ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಎರಡು ವಿಭಿನ್ನ ಫ್ಯಾಷನ್ ನಿಯತಕಾಲಿಕೆಗಳಿಗಾಗಿ ತುಂಬಾ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ.
undefined
ಈ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
undefined
ಅಲ್ಲದೇ ಆಕೆಯ ಜೀವನ, ಹೋರಾಟ ಮತ್ತು ಕಠಿಣ ಪರಿಶ್ರಮದ ಬಗ್ಗೆ ಮಾತನಾಡುವ ತಮ್ಮ ಪುಸ್ತಕದ ಮುಖ್ಯಾಂಶಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ ಪಿಗ್ಗಿ.
undefined
ಫೋಟೋವೊಂದರಲ್ಲಿಕಪ್ಪು ಬಣ್ಣದ ಬೋಲ್ಡ್ ಡ್ರೆಸ್ ಧರಿಸಿರುತ್ತಾರೆ. ಮತ್ತೊಂದರಲ್ಲಿಪಿಗ್ಗಿ ಕಪ್ಪು ಬಿಕಿನಿಯನ್ನೂಧರಿಸಿದ್ದಾರೆ ಇದಲ್ಲದೆ, ಮತ್ತೊಂದು ಫೋಟೋಶೂಟ್‌ನಲ್ಲಿ, ಅವರು ಬಿಳಿ ಬಣ್ಣದ ಟವೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಪ್ರಿಯಾಂಕಾ ತಮ್ಮ ಪೂರ್ಣಗೊಳ್ಳದ ಪುಸ್ತಕದ ಬಗ್ಗೆ ಇತ್ತೀಚೆಗೆ ಸಂದರ್ಶನವನ್ನೂ ನೀಡಿದರು. ಸಂದರ್ಶನದಲ್ಲಿ ಅವರು ನಿರ್ವಹಿಸಿದ ಪಾತ್ರಗಳ ಬಗ್ಗೆ ಕೇಳಿದಾಗ, 'ಪಾತ್ರಗಳು ಚಿಕ್ಕದಾಗಿರುವುದ್ದಿಲ್ಲ, ನಟರು ಚಿಕ್ಕವರಾಗಿರುತ್ತಾರೆ ಮತ್ತು ನಾನು ಸಣ್ಣ ನಟಿ ಅಲ್ಲ' ಎಂದಿದ್ದಾರೆ.
undefined
ಹೆಚ್ಚಿನ ನಟಿಯರು ಲೀಡ್ ರೋಲ್ ಮಾತ್ರ ಮಾಡಲು ಬಯಸುತ್ತಾರೆ. ಆದರೆ ಪ್ರಿಯಾಂಕಾ ತಮ್ಮ ವೃತ್ತಿಜೀವನದಲ್ಲಿ ಚೊಚ್ಚಲ ಚಿತ್ರದಿಂದ ಇಲ್ಲಿಯವರೆಗೆ ಅನೇಕ ಬಾರಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
undefined
ಅವರ ಮೊದಲ ಚಿತ್ರ ದಿ ಹೀರೋ, 2003ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಪ್ರೀತಿ ಜಿಂಟಾ ಮುಖ್ಯ ನಟಿ, ಪ್ರಿಯಾಂಕಾ ಪೋಷಕ ಪಾತ್ರದಲ್ಲಿದ್ದರು.
undefined
ಪ್ರಿಯಾಂಕಾ ಸೈಡ್ ರೋಲ್‌ನಲ್ಲಿದ್ದರು. ಆದರೆ ಪ್ರಿಯಾಂಕಾ ತಮ್ಮ ಪಾತ್ರವನ್ನು ತಾವೇ ಪೋಷಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದೇ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
undefined
ನಂಗೆ ಹಾಲಿವುಡ್ ಬಗ್ಗೆ ಮೊದಲಿಂದಲೂ ಆಕರ್ಷಣೆ ಇತ್ತು.ತಲೆ ಬಾಗುವುದು, ಕೆಲಸ ಮಾಡುವುದು, ಆಡಿಷನ್ ನೀಡುವುದು ಅಥವಾ ಅಮೆರಿಕನ್ ಉಚ್ಚಾರಣೆಗೆ ತಯಾರಿ ಮಾಡುವುದರ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ. ನಾನು ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ಅದನ್ನು ಮಾಡಲು ಕಷ್ಟಪಟ್ಟಿದ್ದೇನೆ. ಹೆಸರು ಮಾಡಿದ್ದೇನೆ, ಎಂದು ಪಿಗ್ಗಿ ಪ್ರೌಡ್‌ನಿಂದ ಹೇಳಿಕೊಳ್ಳುತ್ತಾರೆ.
undefined
ಅಮೆರಿಕ ಭಾಷೆ ಉಚ್ಛಾರಣೆ ಕಲಿತ ಮಾತ್ರಕ್ಕೆ ನಾನು ನನ್ನತನವನ್ನು ಬಿಡೋ ಅಗತ್ಯವಿಲ್ಲ. ಇಲ್ಲಿ ನೆಲೆಯೂರಲು ಶ್ರಮಿಸಿದ್ದೇನೆ. ಹಾಗಂತನನ್ನ ಸಂಸ್ಕೃತಿ, ಸಂಪ್ರದಾಯ ಬಿಡಬೇಕು ಅಂತೇನಿಲ್ಲ, ಎಂದಿದ್ದಾರೆ ಪಿಸಿ.
undefined