ಬ್ರಾ ಇಲ್ಲದೆ ಸೂಟ್‌ ಧರಿಸಿದ ಪೂನಂ ಪಾಂಡೆ; Oops moment ಕಂಡು ಕೆಕ್ಕರಿಸಿದ ನೆಟ್ಟಿಗರು!

First Published Apr 27, 2023, 2:03 PM IST

 ಟಿವಿ ಅವಾರ್ಡ್ ಕಾರ್ಯಕ್ರಮಕ್ಕೆ ಬಾಬ್ ಬೇಬ್‌ ರೀತಿ ಆಗಮಿಸಿದ ನೀಲಿ ತಾರೆ ಪೂನಂ ಪಾಂಡೆ. ವೈರಲ್ ಆಯ್ತು ಬ್ರಾಲೆಸ್‌ ಲುಕ್...
 

 ಮಾಡಲ್ ಕಮ್ ನಟಿ ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಹಾಗೂ ಫೇಮಸ್. ಪಡ್ಡೆ ಹುಡುಗರ ನಿದ್ರೆ ಗೆಡಿಸುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.

ಪೂನಂ ಎಷ್ಟೇ ಹಾಟ್ ಅಗಿ ಕಾಣಿಸಿಕೊಂಡರೂ ನೆಟ್ಟಿಗರು ಮಾತ್ರ ಅಕೆ ಔಟ್‌ಫಿಟ್‌ ಬಗ್ಗೆ ಕಾಮೆಂಟ್ ಮಾಡುವುದು ನಿಲ್ಲಿಸುವುದಿಲ್ಲ. ಡಿಸೈನರ್ ಅಂತಾರೆ ಅಷ್ಟೇ ವಿಚಿತ್ರವಾಗಿರುತ್ತದೆ.

Latest Videos


ಎರಡು ಮೂರು ದಿನಗಳ ಹಿಂದೆ ಖಾಸಗಿ ಟಿವಿ ಅವಾರ್ಡ್ ಕಾರ್ಯಕ್ರಮದಲ್ಲಿ ಪೂನಂ ಭಾಗಿಯಾಗಿದ್ದರು. ಬ್ರಾಲೆಸ್‌ ಸೂಟ್ ಧರಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
 

ಕ್ರೀಮ್ ಬಣ್ಣದ ಸೂಟ್‌ ಧರಿಸಿರುವ ಪೂನಂ ಬ್ರಾ ಧರಿಸಿಲ್ಲ ಅನ್ನೋದು ನೆಟ್ಟಿಗರ ಚರ್ಚೆ. ಅಲ್ಲದೆ ಮೈ ಕವರ್ ಮಾಡಿಕೊಳ್ಳಲು ಆಭರಣಗಳನ್ನು ದರಿಸಿದ್ದಾರೆ.
 

ಹೈ ಬನ್ ಮಾಡಿ ಕೂದಲನ್ನು ಕಟ್ಟಿರುವ ಪೂನಂ ಕೈ ತುಂಬಾ ಡಿಸೈನರ್ ಉಂಗುರಗಳನ್ನು ಧರಿಸಿದ್ದಾರೆ. ಪ್ಯಾಪರಾಜಿಗಳು ಸೆರೆ ಹಿಡಿದಿರುವ ಫೋಟೋ ವಿಡಿಯೋದಲ್ಲಿ ಪೂನಂ ಸಖತ್ ಹಾಟ್.

click me!