14 ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಕೇಸ್‌ನಿಂದ ಪಾರಾದ್ರಾ ಸಿದ್ದರಾಮಯ್ಯ?  ಹಾಗಾದ್ರೆ  ಮುಡಾ  ಕಥೆ ಏನು?

14 ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಕೇಸ್‌ನಿಂದ ಪಾರಾದ್ರಾ ಸಿದ್ದರಾಮಯ್ಯ? ಹಾಗಾದ್ರೆ ಮುಡಾ ಕಥೆ ಏನು?

Published : Oct 02, 2024, 07:55 PM IST

ಸಿಎಂ ಸಿದ್ದರಾಮಯ್ಯ.. 4 ದಶಮಾನದ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಅಂತ ಹೇಳ್ಕೊಳ್ತಿದ್ದ ದಿಟ್ಟರಾಮಯ್ಯ.. ಆದ್ರೆ ಈಗ ನೋಡಿದ್ರೆ, ಹೆಜ್ಜೆ ಹೆಜ್ಜೆಗೂ ಕಂಟಕ.. ದಿನದಿನವೂ ಅಪಾಯ ಎದುರಾಗ್ತಾ ಇದೆ. ಈಗ ವಿಚಿತ್ರ ಲೆಕ್ಕಾಚಾರ ಒಂದರಿಂದ ಮತ್ತೆ ಸೆನ್ಸೇಷನ್ ಸೃಷ್ಟಿಸಿದ್ದಾರೆ.. ಆ ರಾಜಕೀಯದ ವಿಚಿತ್ರ ಕಥಾನಕ ಇಲ್ಲಿದೆ ನೋಡಿ.

ರಾಜ್ಯದ ಜನರನ್ನೀಗ ಒಂದಷ್ಟು ಪ್ರಶ್ನೆಗಳು ಕಾಡ್ತಿದ್ದಾವೆ. ಸಿದ್ದರಾಮಯ್ಯನೋರ ರಾಜಕೀಯ ಬದುಕಿಗೆ ತೊಡರುಕೊಟ್ಟಿದ್ದೇ ಆ 14 ಸೈಟುಗಳು. ಅವನ್ನೇ ಈಗ, ತೃಣಕ್ಕೆ ಸಮಾನ ಅಂತ ಹೇಳ್ತಾ, ಪಾರ್ವತಿ ಅವರು ವಾಪಾಸ್ ಕೊಟ್ಟಿದಾರೆ.. ಹಾಗಾದ್ರೆ, ಇದರಿಂದ ಸಿದ್ದರಾಮಯ್ಯನೋರನ್ನ ಕವಿದಿದ್ದ ಆರೋಪದ ಕಾರ್ಮೋಡ ಕರಗುತ್ತಾ? ಅವರ ವಿರುದ್ಧ ಸಿದ್ಧವಾಗಿದ್ದ ಎಫ್ಐಆರ್ ರದ್ದಾಗುತ್ತಾ..? ಖೇಸ್ ಖಲ್ಲಾಸ್ ಆಗುತ್ತಾ? 

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more