನಲ್ಲಿ ಚರ್ಚೆಗೆ ಶಶಿ ತರೂರ್ ಪಟ್ಟು!

ದೇಶಾದ್ಯಂತ ಎಲ್‌ಪಿಜಿ ಕೊರತೆ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಆಗ್ರಹ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಈ ಸಮಸ್ಯೆ ಉಂಟಾಗಿದ್ದು, ಭೋಪಾಲ್‌ನಲ್ಲಿ ರೆಸ್ಟೋರೆಂಟ್‌ಗಳು ಇಂಡಕ್ಷನ್ ಸ್ಟೌವ್ ಬಳಸುತ್ತಿವೆ. ಮಂಗಳೂರು ದೇವಸ್ಥಾನವೊಂದು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದೆ.

Read Full Story

12:48 PM (IST) Mar 12

Adani - ಅದಾನಿ, ಎಪ್‌ಸ್ಟೀನ್ ಕೇಸ್‌ನಿಂದ ಮೋದಿ ಪ್ಯಾನಿಕ್ ಆಗಿದ್ದಾರೆ, LPG ಸಂಕಷ್ಟದಿಂದಲ್ಲ - ರಾಹುಲ್ ಗಾಂಧಿ

ಅದಾನಿ ಮತ್ತು ಎಪ್‌ಸ್ಟೀನ್ ಪ್ರಕರಣಗಳಿಂದ ಪ್ರಧಾನಿ ಮೋದಿ 'ಪ್ಯಾನಿಕ್' ಆಗಿದ್ದಾರೆ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಎಲ್‌ಪಿಜಿ ಕೊರತೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

Read Full Story

12:44 PM (IST) Mar 12

ಟಿ20 ವಿಶ್ವಕಪ್ ವೇಳೆ ಕ್ಯಾಪ್ಟನ್ ಮೇಲೆ ಸಿಟ್ಟಾಗಿದ್ದ ಸ್ಟಾರ್ ಕ್ರಿಕೆಟಿಗ! ಕೊನೆಗೂ ತಪ್ಪಾಯ್ತು ಅಂತ ಕ್ಷಮೆ ಕೇಳಿದ ಸೂರ್ಯಕುಮಾರ್ ಯಾದವ್!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ವಾರ ಸಮೀಪಿಸುತ್ತಿದ್ದರೂ, ಅದರ ಕುರಿತಾದ ಚರ್ಚೆಗಳು ಮಾತ್ರ ನಿಂತಿಲ್ಲ. ಇದೀಗ ಈ ಟೂರ್ನಿಯ ವೇಳೆಯಲ್ಲಿ ಸೂರ್ಯಕುಮಾರ್ ಯಾದವ್ ಮೇಲೆ ಸಹ ಆಟಗಾರ ಸಿಟ್ಟಾಗಿರುವ ವಿಚಾರ ಬಹಿರಂಗವಾಗಿದೆ.

 

Read Full Story

12:40 PM (IST) Mar 12

ನಾವು ಮದ್ವೆ ಆಗೋದು ಬೇಡ ಅಂದಿದ್ದೆ! ಮೀಡಿಯಾ ಎದುರು ಕೇರಳ ರಹಸ್ಯ ತೆರೆದಿಟ್ಟ ಕುಂಭಮೇಳ ಮೋನಾಲಿಸಾ ಪತಿ

ಕುಂಭಮೇಳದ ವೈರಲ್ ಹುಡುಗಿ ಮೋನಾಲಿಸಾ, ಮುಸ್ಲಿಂ ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾದ ಇವರ ಪ್ರೇಮಕಥೆಯಲ್ಲಿ,  ಮೋನಾಲಿಸಾ ಅವರೇ ಮೊದಲು ಪ್ರಪೋಸ್ ಮಾಡಿ ಮದುವೆಗೆ ಒತ್ತಾಯಿಸಿದ್ದರು ಎಂದು ಅವರ ಪತಿ ಬಹಿರಂಗಪಡಿಸಿದ್ದಾರೆ.

Read Full Story

12:33 PM (IST) Mar 12

ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ

ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ, ಖ್ಯಾತ ಸಿಂಗರ್ ಕ್ರಶ್ ಲಿಸ್ಟ್‌ನಲ್ಲಿ ಮದುವೆಯಾದವರೇ ಹೆಚ್ಚಿದ್ದಾರೆ. ತಮ್ಮ ಕ್ರಶ್ ಲಿಸ್ಟ್ ಬಹಿರಂಗಪಡಿಸಿದ್ದಾರೆ.

 

Read Full Story

11:57 AM (IST) Mar 12

ಗ್ಯಾಸ್ ಕೊರತೆಯಿಂದ ಉದ್ಭವಿಸಿದ ಲಾಕ್‌ಡೌನ್ ರೀತಿ ಪರಿಸ್ಥಿತಿ, ಉದ್ಯೋಗ ಕಳೆದುಕೊಳ್ಳುವ ಭೀತಿ

ಗ್ಯಾಸ್ ಕೊರತೆಯಿಂದ ಉದ್ಭವಿಸಿದ ಲಾಕ್‌ಡೌನ್ ರೀತಿ ಪರಿಸ್ಥಿತಿ, ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಯುದ್ಧ ತೀವ್ರಗೊಳ್ಳುತ್ತಿದೆ, ಎರಡು ಹಡಗಿನ ಮೇಲೆ ದಾಳಿ ನಡುವೆ ಭಾರತಕ್ಕೆ ಇರಾನ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.

 

Read Full Story

11:05 AM (IST) Mar 12

ಗುಡ್ ನ್ಯೂಸ್ - ಚಿನ್ನದ ಬೆಲೆಯಲ್ಲಿಂದು ಒಂದು ಸಾವಿರ ರುಪಾಯಿ ಕುಸಿತ! ಮಾರ್ಚ್ 12ರಂದು ಚಿನ್ನದ ರೇಟ್ ಎಷ್ಟು?

ಬೆಂಗಳೂರು: ಕಳೆದೆರಡು ದಿನ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭರ್ಜರಿ ಕುಸಿತ ಕಂಡಿದ್ದು, ಚಿನ್ನ ಖರೀದಿಸುವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಮಾರ್ಚ್ 12ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

 

Read Full Story

10:28 AM (IST) Mar 12

ICC Team of the Tournament ಪ್ರಕಟ ಕಪ್ ಗೆದ್ದ ನಾಯಕ ಸೂರ್ಯಕುಮಾರ್‌ಗಿಲ್ಲ, ಈತನಿಗೆ ಕ್ಯಾಪ್ಟನ್ ಪಟ್ಟ!

ಐಸಿಸಿ ಟಿ20 ವಿಶ್ವಕಪ್‌ನ 'ಟೀಮ್ ಆಫ್ ದಿ ಟೂರ್ನಮೆಂಟ್' ಅನ್ನು ಪ್ರಕಟಿಸಿದೆ. ಈ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರಿಗೆ ಸ್ಥಾನ ಸಿಕ್ಕಿದ್ದರೂ, ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ. ಏಯ್ಡನ್ ಮಾರ್ಕ್‌ರಮ್ ಈ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
Read Full Story

09:15 AM (IST) Mar 12

18 ವರ್ಷ ತುಂಬದ ಮೊನಾಲಿಸಾಗೆ ಫರ್ಮಾನ್ ಜೊತೆ ಮದ್ವೆ ಮಾಡಿಸಿದ್ರಾ? ವೈರಲ್ ಸುಂದರಿ ವಯಸ್ಸೆಷ್ಟು?

ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಭೋಸ್ಲೆ ಮತ್ತು ಫರ್ಮಾನ್ ಖಾನ್ ಮದುವೆಯು, ಆಕೆ ಅಪ್ರಾಪ್ತೆ ಎಂಬ ಆರೋಪದಿಂದ ವಿವಾದಕ್ಕೆ ಕಾರಣವಾಗಿದೆ. ಈ ಮದುವೆ ಬಾಲ್ಯವಿವಾಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Read Full Story

08:10 AM (IST) Mar 12

ಟಿ20 ವಿಶ್ವಕಪ್ ಗೆದ್ದಾಯ್ತು, ಟೀಂ ಇಂಡಿಯಾ ಮುಂದಿನ ಬಿಗ್ ಟಾರ್ಗೆಟ್ ಬಗ್ಗೆ ಬಾಯ್ಬಿಟ್ಟ ಗೌತಮ್ ಗಂಭೀರ್!

ಟಿ20 ವಿಶ್ವಕಪ್ ಗೆದ್ದ ನಂತರ, ಭಾರತದ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ. 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡವನ್ನು ಕೊಂಡೊಯ್ಯುವುದೇ ತಮ್ಮ ಪ್ರಮುಖ ಉದ್ದೇಶ ಎಂದು ಅವರು ಹೇಳಿದ್ದಾರೆ. 

Read Full Story

More Trending News